SHIVAMOGGA | MALENADUTODAY NEWS | Jan 22, 2025
Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ
Jan 22, 2025 | DINA BHAVISHYA | ಜಾತಕ ಫಲ
ಮೇಷ | ಪರಿಸ್ಥಿತಿ ಅನುಕೂಲಕರವಾಗಿವೆ. ಸಮಾಜದಲ್ಲಿ ವಿಶೇಷ ಗೌರವ. ಕೆಲವು ಸಮಸ್ಯೆಗಳು ಬಗೆಹರಿಯಲಿವೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗಗಳಲ್ಲಿ ಗುರಿಸಾಧನೆ

ವೃಷಭ | ಹತೋಟಿ ಹೆಚ್ಚಾಗುತ್ತದೆ. ಕೆಲವು ಸಂಘರ್ಷಗಳನ್ನು ಚಾತುರ್ಯದಿಂದ ಪರಿಹರಿಸುವಿರಿ. ಜಮೀನು ಮತ್ತು ವಾಹನ ಖರೀದಿ. ವ್ಯಾಪಾರದಲ್ಲಿ ಲಾಭ. ಉದ್ಯೋಗಗಳಲ್ಲಿ ಏರುಪೇರು
ಮಿಥುನ | ಉದ್ಯೋಗ ಪ್ರಯತ್ನ ಕೈಗೂಡುವ ಸಾಧ್ಯತೆ. ಕುಟುಂಬದಲ್ಲಿ ಒತ್ತಡ. ದೇವಾಲಯಗಳಿಗೆ ಭೇಟಿ. ಕೆಲಸದಲ್ಲಿ ಅಡಚಣೆ. ವ್ಯಾಪಾರ ಮತ್ತು ಉದ್ಯೋಗದ ವಿಚಾರದಲ್ಲಿ ಈ ದಿನ ಸುಗಮ.
ಕರ್ಕಾಟಕ | ಸ್ನೇಹಿತರೊಂದಿಗೆ ವಾದ. ಆಲೋಚನೆಗಳು ಸ್ಥಿರವಾಗಿರಲ್ಲ. ಕೆಲಸದಲ್ಲಿ ವಿಳಂಬ. ಪ್ರಯಾಣ ಮುಂದೂಡಿಕೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನ ಶುಭಕರ.
ಸಿಂಹ | ಹೊಸ ಜನರ ಭೇಟಿ. ಆಸ್ತಿ ಲಾಭ. ಹೊಸ ಒಪ್ಪಂದ. ವ್ಯವಹಾರಗಳಲ್ಲಿ ಉತ್ತೇಜನ. ಉದ್ಯೋಗಗಳಲ್ಲಿ ಹೊಸ ಸ್ಥಾನಗಳನ್ನು ಪಡೆಯುವಿರಿ.
ಕನ್ಯಾ | ಮಿತ್ರರೊಂದಿಗೆ ವಾದ ವಿವಾದ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಚೇತರಿಕೆ. ಕೆಲಸದಲ್ಲಿ ವಿಳಂಬ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಡಚಣೆ,
ತುಲಾ | ಕಠಿಣ ಪರಿಶ್ರಮಕ್ಕೆ ತಕ್ಕ ಫಲ. ಪ್ರೀತಿಪಾತ್ರರಿಂದ ಆಹ್ವಾನ. ವ್ಯಾಪಾರಗಳಿಗೆ ಲಾಭ. ಉದ್ಯೋಗದಲ್ಲಿ ಕಿರಿಕಿರಿ ನಿವಾರಣೆಯಾಗುತ್ತವೆ.
ವೃಶ್ಚಿಕ | ಸಹೋದರರೊಂದಿಗೆ ವಾದ ವಿವಾದ. ಹಣಕಾಸಿನ ತೊಂದರೆ. ಅನಿರೀಕ್ಷಿತ ಪ್ರಯಾಣ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿದೆ.
ಧನಸ್ಸು | ವ್ಯವಹಾರಗಳಲ್ಲಿ ಯಶಸ್ಸು. ಒಳ್ಳೆಯ ಸುದ್ದಿ ಬರಲಿದೆ. ವಸ್ತು ಮತ್ತು ಬಟ್ಟೆಯ ಪ್ರಯೋಜನ. ವಿವಾದಗಳು ಉದ್ಭವಿಸುತ್ತವೆ. ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಸ್ವಲ್ಪ ಸಮಾಧಾನ.
ಮಕರ | ಪ್ರಗತಿಯ ದಿನ. ಆಸ್ತಿ ವಿವಾದ ಇತ್ಯರ್ಥ. ದಿನವಿಡಿ ಸಂತೋಷ, ವ್ಯಾಪಾ ಜೋರಾಗಿ ನಡೆಯುತ್ತವೆ. ಉದ್ಯೋಗಗಳಲ್ಲಿ ಖುಷಿಯ ವಾತಾವರಣ.
ಕುಂಭ| ವಾಗ್ವಾದದ ದಿನ. ಅನಾರೋಗ್ಯ ಕುಟುಂಬದಲ್ಲಿ ಒತ್ತ, ದಿನ ನಿಧಾನವಾಗಿ ಸಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಡಚಣೆ.
ಮೀನ | ಕೆಲಸಗಳು ಮುಂದೂಡಲ್ಪಡುತ್ತವೆ. ಆಲೋಚನೆಗಳು ಸ್ಥಿರವಾಗಿರಲ್ಲ. ಕುಟುಂಬದಲ್ಲಿ ಸಣ್ಣ ಕಲಹ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಈ ದಿನ ವಿಶೇಷವಾಗಿದೆ.
KEYWORDS | Vogue horoscope today ,Weekly horoscope, Horoscope Today love, times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ, #ದಿನಭವಿಷ್ಯ,ದಿನಭವಿಷ್ಯ,ದಿನ ಭವಿಷ್ಯ,#ಸಿಂಹ ರಾಶಿ ದಿನ ಭವಿಷ್ಯ,#ಕುಂಭ ರಾಶಿ ದಿನ ಭವಿಷ್ಯ,#ಮಿಥುನ ರಾಶಿ ದಿನ ಭವಿಷ್ಯ,ರಾಶಿ ಭವಿಷ್ಯ,ನಿತ್ಯ ಭವಿಷ್ಯ,#ಸಿಂಹ ರಾಶಿ ನಿತ್ಯ ಭವಿಷ್ಯ,#ಕುಂಭ ರಾಶಿ ನಿತ್ಯ ಭವಿಷ್ಯ,#ಮಿಥುನ ರಾಶಿ ನಿತ್ಯ ,ಭವಿಷ್ಯ ,ಜ್ಯೋತಿಷ್ಯ, #ರಾಶಿಫಲ_ರಾಶಿಭವಿಷ್ಯnithyavani:,#ಸಿಂಹ ರಾಶಿ ನಿತ್ಯ ಪಂಚಾಂಗ,#ಕುಂಭ ರಾಶಿ ನಿತ್ಯ ಪಂಚಾಂಗ,#ಮಿಥುನ ರಾಶಿ ನಿತ್ಯ ಪಂಚಾಂಗ, prajadhvanitv, prajadhvaninews, socialmedia,digitalnews,sandalwood,kannada, mysore,bangalore,public, #astrology,#arunshastri ,ದಿನ ಭವಿಷ್ಯ 2025, ದಿನ ಭವಿಷ್ಯ ಕುಂಭ ರಾಶಿ, ಈ ದಿನ ಭವಿಷ್ಯ ಮೀನ ರಾಶಿ, ಮೇಷ ರಾಶಿ ,ಈ ದಿನದ ಭವಿಷ್ಯ , ಮೇಷ ರಾಶಿ ಭವಿಷ್ಯ ದಿನ ಭವಿಷ್ಯ , ಈ ದಿನದ ಕನ್ಯಾ ರಾಶಿ , ಈ ದಿನದ ಮಾಸ, ಆನಂದ ಗುರೂಜಿ ದಿನ ಭವಿಷ್ಯ , ಈ ದಿನ ರಾಹುಕಾಲ , ದಿನ ನಕ್ಷತ್ರ , ಪಬ್ಲಿಕ್ ಟಿವಿ ದಿನ ಭವಿಷ್ಯ, ಕನ್ನಡಪ್ರಭ ದಿನ ಭವಿಷ್ಯ ,ಈ ದಿನದ ಭವಿಷ್ಯ ,ಇಂದಿನ ದಿನ ಭವಿಷ್ಯ