Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

Hindu astrology | DINA BHAVISHYA OCTOBER 15 | ಇವತ್ತಿನ ದಿನ ಭವಿಷ್ಯ ಹೇಗಿದೆ ಗೊತ್ತಾ? |

13
Last updated: October 15, 2024 3:05 pm
13
Share
SHARE

SHIVAMOGGA | MALENADUTODAY NEWS | Oct 15, 2024

- Advertisement -

Hindu astrology | ಮಲೆನಾಡು ಟುಡೆ | jataka in kannada | astrology in kannada 2024

Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Oct 15, 2024 | DINA BHAVISHYA | ಜಾತಕ ಫಲ 

ಮೇಷ | ಸಂಪಾದನೆಯ ದಿನ. ಆದಾಯ ತೃಪ್ತಿಕ. ದಿನವಿಡಿ ಯಶಸ್ಸು, ಶುಭ ಕಾರ್ಯ  ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ.  

car decor

ವೃಷಭ | ಮನೆಯಲ್ಲಿ ಶುಭ ಕಾರ್ಯ. ಆದಾಯ ಹೆಚ್ಚಲಿದೆ. ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಬಂಧು ಮಿತ್ರರ ಬೆಂಬಲ. ವ್ಯಾಪಾರ ಮತ್ತು ಉದ್ಯೋಗ ಅನುಕೂಲಕರ 

ಮಿಥುನ | ಆರ್ಥಿಕ ತೊಂದರೆ. ಸಾಲದ ಪ್ರಯತ್ನ. ಪೂರ್ವಸಿದ್ಧತೆಯಿಲ್ಲದ ಪ್ರಯಾಣ,  ಅನಾರೋಗ್ಯ,  ಶ್ರಮ ಹೆಚ್ಚು, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ.

ಕರ್ಕ | ಉದ್ಯೋಗದಲ್ಲಿ  ಅಡೆತಡೆ. ಸಂಬಂಧಿಕರೊಂದಿಗೆ ಕಲಹ. ಪೂರ್ವಸಿದ್ಧತೆಯಿಲ್ಲದ ಪ್ರಯಾಣ. ದೇವಾಲಯಗಳಿಗೆ ಭೇಟಿ. ವ್ಯಾಪಾರದಲ್ಲಿ ಗೊಂದಲ.

ಸಿಂಹ | ಹೊಸ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಭೂ ವಿವಾದ ಕೊನೆಗೊಳ್ಳುತ್ತವೆ. ಗೃಹ ಮತ್ತು ವಾಹನ ಯೋಗ.  ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ.

ಕನ್ಯಾ | ಸಂದರ್ಶನಗಳಲ್ಲಿ ಯಶಸ್ಸು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗುರಿ ಸಾಧನೆ ಬಾಲ್ಯದ ಸ್ನೇಹಿತರ ಭೇಟಿ

ತುಲಾ | ಕೆಲಸ ಸುಗಮವಾಗಿ ನಡೆಯುವುದು. ದೀರ್ಘ ಪ್ರಯಾಣ, ಹೊಸ ಸಾಲ ಆಲೋಚನೆ ಸ್ಥಿರವಾಗಿರಲ್ಲ. ಅನಾರೋಗ್ಯ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಬದಲಾವಣೆ.

ವೃಶ್ಚಿಕ |ಕುಟುಂಬದಲ್ಲಿ ಗೊಂದಲ. ಮನಸ್ಸಿನ ಶಾಂತಿಯ ಕೊರತೆ. ನಿರೀಕ್ಷೆಗಳು ಸುಳ್ಳಾಗಿವೆ. ಜವಾಬ್ದಾರಿ ಹೆಚ್ಚಾಗಲಿವೆ. ವ್ಯಾಪಾರ ಮತ್ತು ಉದ್ಯೋಗಗಳು ಕೆಲವು ತೊಂದರೆ ಬರುತ್ತದೆ. 

ಧನು | ಶುಭ ಸುದ್ದಿ. ಹೆಚ್ಚುವರಿ ಆದಾಯ. ಆತ್ಮೀಯ ಸ್ನೇಹಿತರು ಮತ್ತು ಹಿತೈಷಿಗಳ ಸಲಹೆ ಪಡೆಯಿರಿ. ಬೆಲೆಬಾಳುವ ವಸ್ತು ಖರೀದಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಭರವಸೆಯ ದಿನ. 

ಮಕರ | ಪ್ರಯಾಣಗಳು ಮುಂದೂಡಲ್ಪಡುತ್ತದೆ.  ಕೆಲಸ ನಿಧಾನವಾಗುತ್ತದೆ. ವಿದ್ಯಾರ್ಥಿಗಳಿಗೆ ದಿನ ಉದಾಸೀನ. ಅನಾರೋಗ್ಯ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಬದಲಾವಣೆ.

ಕುಂಭ | ಉದ್ಯೋಗದಲ್ಲಿ ಯಶಸ್ಸು. ಭೂಮಿ ಮತ್ತು ಧನ ಲಾಭ. ಇಚ್ಚೆ ಈಡೇರುತ್ತದೆ. ಖ್ಯಾತಿಯು ಸಿಗುತ್ತದೆ. ವ್ಯಾಪಾರ ಮತ್ತು ಉದ್ಯೋಗ ತೃಪ್ತಿಕರ. 

ಮೀನ | ಕೆಲವು ಕೆಲಸಗಳನ್ನು ಮಧ್ಯದಲ್ಲಿ ಬಿಡುವಿರಿ. ಸ್ನೇಹಿತರ ಜೊತೆ ಅನಿರೀಕ್ಷಿತ ಜಗಳ. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಗೊಂದಲ

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article Arecanut Rate today | Shimoga | ಎಷ್ಟಿದೆ ಅಡಿಕೆ ದರ | ಮಾರುಕಟ್ಟೆಯಲ್ಲಿ ಮತ್ತೆ ಹಲ್‌ಚಲ್?
Next Article ಬೆಳಗ್ಗೆ ಬೆಳಗ್ಗೆ ಮಳೆ | ಇವತ್ತಿಡಿ ಹೇಗೆ ಪರಿಸ್ಥಿತಿ | ಹವಾಮಾನ ಇಲಾಖೆಯ ಮನ್ಸೂಚನೆ ಏನಿದೆ ಗೊತ್ತಾ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

STATE NEWS

DINA-BHAVISHYA-JANUARY-24 | ಈ ದಿನದ ಭವಿಷ್ಯ | ಪ್ರಮುಖ ನಾಲ್ಕು ರಾಶಿಯವರಿಗೆ ಲಾಭ

By 13

ಬರ್ತಿದ್ದಾಳೆ ಶಿವಮೊಗ್ಗದ ಟೇಕ್ವಾಂಡೋ ಗರ್ಲ್‌ | ಯಾರಿದು ಗೊತ್ತಾ?

By 13

ಮರಕತ್ತರಿಸುವ ಮಷಿನ್‌ನಲ್ಲಿ ಕೊಲೆ ನಡೆದ್ದಿದ್ದೇನು? | ವೇಶ್ಯಾವಾಟಿಕೆ ಕಿಂಗ್‌ಪಿನ್‌ CCB ಯಿಂದ ಅರೆಸ್ಟ್‌ | ಇನ್ನಷ್ಟು ಸುದ್ದಿಗಳು

By 13

ಶಿವಮೊಗ್ಗ ಟು ಮೈಸೂರು ವಯಾ ಹಾಸನ ಟ್ರೈನ್‌ಗೆ ಸಮ್ಮತ್ತಿಸುತ್ತಾ ಕೇಂದ್ರ ಸರ್ಕಾರ ? | ಸಂಸದರು ಕೇಳಿದ್ದೇನು?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up