Monday, 25 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAYPOLITICSSHIKARIPURA

ಬಗರ್ ಹುಕುಂ ಅರ್ಜಿಗಳ ವಿಲೇವಾರಿ ಬಗ್ಗೆ ಸಚಿವ ಕೃಷ್ಣ ಬೈರೇಗೌಡರ ಹೊಸ ಸ್ಟೇಟ್ಮೆಂಟ್​

ajjimane ganesh
Last updated: August 20, 2025 8:33 pm
ajjimane ganesh
Share
SHARE

krishna byre gowda statement on bagar hukum ಶಿವಮೊಗ್ಗ, malenadu today news : August 20 2025 :   ಬಗರ್ ಹುಕುಂ ಅರ್ಜಿಗಳ ವಿಲೇವಾರಿಗಾಗಿ ಬಗರ್ ಹುಕುಂ ತಂತ್ರಾಂಶ ಜಾರಿ-ಕಂದಾಯ ಸಚಿವ ಕೃಷ್ಣ ಬೈರೇಗೌಡ

ಅನಧಿಕೃತ ಸಾಗುಳಿ ಸಕ್ರಮೀಕರಣ ಕೋರಿ ಸಲ್ಲಿಕೆಯಾಗಿರುವ ಹಾಗೂ ಸಮಿತಿಯಲ್ಲಿ ಬಾಕಿ ಇರುವ ಅರ್ಜಿಗಳನ್ನು ನಿರ್ವಹಿಸಲು ಬಗರ್ ಹುಕುಂ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇದನ್ನು ಸಹ ಓದಿ : 15 ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪೇಪರ್​ ಬ್ಲಾಷ್ಟಿಂಗ್​ ಹಾಗೂ ಸಿಡಿಮದ್ದು ನಿಷೇಧ https://malenadutoday.com/ganesh-chaturthi/ 

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ

krishna byre gowda
krishna byre gowda

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ  ಶಾಸಕ ನಂಜೇಗೌಡ ಕೆ.ವೈ ಇವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಬಗರ್ ಹುಕುಂ ತಂತ್ರಾಂಶ ಜಾರಿಯಿಂದಾಗಿ ಅರ್ಜಿಗಳನ್ನು ಶೀಘ್ರವಾಗಿ ಹಾಗೂ ಪಾರದರ್ಶಕವಾಗಿ ಪರಿಶೀಲಿಸಿ ಸಮಿತಿಯ ಮುಂದೆ ಮಂಡಿಸಲು ಯಾವುದೇ ಲೋಪವಿಲ್ಲದಂತೆ ಅರ್ಹ ಸಾಗುವಳಿದಾರರಿಗೆ ಸಾಗುವಳಿ ಚೀಡಿ ನೀಡುವುದು ಖಾತೆ ದಾಖಲೀಕರಿಸುವುದು, ಪೋಡಿ ಪ್ರಕ್ರಿಯೆಗೊಳಪಡಿಸಿ ನೋಂದಣಿ ಕಚೇರಿಯಲ್ಲಿ ಫಲಾನುಭವಿಗಳ ಹೆಸರಿಗೆ ನೋಂದಣಿ ಮಾಡಿಸಿ ಮಂಜೂರಿದಾರರಿಗೆ ಪಹಣಿ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ನಮೂನೆ 57ರಡಿ ಮಂಜೂರು ಮಾಡಲು ಒಟ್ಟು 1852 ಅರ್ಜಿಗಳುಬಾಕಿ ಇರುತ್ತವೆ.  ಬಾಕಿ ಉಳಿದಿರುವ ಅರ್ಜಿಗಳನ್ನು ಮುಂದಿನ ಆರು ತಿಂಗಳ ಕಾಲಮಿತಿಯೊಳಗಾಗಿ ನಿಯಮಾನುಸಾರ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್​ ಚಾನಲ್​ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

krishna byre gowda statement on bagar hukum

car decor new

TAGGED:krishna byre gowda
Share This Article
Facebook Whatsapp Whatsapp Telegram Threads Copy Link
Previous Article Malenadu today e paper : 20-08-2025Malnad suddi Shimoga malenadu shivamogga e paper news today e paper today ಅಪ್ರಾಪ್ತರ ಪ್ರೀತಿ & ಫೋಕ್ಸೋ ಕೇಸ್​​, ಹೆಲ್ಮೆಟ್​ ವಿಧಿಯಾಟ, ದಿಲ್ಲಿಯಲ್ಲಿ ಸಂಸದರ ಹೊಸ ಡಿಮ್ಯಾಂಡ್​ : ಓದಿ ಇವತ್ತಿನ ಇ-ಪೇಪರ್​​
Next Article dinesh gundu rao statement on physiotherapy 31 ಜಿಲ್ಲಾಸ್ಪತ್ರೆಗಳಲ್ಲಿಯು ಸಿಗಲಿದೆ ಈ ಸೇವೆ : ದಿನೇಶ್ ಗುಂಡೂರಾವ್
Leave a Comment

Leave a Reply Cancel reply

Your email address will not be published. Required fields are marked *

You Might Also Like

 Jp story ಪ್ರವೇಶ ನಿರ್ಭಂದಿಸಿ ಬೀರ್ಡ್​ ಹಾಕಿದ ಅರಣ್ಯ ಇಲಾಖೆ
SHIVAMOGGA NEWS TODAYDISTRICT

 Jp story ನಿರ್ಬಂಧಿತ ಅರಣ್ಯ ಪ್ರದೇಶಗಳನ್ನು ಅಧಿಕೃತ ಪ್ರವಾಸಿ ತಾಣಗಳನ್ನಾಗಿ ಮಾಡಬಾರದೇಕೆ? – ಜೆಪಿ ಬರೆಯುತ್ತಾರೆ

By Prathapa thirthahalli
Shivamogga Traffic Safety , School Bus Guidelines , Police Meeting Shivamogga ,Student Transportation Rules
SHIVAMOGGA NEWS TODAYSHIVAMOGGA CRIME NEWS TODAY

Shivamogga Traffic Safety june 25/ ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ಶಾಲಾ ಆಡಳಿತ ಮಂಡಳಿಗಳಿಗೆ ಮಹತ್ವದ ಸೂಚನೆ

By ajjimane ganesh
Malenadu today e paper today e paper Malenadu malnad today news paper
STATE NEWSSHIVAMOGGA NEWS TODAY

ಪ್ರಜ್ವಲ್​ ರೇವಣ್ಣರಿಗೆ ಏನು ಶಿಕ್ಷೆ?, ಶಿವಮೊಗ್ಗದಲ್ಲಿ ಕೇಸರಿ ಕಹಳೆ ಇವತ್ತಿನ ಇ ಪೇಪರ್​ ಓದಿ

By ajjimane ganesh
Sigandur Bridge 2 Load Test sigandur bridge news
SAGARASHIMOGA NEWS LIVESHIVAMOGGA NEWS TODAYSIGANDURUncategorized

Sigandur Bridge 2 Load Test / ಸಿಗಂದೂರು ಸೇತುವೆಯ ಮೇಲೆ ಮತ್ತೆ 100 ಟನ್ ಭಾರ ಹೇರಿ ಪರೀಕ್ಷೆ !

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up