SHIVAMOGGA | MALENADUTODAY NEWS | Aug 13, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಇಂದಿನ ರಾಶಿ ಭವಿಷ್ಯ:
ಮೇಷ: ವೆಚ್ಚ ಜಾಸ್ತಿ , ಹಣದ ವಿಚಾರದಲ್ಲಿ ಗೊಂದಲ, ಕುಟುಂಬದಲ್ಲಿ ಕಿರಿಕಿರಿ
ವೃಷಭ ರಾಶಿ…ದಿನ ಸಂಭ್ರಮದಿಂದ ಕಳೆಯುವ ಸಾಧ್ಯತೆ ವ್ಯಾಪಾರ ಮತ್ತು ಉದ್ಯೋಗಗಳು ಹೊಸ ಭರವಸೆ ನೀಡುತ್ತವೆ.
ಮಿಥುನ..ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಆಶ್ಚರ್ಯಕರ ವಿಷಯಗಳು ಎದುರಾಗುತ್ತವೆ

ಕರ್ಕಾಟಕ… ಕೌಟುಂಬಿಕ ಸಮಸ್ಯೆಗಳು. ಕೆಲಸದಲ್ಗಲಿ ಅಡೆತಡೆಗಳು. ಅನಾರೋಗ್ಯ
ಸಿಂಹ….ಕೆಲವು ಕೆಲಸ ಮುಂದೂಡಲ್ಪಡುತ್ತವೆ. ಸಂಬಂಧಿಕರೊಂದಿಗೆ ಜಗಳ. ಅನಾರೋಗ್ಯ
ಕನ್ಯಾ ಪ್ರಯತ್ನಿಸಿದ ಕಾರ್ಯಸಿದ್ಧಿ. ಸ್ನೇಹಿತರನ್ನು ಭೇಟಿ ಮಾಡುವಿರಿ. ಒತ್ತಡದಿಂದ ಮುಕ್ತಿ ದೊರೆಯಲಿದೆ.
ತುಲಾ....ವ್ಯವಹಾರಗಳು ಪ್ರಗತಿಯಾಗುವುದಿಲ್ಲ. ಸಾಲ ಆಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಸ್ವಲ್ಪ ಕಿರಿಕಿರಿ.
ವೃಶ್ಚಿಕ ರಾಶಿ… ಶುಭ ಸುದ್ದಿ. ಆರ್ಥಿಕ ಅಭಿವೃದ್ಧಿ. ಪ್ರಮುಖ ನಿರ್ಧಾರ ಕೈಗೊಳ್ಳುತ್ತೀರಿ
ಧನು ರಾಶಿ…ಆರ್ಥಿಕ ತೊಂದರೆ. ದೀರ್ಘ ಪ್ರಯಾಣ. ಅನಾರೋಗ್ಯ. ಶ್ರಮ ಹೆಚ್ಚುತ್ತದೆ.
ಮಕರ ರಾಶಿ…..ಹೊಸ ಸ್ನೇಹಿತರ ಭೇಟಿ. ಒಳ್ಳೆಯ ಸುದ್ದಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
ಕುಂಭ ರಾಶಿ… ಶುಭ ಸುದ್ದಿ. ಆರ್ಥಿಕ ಪರಿಸ್ಥಿತಿ ಆಶಾದಾಯಕವಾಗಿದೆ. ಹೊಸ ಸಂಪರ್ಕಗಳು. ಸಮುದಾಯದಲ್ಲಿ ಗೌರವ.
ಮೀನ… ವ್ಯವಹಾರಗಳಲ್ಲಿ ಅಡೆತಡೆಗಳು. ಆಲೋಚನೆಗಳು ಸ್ಥಿರವಾಗಿಲ್ಲ. ಸಂಬಂಧಿಕರೊಂದಿಗೆ ಜಗಳ.