SHIVAMOGGA | MALENADUTODAY NEWS | Oct 14, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Oct 14, 2024 | DINA BHAVISHYA | ಜಾತಕ ಫಲ
ಮೇಷ | ಹಠಾತ್ ಲಾಭ. ಕೆಲವು ಒಪ್ಪಂದ ನಡೆಯುತ್ತವೆ. ಪರಿಸ್ಥಿತಿಅನುಕೂಲಕರವಾಗಿವೆ. ವ್ಯವಹಾರಗಳಲ್ಲಿ ಉತ್ತೇಜನ. ಉದ್ಯೋಗದಲ್ಲಿನ ಒತ್ತಡ ದೂರ

ವೃಷಭ | ಹಣಕಾಸಿನ ಪರಿಸ್ಥಿತಿ ಉತ್ತಮ. ಸ್ನೇಹಿತರು ಸಹಾಯ ಮಾಡುತ್ತಾರೆ. ಅಚ್ಚರಿಯ ಸಂಗತಿಗಳು ಬೆಳಕಿಗೆ ಬರಲಿವೆ. ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ.
ಮಿಥುನ | ಜಗಳದ ದಿನ. ಕೆಲಸದಲ್ಲಿ ಅಡಚಣೆ. ಆರ್ಥಿಕ ಪರಿಸ್ಥಿತಿ ಕಷ್ಟ ಆಧ್ಯಾತ್ಮಿಕ ಚಿಂತನೆ. ಒತ್ತಡ ಜಾಸ್ತಿ
ಕರ್ಕಾಟಕ | ದೀರ್ಘ ಪ್ರಯಾಣ, ಹಣಕಾಸಿನ ತೊಂದರೆ. ಸಾಲದ ಪ್ರಯತ್ನ. ಆಲೋಚನೆಗಳು ಸ್ಥಿರವಾಗಿರಲ್ಲ. ವ್ಯಾಪಾರ ನಿರಾಸೆ ಮೂಡಿಸುತ್ತೆ.
ಸಿಂಹ | ಉದ್ಯೋಗ ಅವಕಾಶ, ವಿದ್ಯಾರ್ಥಿಗಳಿಗೆ ಧನಾತ್ಮಕ ಫಲಿತಾಂಶ. ವ್ಯಾಪಾರ ಚೆನ್ನಾಗಿರಲಿದೆ ಸಮಸ್ಯೆಗಳು ಬಗೆಹರಿಯಲಿವೆ.
ಕನ್ಯಾ | ದಿನ ಸಂತೋಷದಿಂದ ಕೂಡಿರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ. ಅಂದುಕೊಂಡಂತೆ ಕೆಲಸ ಆಗುತ್ತದೆ
ತುಲಾ | ಸಂಬಂಧಿಕರೊಂದಿಗೆ ವಿವಾದ. ಅನಿರೀಕ್ಷಿತ ಪ್ರಯಾಣ. ಕುಟುಂಬ ಮತ್ತು ಆರೋಗ್ಯ ಸಮಸ್ಯೆ. ನಿರುದ್ಯೋಗಿಗಳ ಪ್ರಯತ್ನ ಮುಂದೆ ಸಾಗುವುದಿಲ್ಲ. ಉದ್ಯೋಗದಲ್ಲಿ ಸಣ್ಣಪುಟ್ಟ ಕಿರಿಕಿರಿ.
ವೃಶ್ಚಿಕ | ಅನಿರೀಕ್ಷಿತ ಪ್ರಯಾಣ. ನಿರಾಸೆ ಆಗುತ್ತದೆ. ದೇವರ ದರ್ಶನ, ಅನಾರೋಗ್ಯ. ವ್ಯವಹಾರ, ಉದ್ಯೋಗ ಲಾಭ ತರದು
ಧನು | ಬಾಕಿ ವಸೂಲಿ, ಅಗತ್ಯಗಳು ಈಡೇರುತ್ತವೆ. ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. ವ್ಯವಹಾರಗಳಲ್ಲಿ ಯಶಸ್ಸು.
ಮಕರ | ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತುಕತೆ. ಅನಿರೀಕ್ಷಿತ ಪ್ರಯಾಣ ಕುಟುಂಬದಲ್ಲಿ ಕೆಲವು ಸಮಸ್ಯೆಗಳು. ಅನಾರೋಗ್ಯ
ಕುಂಭ | ಶುಭ ಸಮಾಚಾರ. ವ್ಯವಹಾರ ಸುಗಮವಾಗಿ ಸಾಗುತ್ತವೆ. ಆರ್ಥಿಕ ಅಭಿವೃದ್ಧಿ. ಪುಣ್ಯಕ್ಷೇತ್ರಗಳಿಗೆ ಭೇಟಿ, ವ್ಯವಹಾರಗಳಲ್ಲಿ ಲಾಭ. ಉದ್ಯೋಗದಲ್ಲಿ ಕೆಲಸದ ಹೊರೆ
ಮೀನ | ಪ್ರಯತ್ನವಷ್ಟೆ ಕೆಲಸ, ಫಲ ನಾಳೆಗೆ ಬಿಡಿ. ಆಸ್ತಿ ವಿವಾದ. ಆಲೋಚನೆಗಳು ಸ್ಥಿರವಾಗಿರಲ್ಲ. ಅನಿರೀಕ್ಷಿತ ಪ್ರಯಾಣ.
KEYWORDS | Vogue horoscope today ,Weekly horoscope, Horoscope Today love,
Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ