Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

DINA BHAVISHYA NOVEMBER 29 | ಈ ದಿನ ಸುದಿನ | ದಿನಭವಿಷ್ಯದಲ್ಲಿ ಹೊಸ ವಿಚಾರ

13
Last updated: November 29, 2024 2:03 pm
13
Share
SHARE

SHIVAMOGGA | MALENADUTODAY NEWS | Nov 29, 2024

- Advertisement -

Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

Nov 29, 2024 | DINA BHAVISHYA | ಜಾತಕ ಫಲ 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಮೇಷ | ಹೊಸ ಶಕ್ತಿ. ಆರ್ಥಿಕ ಪ್ರಗತಿ. ವ್ಯಾಪಾರದಲ್ಲಿ ಯಶಸ್ಸು. ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸದಾರಿ. ಅನಾರೋಗ್ಯ ಕಾಡುವ ಸಂಭವ. ನೆಂಟರಿಂದ ನೆರವು.

car decor

ವೃಷಭ | ಹೊಸ ಉದ್ಯೋಗ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ವ್ಯವಹಾರ ಅನುಕೂಲಕರ. ಹಳೆಯ ಘಟನೆ ಮರುಕಳಿಸಿದಂತಹ ಅನುಭವವಾಗುತ್ತದೆ. ವ್ಯಾಪಾರ ವಹಿವಾಟು ಪ್ರಗತಿಯಲ್ಲಿರಲಿದೆ.

ಮಿಥುನ |ಕುಟುಂಬದಲ್ಲಿ ಆತಂಕ. ಅನಿರೀಕ್ಷಿತ ಹಣ. ವ್ಯಾಪಾರದಲ್ಲಿ ಲಾಭ ಕಡಿಮೆ. ನೌಕರರ ಮೇಲೆ ಒತ್ತಡ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. 

ಕರ್ಕಾಟಕ | ಖರ್ಚಿನ ದಿನ . ಕೆಲಸ ನಿಧಾನವಾಗಿ ನಡೆಯುತ್ತವೆ. ದೇವಾಲಯಗಳಿಗೆ ಭೇಟಿ. ವೃತ್ತಿ ಮತ್ತು ವ್ಯಾಪಾರದಲ್ಲಿ ದಿನ ಸಾಧಾರಣ 

ಸಿಂಹ | ಕೆಲವು ಒಪ್ಪಂದಗಳನ್ನು ಒಪ್ಪುತ್ತೀರಿ. ಸಮುದಾಯದಲ್ಲಿ ಗೌರವ. ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುವಿರಿ. ವೃತ್ತಿ ಮತ್ತು ವ್ಯಾಪಾರವು ಅನುಕೂಲಕರ.

ಕನ್ಯಾ | ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ. ಜವಾಬ್ದಾರಿಗಳು ಹೆಚ್ಚಾಗುತ್ತವೆ. ಪ್ರಮುಖ ಕಾರ್ಯಗಳು ನಿಧಾನವಾಗಿ ಸಾಗುತ್ತವೆ. ಆಸ್ತಿ ವಿಷಯಗಳಲ್ಲಿ ಅಡಚಣೆ.

ತುಲಾ | ಉದ್ಯೋಗ ಪ್ರಯತ್ನಗಳು ಅನುಕೂಲಕರ. ಸಹೋದರರು ಮತ್ತು ಸ್ನೇಹಿತರೊಂದಿಗಿನ ವಿವಾದ ಇತ್ಯರ್ಥ. ಒಳ್ಳೆಯ ಸುದ್ದಿ ಕೇಳುವಿರಿ. ಆಸ್ತಿ ವಿಷಯಗಳಲ್ಲಿ ಒಪ್ಪಂದ.  

ವೃಶ್ಚಿಕ | ಸಂಬಂಧಿಕರಿಂದ ಒತ್ತಡ. ದೀರ್ಘ ಪ್ರಯಾಣ, ಆಂತರಿಕ ಜವಾಬ್ದಾ ಹೆಚ್ಚಾಗುತ್ತವೆ. ಉದ್ಯೋಗದಲ್ಲಿ ಈ ದಿನ ನಿರಾಸೆ ಎದುರಾಗಬಹುದು, ಆದರೆ ಭವಿಷ್ಯದಲ್ಲಿ ಬಲವಿದೆ ನಂಬಿಕೆ ಇರಲಿ 

ಧನಸ್ಸು |  ಹೊಸ ಉಪಕ್ರಮಗಳನ್ನು ಆರಂಭಿಸಿ. ಒಳ್ಳೆಯ ಸುದ್ದಿ. ಬಾಕಿ ಹಣ ಸಿಗಲಿದೆ. ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ವೃತ್ತಿ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.

ಮಕರ  |  ಸ್ನೇಹಿತರಿಂದ ಶುಭ ಸುದ್ದಿ. ಬಾಕಿ ಮೊತ್ತ ಸಿಗಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಯಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಾವೀನ್ಯತೆ. 

ಕುಂಭ | ಕೆಲಸದಲ್ಲಿ ಸ್ವಲ್ಪ ಅಡಚಣೆ. ದೀರ್ಘ ಪ್ರಯಾಣ, ದೇವಾಲಯಗಳಿಗೆ ಭೇಟಿ. ಧನಲಾಭ, ವ್ಯಾಪಾರ ಮತ್ತು ಉದ್ಯೋಗ ಸಾಮಾನ್ಯ.

ಮೀನಾ | ಆಪ್ತರೊಂದಿಗೆ ಮಾತುಕತೆ. ವೆಚ್ಚದ ದಿನ, ವ್ಯಾಪಾರ ವಹಿವಾಟುಗಳು ಸುಗಮವಾಗಿ ಸಾಗುತ್ತವೆ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಅಡೆತಡೆ.

KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ

malenadutoday add
Share This Article
Facebook Whatsapp Whatsapp Telegram Threads Copy Link
Previous Article ತಪ್ಪು ಆಸ್ತಿ ವಿವರ | ಮಾಜಿ MLA ಗೆ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ನ್ಯಾಯಾಲಯ
Next Article Today Arecanut rate in Shimoga | ಅಡಿಕೆ ರೇಟು | ಬೆಟ್ಟೆ ಶಿವಮೊಗ್ಗದಲ್ಲಿ 56 K | ಎಲ್ಲೆಲ್ಲಿ ಎಷ್ಟಿದೆ ಅಡಕೆ ದರ
Leave a Comment

Leave a Reply Cancel reply

Your email address will not be published. Required fields are marked *

You Might Also Like

DINA-BHAVISHYA-DECEMBER-14 | ದಿನಭವಿಷ್ಯ | ಇವತ್ತು ಕೈ ಹಿಡಿದ ಕೆಲಸಗಳೆಲ್ಲಾ ಕೈಗೂಡುವುದು

By 13

ಕಾಡಿನ ದಾರಿಯಲ್ಲಿ ರಕ್ತದ ಮಡುವಲ್ಲಿ ಬಿದ್ದಿದ್ದ ವ್ಯಕ್ತಿಯ ನೆರವಿಗೆ ದೇವರಂತೆ ಬಂದ ಹೈವೇ ಪೊಲೀಸ್!‌ ಇದೇ ಡ್ಯೂಟಿ

By 13

BIG NEWS | ಮೂರು ತಿಂಗಳು ಕಾಲ ಜೋಗ ನೋಡಲು ಇಲ್ಲ ಅವಕಾಶ | JOGFALLS ಗೆ ನೋ ಎಂಟ್ರಿ

By 13

Today astrology in kannada | ದಿನಭವಿಷ್ಯ | ಚೆನ್ನಾಗಿದೆ ,, ಚೆನ್ನಾಗಿದೆ |

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up