SHIVAMOGGA | MALENADUTODAY NEWS | Aug 23, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಇಂದಿನ ರಾಶಿ ಭವಿಷ್ಯ:
Aug 23, 2024 ದಿನಾಂಕದ ಜಾತಕ ಫಲ

ಮೇಷ: ಆರೋಗ್ಯ ಸಮಸ್ಯೆಗಳು. ವಿಚಿತ್ರ ಅನಿಸುವಂತಹ ಘಟನೆ ಎದುರಾಗಬಹುದು, ಕೆಲಸದಲ್ಲಿ ಸಣ್ಣಪುಟ್ಟ ಅಡೆತಡೆ
ವೃಷಭ: ಮಿತ್ರರೊಂದಿಗಿನ ವಿವಾದ ಇತ್ಯರ್ಥವಾಗಬಹುದು. ಹಣಕಾಸಿನ ವ್ಯವಹಾರ ಕೈಗೂಡುತ್ತದೆ ವೃತ್ತಿ ಮತ್ತು ವ್ಯಾಪಾರ ಚೆನ್ನಾಗಿರಲಿದೆ.
ಮಿಥುನ: ಕುಟುಂಬದಲ್ಲಿ ಶುಭ ಕಾರ್ಯ. ಹಣಕಾಸಿನ ಪರಿಸ್ಥಿತಿ ಉತ್ತಮ. ಸಂಬಂಧಿಕರಿಂದ ಒಳ್ಳೆಯ ಸುದ್ದಿ
ಕರ್ಕ: ನಿರ್ಧಾರಗಳು ಬದಲಾಗುತ್ತವೆ. ಕೆಲಸ ಮುಂದೆ ಸಾಗುವುದಿಲ್ಲ. ಪೂರ್ವಸಿದ್ಧತೆಯಿಲ್ಲದ ಪ್ರವಾಸ ಮತ್ತು ಒತ್ತಡದ ದಿನ
ಸಿಂಹ: ಆದಾಯಕ್ಕಿಂತ ಖರ್ಚು ಜಾಸ್ತಿ. ಆರೋಗ್ಯ ಸಮಸ್ಯೆ ಕೆಲಸದಲ್ಲಿ ಬೇಸರ, ವ್ಯಾಪಾರ ವಹಿವಾಟು ಉತ್ತಮ
ಕನ್ಯಾ: ಸ್ನೇಹಿತರ ಭೇಟಿ. ಕೆಲಸಗಳು ಸುಗಮವಾಗಿ ನಡೆಯುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಲಾಭ
ತುಲಾ: ಹೊಸ ವಿಷಯ ಕಲಿಯಲು ಸಿಗುತ್ತದೆ. ಹೆಸರು ಬರುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲಕರ ಸನ್ನಿವೇಶ
ವೃಶ್ಚಿಕ: ಕೆಲಸಗಳಲ್ಲಿ ವಿಳಂಬ. ಹಣಕಾಸಿನ ತೊಂದರೆಗಳು. ಅನಾರೋಗ್ಯ, ವ್ಯಾಪಾರ ವಹಿವಾಟು ಅಷ್ಟಕಷ್ಟೆ, ಒಟ್ಟಾರೆ ದಿನ ಅರ್ಧ ಫಲ
ಧನು: ಕಷ್ಟಪಟ್ಟರೂ ಫಲ ಸಿಗುವುದಿಲ್ಲ ಎಂಬ ಬೇಸರ. ಕೆಲಸದಲ್ಲಿ ಅಡಚಣೆ . ಆದಾಯಕ್ಕಿಂತ ಖರ್ಚು ಹೆಚ್ಚು , ಯೋಚನೆಗಳಲ್ಲಿ ದಿನ ಕಳೆದು ಹೋಗುವುದು
ಮಕರ: ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಪ್ರತಿಭೆ ಪ್ರದರ್ಶನಗೊಳ್ಳುತ್ತದೆ . ವ್ಯಾಪಾರಿಗಳಿಗೆ ಭರವಸೆಯ ದಿನ
ಕುಂಭ: ಕೆಲಸ ಅರ್ಧದಲ್ಲಿಯೇ ನಿಲ್ಲುತ್ತದೆ. ಸಂಬಂಧಿಕರೊಂದಿಗೆ ಜಗಳ. ಅನಾರೋಗ್ಯ ಕುಟುಂಬದಲ್ಲಿ ಒತ್ತಡ.
ಮೀನ: ಋಣಭಾರದಿಂದ ಮುಕ್ತರಾಗುವ ದಿನ. ಸಮಸ್ಯೆಗೆ ಪರಿಹಾರ ಸಿಗಲಿದೆ. ವ್ಯವಹಾರಗಳಲ್ಲಿ ಯಶಸ್ಸು