SHIVAMOGGA | MALENADUTODAY NEWS | Aug 11, 2024 ಮಲೆನಾಡು ಟುಡೆ
ಬಹು ನಿರೀಕ್ಷಿತ ಮಹಾರಾಜ ಟ್ರೋಫಿ ಟಿ20 2024 ರ (Maharaja Trophy T20) ವೇಳಾಪಟ್ಟಿ ಬಿಡುಗಡೆಯಾಗಿದೆ. ಮಹಾರಾಜ ಟ್ರೋಫಿ ಟಿ20 ಯ ಮೂರನೇ ಸೀಜನ್ ಇದಾಗಿದ್ದು , ಇದೇ ಆಗಸ್ಟ್ 15 ರಿಂದ ಪಂದ್ಯಾವಳಿ ಆರಂಭವಾಗಲಿದೆ.
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (KSCA)
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಈ ಪಂದ್ಯಾವಳಿಯನ್ನ ಆಯೋಜಿಸುತ್ತಿದ್ದು ಕಳೆದ ಆವೃತ್ತಿಗಳು ಸಖತ್ ಹಿಟ್ ಆಗಿದ್ದವು. ಅಂತಾರಾಷ್ಟ್ರೀಯ ಮ್ಯಾಚ್‌ಗಳನ್ನ ಆಡುವ ವೃತ್ತಿಪರ ಕ್ರಿಕೆಟಿಗರೇ ಶಿವಮೊಗ್ಗ ಲಯನ್ಸ್, ಮೈಸೂರು ವಾರಿಯರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರಾಗನ್ಸ್, ಹುಬ್ಬಳ್ಳಿ ಟೈಗರ್ಸ್ ಹಾಗೂ ಗುಲ್ಬರ್ಗಾ ಮಿಸ್ಟೀಕ್ಸ್ ತಂಡವೂ ಪಾಲ್ಗೊಳ್ಳಲಿದೆ.
ಶಿವಮೊಗ್ಗ ಲಯನ್ಸ್ ತಂಡದಲ್ಲಿ ಈ ಸಲ ಕೆಲವೊಂದು ಬದಲಾವಣೆ ಮಾಡಿಕೊಳ್ಳಲಾಗಿದ್ದು, ವಿಶೇಷ ರೀತಿಯ ಪ್ರದರ್ಶನ ನೀಡುವ ಸಾಧ್ಯತೆ ಇದೆ.
ಆಗಸ್ಟ್ 15 ರಿಂದ ಟೂರ್ನಿ ಆರಂಭಗೊಳ್ಳಲಿದೆ. ಪ್ರತಿದಿನ ಎರಡು ಮ್ಯಾಚ್ ನಡೆಯಲಿದೆ. ಅಂತಿಮವಾಗಿ ಸೆಪ್ಟೆಂಬರ್ 1 ರಂದು ಫೈನಲ್ ನಡೆಯಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium Bengaluru ) ನಡೆಯಲಿದೆ.
ಆರಂಭಿಕ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ.
ಗುರುವಾರ, 15 ಆಗಸ್ಟ್ 2024
1 ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು-ಬ್ಲಾಸ್ಟರ್ಸ್
ಗುಲ್ಬರ್ಗಾ ಮಿಸ್ಟಿಕ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
2ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಶಿವಮೊಗ್ಗ ಲಯನ್ಸ್
ಮೈಸೂರು ವಾರಿಯರ್ಸ್
ಸಂಜೆ 7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಶುಕ್ರವಾರ, ಆಗಸ್ಟ್ 16
3ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಮಂಗಳೂರು-ಡ್ರಾಗನ್ಸ್
ಹುಬ್ಬಳ್ಳಿ ಟೈಗರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
4ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು-ಬ್ಲಾಸ್ಟರ್ಸ್
ಮೈಸೂರು ವಾರಿಯರ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಶನಿವಾರ, 17 ಆಗಸ್ಟ್ 2024
5ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಶಿವಮೊಗ್ಗ ಲಯನ್ಸ್
ಮಂಗಳೂರು ಡ್ರಾಗನ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
6ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಗುಲ್ಬರ್ಗಾ ಮಿಸ್ಟಿಕ್ಸ್
ಹುಬ್ಬಳ್ಳಿ ಟೈಗರ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಭಾನುವಾರ, 18 ಆಗಸ್ಟ್ 2024
7ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಗುಲ್ಬರ್ಗಾ ಮಿಸ್ಟಿಕ್ಸ್
ಮೈಸೂರು ವಾರಿಯರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
8ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು-ಬ್ಲಾಸ್ಟರ್ಸ್
ಶಿವಮೊಗ್ಗ ಲಯನ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಸೋಮವಾರ, 19 ಆಗಸ್ಟ್ 2024
9ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು ಬ್ಲಾಸ್ಟರ್ಸ್
ಹುಬ್ಬಳ್ಳಿ ಟೈಗರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
10ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಮೈಸೂರು ವಾರಿಯರ್ಸ್
ಮಂಗಳೂರು ಡ್ರಾಗನ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಮಂಗಳವಾರ, 20 ಆಗಸ್ಟ್ 2024
11ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಶಿವಮೊಗ್ಗ ಲಯನ್ಸ್
ಹುಬ್ಬಳ್ಳಿ ಟೈಗರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
12ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಗುಲ್ಬರ್ಗಾ ಮಿಸ್ಟಿಕ್ಸ್
ಮಂಗಳೂರು ಡ್ರಾಗನ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಬುಧವಾರ, 21 ಆಗಸ್ಟ್ 2024
13ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಗುಲ್ಬರ್ಗಾ ಮಿಸ್ಟಿಕ್ಸ್
ಶಿವಮೊಗ್ಗ ಲಯನ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
14ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಮೈಸೂರು ವಾರಿಯರ್ಸ್
ಹುಬ್ಬಳ್ಳಿ ಟೈಗರ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಗುರುವಾರ, 22 ಆಗಸ್ಟ್ 2024
15ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಮೈಸೂರು ವಾರಿಯರ್ಸ್
ಶಿವಮೊಗ್ಗ ಲಯನ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
16ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು-ಬ್ಲಾಸ್ಟರ್ಸ್
ಮಂಗಳೂರು ಡ್ರಾಗನ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಶುಕ್ರವಾರ, 23 ಆಗಸ್ಟ್ 2024
17ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು-ಬ್ಲಾಸ್ಟರ್ಸ್
ಹುಬ್ಬಳ್ಳಿ ಟೈಗರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
18ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಮಂಗಳೂರು ಡ್ರಾಗನ್ಸ್
ಗುಲ್ಬರ್ಗಾ ಮಿಸ್ಟಿಕ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಶನಿವಾರ, 24 ಆಗಸ್ಟ್ 2024
19ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಗುಲ್ಬರ್ಗಾ ಮಿಸ್ಟಿಕ್ಸ್
ಮೈಸೂರು ವಾರಿಯರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
20ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಶಿವಮೊಗ್ಗ ಲಯನ್ಸ್
ಹುಬ್ಬಳ್ಳಿ ಟೈಗರ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಭಾನುವಾರ, 25 ಆಗಸ್ಟ್ 2024
21ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು ಬ್ಲಾಸ್ಟರ್ಸ್
ಮೈಸೂರು ವಾರಿಯರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
22ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಮಂಗಳೂರು-ಡ್ರಾಗನ್ಸ್
ಶಿವಮೊಗ್ಗ ಲಯನ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಸೋಮವಾರ, 26 ಆಗಸ್ಟ್ 2024
23ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಮಂಗಳೂರು ಡ್ರಾಗನ್ಸ್
ಹುಬ್ಬಳ್ಳಿ ಟೈಗರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
maharaja trophy 2024 schedule
24ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು ಬ್ಲಾಸ್ಟರ್ಸ್
ಗುಲ್ಬರ್ಗಾ ಮಿಸ್ಟಿಕ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಮಂಗಳವಾರ, 27 ಆಗಸ್ಟ್ 2024
25ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಗುಲ್ಬರ್ಗಾ ಮಿಸ್ಟಿಕ್ಸ್
ಶಿವಮೊಗ್ಗ ಲಯನ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
26ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಹುಬ್ಬಳ್ಳಿ ಟೈಗರ್ಸ್
ಮೈಸೂರು ವಾರಿಯರ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಬುಧವಾರ, 28 ಆಗಸ್ಟ್ 2024
27ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಮಂಗಳೂರು ಡ್ರಾಗನ್ಸ್
ಮೈಸೂರು ವಾರಿಯರ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
28ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು ಬ್ಲಾಸ್ಟರ್ಸ್
ಶಿವಮೊಗ್ಗ ಲಯನ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಗುರುವಾರ, 29 ಆಗಸ್ಟ್ 2024
29ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು ಬ್ಲಾಸ್ಟರ್ಸ್
ಮಂಗಳೂರು ಡ್ರಾಗನ್ಸ್
3:00 PM ಗಂಟೆಗೆ ಪ್ರಾರಂಭವಾಗುತ್ತದೆ
30ನೇ ಪಂದ್ಯ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
ಗುಲ್ಬರ್ಗಾ ಮಿಸ್ಟಿಕ್ಸ್
ಹುಬ್ಬಳ್ಳಿ ಟೈಗರ್ಸ್
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಶುಕ್ರವಾರ, 30 ಆಗಸ್ಟ್ 2024
ಸೆಮಿ ಫೈನಲ್ 1 (1 ವಿ 4) • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಶನಿವಾರ, 31 ಆಗಸ್ಟ್ 2024
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ಭಾನುವಾರ, 01 ಸೆಪ್ಟೆಂಬರ್ 2024
ಫೈನಲ್ • ಬೆಂಗಳೂರು, ಎಂ.ಚಿನ್ನಸ್ವಾಮಿ ಕ್ರೀಡಾಂಗಣ
7:00 PM ಗಂಟೆಗೆ ಪ್ರಾರಂಭವಾಗುತ್ತದೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ತೀರ್ಥಹಳ್ಳಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ತಾಲ್ಲೂಕಿನಲ್ಲಿ 7 ಕಡೆಗಳ ಒಟ್ಟು 29 ಎಕರೆ ಅರಣ್ಯ ಒತ್ತುವರಿಯನ್ನು ಗುರುವಾರ ಅರಣ್ಯ ಇಲಾಖೆ ತೆರವುಗೊಳಿಸಿದೆ.
ಆಗುಂಬೆ ಅರಣ್ಯ ವಲಯ ವ್ಯಾಪ್ತಿಯ ಆಲಗೇರಿ, ಬಿದರಗೋಡು ಗ್ರಾಮದಲ್ಲಿ ಒಟ್ಟು 2 ಪ್ರಕರಣದ 13.24 ಎಕರೆ, ಮಂಡಗದ್ದೆ ಅರಣ್ಯ ವಲಯ ವ್ಯಾಪ್ತಿಯ ಕುಡುವಳ್ಳಿ ಗ್ರಾಮದ 6 ಎಕರೆ, ತೀರ್ಥಹಳ್ಳಿ ಅರಣ್ಯ ವಲಯ ವ್ಯಾಪ್ತಿಯ ಭಾರತೀಪುರ, ಮೇಲಿನಕುರುವಳ್ಳಿ ಗ್ರಾಮದ 3 ಸ್ಥಳದಲ್ಲಿ ಒಟ್ಟು 7.20 ಎಕರೆ, ಆಯನೂರು ಅರಣ್ಯ ವಲಯ ವ್ಯಾಪ್ತಿಯ ಗುಂಡಿಚಟ್ನಳ್ಳಿ ಗ್ರಾಮದ 2 ಎಕರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.
ತೆರವು ಕಾರ್ಯಾಚರಣೆ ವೇಳೆ ಗ್ರಾಮಸ್ಥರ ವಿರೋಧ ವ್ಯಕ್ತವಾಯಿತು. ಒತ್ತುವರಿ ತೆರವುಗೊಳಿಸಿ ವಶಪಡಿಸಿ ಕೊಂಡ ಜಾಗದಲ್ಲಿ ಜೆಸಿಬಿ ಮೂಲಕ ಕಂದಕ ನಿರ್ಮಿಸಲಾಗಿದೆ. ಕಂದಕದ ಆಜುಬಾಜಿನಲ್ಲಿ ಕಾಡು ಜಾತಿಯ ಸಸಿಗಳನ್ನು ನಾಟಿ ಮಾಡಲಾಗಿದೆ.
ಒತ್ತುವರಿ ತೆರವು ಸ್ಥಳಕ್ಕೆ ಡಿಸಿಎಫ್‌ಒ ಶಿವಶಂಕರ್ ಇ. ಭೇಟಿ ನೀಡಿ ಪರಿಶೀಲಿಸಿದರು. ಎಸಿಎಫ್ ದಿನೇಶ್ ಎಸ್.ಒ, ತೀರ್ಥಹಳ್ಳಿ ವಲಯ ಅರಣ್ಯ ಅಧಿಕಾರಿ ಸಂಜಯ್ ಬಿ.ಎಸ್, ಮಂಡಗದ್ದೆ ವಲಯ ಅರಣ್ಯ ಅಧಿಕಾರಿ ಎಂ.ಪಿ. ಆದರ್ಶ, ಆಗುಂಬೆ ವಲಯ ಅರಣ್ಯ ಅಧಿಕಾರಿ ಮಧುಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಹಂಗಮ ರೆಸಾರ್ಟ್ ಒತ್ತುವರಿ ತೆರವು
ಇಲ್ಲಿನ ಭಾರತೀಪುರ ಗ್ರಾಮದ ಸರ್ವೆ ನಂ. 81ರ ಭಾರತೀಪುರ ಕಿರು ಅರಣ್ಯ ಪ್ರದೇಶದಲ್ಲಿ ಕೆ.ಆರ್. ದಯಾನಂದ, ಕಾನೀನ ಕಡಿದಾಳ್ ಅವರು ಅಕ್ರಮವಾಗಿ ಕಲ್ಲುಕಂಬ ತಂತಿ ಬೇಲಿ ನಿರ್ಮಿಸಿ, ಅಡಿಕೆ, ಕಾಫಿ ಇನ್ನಿತರೆ ಬೆಳೆ ಬೆಳೆದು ಮನೆ ಮತ್ತು ಇತರೆ ಕಟ್ಟಡ ನಿರ್ಮಿಸಿ ಕಾನೂನು ಬಾಹಿರ ಒತ್ತುವರಿ ಮಾಡಿಕೊಂಡಿದ್ದರು.
ಡಿಸಿಎಫ್‌ಒ ನೇತೃತ್ವದಲ್ಲಿ ವಿಹಂಗಮ ಹಾಲಿಡೇ ರೆಸಾರ್ಟ್ ಪ್ರದೇಶದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿ ತೆರವುಗೊಳಿಸಿ ಜಾಗವನ್ನು ಸುಪರ್ದಿಗೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಒತ್ತುವರಿದಾರರು ಕಟ್ಟಡಗಳಿಗೆ ಪಟ್ಟಣ ಪಂಚಾಯಿತಿಯಿಂದ ಭೂ– ಭೂಪರಿವರ್ತನೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ದಾಖಲೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಮುಂದಿನ ಹಂತದ ಕಾರ್ಯಚರಣೆ ಕೈಗೊಳ್ಳಲು ಒತ್ತುವರಿದಾರರ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 64(ಎ) ಅಡಿಯಲ್ಲಿ ನೋಟೀಸ್ ಜಾರಿ ಮಾಡಲಾಗಿದೆ.
ಕುಂಸಿ ಪೊಲೀಸ್ ಠಾಣೆ ಪೊಲೀಸ್ ಕಾರ್ಯಾಚರಣೆ
ಅಲ್ಲದೆ ಅಳಿಯ ಆದರ್ಶನನ್ನ ಸಾವಿತ್ರಮ್ಮ ತರಾಟೆ ತೆಗೆದುಕೊಂಡಿದ್ದಾಳೆ. ಮೊದಲೇ ಕುಡಿದು ಟೈಟಾಗಿದ್ದ ಆದರ್ಶ ಮತ್ತಷ್ಟು ಕೆರಳಿ ಅಜ್ಜಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಆ ಬಳಿಕ ಸಾಗುವಾನಿ ನಾಟವನ್ನು ಅಲ್ಲಿಂದ ಸಾಗಿಸಿದ್ದಾನೆ.
ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕುಂಸಿ ಪೊಲೀಸ್ ಠಾಣೆ ಪೊಲೀಸರು ಆರೋಪಿ ಆದರ್ಶನನ್ನ ಸಂಶಯದ ಮೇಲೆ ಬಂಧಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆದಾಗ್ಯು ಕೇವಲ ಮೂರು ಸಾವಿರ ರೂಪಾಯಿ ಬೆಲೆಬಾಳುವ ಎರಡು ಹಲಗೆ ತುಂಡಿಗಾಗಿ ಆದರ್ಶನ ತನ್ನ ಸೋದರತ್ತೆಯನ್ನೆ ಕೊಲೆಮಾಡಿದ್ದಾನೆ. ಅದಕ್ಕೆ ಕಾರಣವಾಗಿದ್ದು ಆತನಿಗದ್ದ ಕುಡಿಯುವ ಚಟ ಎಂಬುದೇ ಇಲ್ಲಿ ಆತಂಕದ ಸಂಗತಿ