SHIVAMOGGA | MALENADUTODAY NEWS | Oct 25, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Oct 25, 2024 | DINA BHAVISHYA | ಜಾತಕ ಫಲ
ಮೇಷ | ಸಾಲ ಆಗಬಹುದು. ವೆಚ್ಚ ಜಾಸ್ತಿ. ವೃತ್ತಿ ಮತ್ತು ವ್ಯಾಪಾರ ನಿರಾಶಾದಾಯಕ. ಸಂಬಂಧಿಕರೊಂದಿಗೆ ಕಲಹ. ಅನಾರೋಗ್ಯ.
ವೃಷಭ | ವೃತ್ತಿ ಮತ್ತು ವ್ಯವಹಾರಗಳು ಅಭಿವೃದ್ಧಿ. ಖ್ಯಾತಿ ಹೆಚ್ಚಾಗುತ್ತದೆ. ದಿನ ಶುಭಕರ ಹಾಗೂ ಲಾಭಕರ. ದೇವರ ಧ್ಯಾನದತ್ತ ಮನದ ಒಲವು ಮೂಡುವುದು
ಮಿಥುನ | ಕುಟುಂಬದಲ್ಲಿ ಗೊಂದಲ. ಅನಿರೀಕ್ಷಿತ ಘಟನೆ. ಆಂತರಿಕ ಒತ್ತಡ. ವೃತ್ತಿ ಮತ್ತು ವ್ಯಾಪಾರ ಸಾಮಾನ್ಯ.
ಕರ್ಕಾಟಕ | ಸಂಪರ್ಕ ಹೆಚ್ಚುತ್ತದೆ . ಕುತೂಹಲಕಾರಿ ಮಾಹಿತಿ. ವೃತ್ತಿ ಮತ್ತು ವ್ಯವಹಾರ ಅಭಿವೃದ್ಧಿ.
ಸಿಂಹ | ಕುಟುಂಬ ಸದಸ್ಯರೊಂದಿಗೆ ಜಗಳ. ಅನಾರೋಗ್ಯ. ವ್ಯಾಪಾರ ಮೊದಲಿಗಿಂತ ಉತ್ತಮವಾಗಿರುತ್ತದೆ. ದೈಹಿಕ ಶ್ರಮ ಜಾಸ್ತಿ
ಕನ್ಯಾ | ಕೆಲಸಗಳಲ್ಲಿ ಸ್ವಲ್ಪ ಹೊಂದಾಣಿಕೆ.ನಿಮ್ಮದೆ ದಿನ ಇವತ್ತು. ಹಣಕಾಸಿನ ಸ್ಥಿತಿಯು ತೃಪ್ತಿಕರ. ಖುಷಿಯಾಗಿರುತ್ತೀರಿ. ವೃತ್ತಿ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.
ತುಲಾ | ಹೊಸ ಜನರ ಭೇಟಿ. ಒಳ್ಳೆಯ ಸುದ್ದಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆತ್ಮೀಯ ಸ್ನೇಹಿತರೊಂದಿಗೆ ದಿನ ಸಂತೋಷದಿಂದ ಕಳೆಯುವಿರಿ.
ವೃಶ್ಚಿಕ| ಕುಟುಂಬ ಸದಸ್ಯರೊಂದಿಗೆ ಮಾತುಕತೆ. ವ್ಯಾಪಾರ ಲಾಭ ಕಡಿಮೆ. ಆಂತರಿಕ ಒತ್ತಡ. ಅನಾರೋಗ್ಯ
ಧನು ರಾಶಿ | ಕೆಲವು ಕೆಲಸ ಮುಂದೂಡಲ್ಪಡುತ್ತವೆ. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕ. ಅನಾರೋಗ್ಯ, ಉದ್ಯೋಗ ಬದಲಾವಣೆ.
ಮಕರ | ಹೊಸ ಕೆಲಸ ಆರಂಭಿಸುವಿರಿ. ಒಳ್ಳೆಯ ಸುದ್ದಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಅವಕಾಶ ಸಿಗಲಿದೆ
ಕುಂಭ | ಹೊಸ ಸ್ನೇಹಿತರ ಪರಿಚಯ. ಒಳ್ಳೆಯ ಸುದ್ದಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಉದ್ಯೋಗ ದೊರೆಯಲಿವೆ.
ಮೀನ | ಶ್ರಮದ ದಿನ. ಕುಟುಂಬ ಸದಸ್ಯರೊಂದಿಗೆ ವಿವಾದ. ಅನಿರೀಕ್ಷಿತ ಘಟನೆ. ನೀವು ಗೊಂದಲಕ್ಕೀಡಾಗಬಹುದು
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ