Thursday, 25 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

Daily astrology Kannada | ದಿನ ಭವಿಷ್ಯ | ಆಗಸ್ಟ್‌ 30, 2024 | ರಾಶಿಗೆ ಏನೋ ಆಗಿದೆ

13
Last updated: August 30, 2024 3:13 pm
13
Share
SHARE

SHIVAMOGGA | MALENADUTODAY NEWS | Aug 30, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024

- Advertisement -

ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ, 

ಇಂದಿನ ರಾಶಿ ಭವಿಷ್ಯ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Aug 30, 2024 ದಿನಾಂಕದ ಜಾತಕ ಫಲ

ಮೇಷ: ಇಂದಿನ ರಾಶಿ ಭವಿಷ್ಯ

ನಿಮಗೆ ಸಂತೋಷದ ದಿನವಾಗಲಿದೆ. ಸುತ್ತಲಿನ ಪರಿಸರವು ಆಹ್ಲಾದಕರವಾಗಿರುತ್ತದೆ. ಉದ್ಯೋಗ ಬದಲಾವಣೆಗೆ ಯೋಜಿಸಿದ್ದರೆ ಮುಂದುವರಿಯುತ್ತೀರಿ. ಕಚೇರಿಯಲ್ಲಿ ಕೆಲವರು ಸಹಾಯ ಮಾಡುತ್ತಾರೆ. ಶುಭ ಸಮಾಚಾರ ಕೇಳಬಹುದು. 

ತಂದೆ ತಾಯಿ ಜೊತೆ ಸಮಯ ಕಳೆಯುತ್ತೀರಿ

ವೃಷಭ: ಇಂದಿನ ರಾಶಿ ಭವಿಷ್ಯ

ನಿಮ್ಮ ಖರ್ಚು ಮತ್ತು ಅಭ್ಯಾಸಗಳು ನಿಮಗಿಂದು ನಷ್ಟ ತರಬಹುದು. ಜನರು ನಿಮ್ಮಿಂದಲೇ ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸುತ್ತಾರೆ. ಮನಸ್ಸಿನಲ್ಲಿ ಶಾಂತಿ ಇರುತ್ತದೆ.ಯಾವುದೇ ವಿಷಯವನ್ನ ಮೈಮೇಲೆ ಎಳೆದುಕೊಳ್ಳದಿರಿ 

ಮಿಥುನ: ಇಂದಿನ ರಾಶಿ ಭವಿಷ್ಯ

ಹಣಕ್ಕೆ ಸಂಬಂಧಿಸಿದ ನಿರ್ಧಾರಗಳು ಖರ್ಚಿಗೆ ದಾರಿ ಮಾಡಿಕೊಡುತ್ತದೆ. ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗುವುದು. ಅಂತಿಮವಾಗಿ ದಿನ ನೆಮ್ಮದಿ ತರುತ್ತದೆ

 

ಕರ್ಕ: ಇಂದಿನ ರಾಶಿ ಭವಿಷ್ಯ

ವ್ಯಾಪಾರ ವ್ಯವಹಾರಗಳಲ್ಲಿ ಇಂದು ನಿಮಗೆ ಉತ್ತಮ ದಿನವಾಗಿದೆ. ಅಪರಿಚಿತ ವ್ಯಕ್ತಿಗಳು ಸಮಸ್ಯೆ ತಂದೊಡ್ಡಬಹುದು ಸಂಗಾತಿಯ ಆರೋಗ್ಯ ಸ್ವಲ್ಪ ಹದಗೆಡಬಹುದು. ತಾಯಿ ತನ್ನ ಕುಟುಂಬದ ಸದಸ್ಯರೊಂದಿಗೆ ದಿನಕಳೆಯುವಿರಿ 

ಸಿಂಹ: ಇಂದಿನ ರಾಶಿ ಭವಿಷ್ಯ

ಕೆಲಸದ ವಿಷಯದಲ್ಲಿ ಇವತ್ತು ಉತ್ತಮ ದಿನ. ವಿವಾಹಿತರಿಗು ಇವತ್ತು ಸಂತೋಷದ ದಿನ, ಹಳೆಯ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಕೆಲಸಕ್ಕಾಗಿ ಹೊರಗಡೆ ಹೋಗುವಿರಿ. ದಿನ ತಾಳ್ಮೆಯ ಪಾಠ ಕಲಿಸುತ್ತದೆ. 

ಕನ್ಯಾ: ಇಂದಿನ ರಾಶಿ ಭವಿಷ್ಯ

ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವ ದಿನ. ಶತ್ರುಗಳ ಬಗ್ಗೆ ನೀವು ಜಾಗರೂಕರಾಗಿರಬೇಕು. ನೀವು ಯೋಚಿಸ್ತಿರುವುದು ನಿಜವೇ ಆಗಬಹುದು. ದಿನದಲ್ಲಿ ಆದಾಯ ಸಿಗುವುದು. ಕಾನೂನು ವಿಷಯಗಳಿಗೆ ಸಂಬಧಿಸಿದಂತೆ ಕೆಲಸವಾಗುವುದು 

ತುಲಾ: ಇಂದಿನ ರಾಶಿ ಭವಿಷ್ಯ

ಸಂತೋಷದ ದಿನವಾಗಲಿದೆ. ಒಂದರ ಹಿಂದೆ ಒಂದರಂತೆ ಒಳ್ಳೆಯ ಸುದ್ದಿಗಳನ್ನು ಕೇಳುತ್ತಲೇ ಇರುತ್ತೀರಿ. ಆರೋಗ್ಯದ ಬಗ್ಗೆ ಚಿಂತಿಸುವಿರಿ. ಬ್ಯಾಂಕ್‌ ಕೆಲಸ ಸಲೀಸು, ಪ್ರೀತಿಪಾತ್ರರ ಜೊತೆಭೇಟಿ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.  

ವೃಶ್ಚಿಕ: ಇಂದಿನ ರಾಶಿ ಭವಿಷ್ಯ

ಹಣಕಾಸಿನ ಲಾಭದ ದಿನ. ಆದರೆ ಆರೋಗ್ಯದ ಬಗ್ಗೆ ನೀವು ಅಸಡ್ಡೆ ಹೊಂದಿದ್ದರೆ, ಎಲ್ಲವೂ ಕೈಕೊಡುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದಂತೆ ಕೆಲವು ವಿವಾದಗಳು ಬಗೆಹರಿಯಲಿದೆ. ಹಿರಿಯರ ಸಲಹೆ ಕೇಳಬಹುದು. ಮುಂದಿನ ಶುಭಕಾರ್ಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತದೆ

ಧನು: ಇಂದಿನ ರಾಶಿ ಭವಿಷ್ಯ

ಸಾಮಾನ್ಯ ದಿನ. ಅನಗತ್ಯ ಒತ್ತಡ,  ಕೆಲಸದ ಮೇಲೆ ಪರಿಣಾಮ. ಮನೆಯಲ್ಲಿನ ಕಿರಿಕಿರಿ ತಪ್ಪಿಸಿಕೊಳ್ಳುತ್ತೀರಿ, ವ್ಯವಹಾರಿಕ  ನಿರ್ದಾರಗಳು ಸಮಸ್ಯೆ ತರಬಹುದು. ಮನೆಯಿಂದ ದೂರ ಹೋಗಬೇಕಾಗಬಹುದು.  

ಮಕರ: ಇಂದಿನ ರಾಶಿ ಭವಿಷ್ಯ

ಮನೆಯಿಂದಲೇ ಲಾಭ ಸಾಧ್ಯತೆ, ಅಮ್ಮ ದುಡ್ಡುಕೊಡಬಹುದು. ಕೆಲಸದ ಗೆಲುವಿಗೆ ತಾಯಿಯೇ ಆಶೀರ್ವಾದ ಕಾರಣವಾಗಬಹುದು. ದಿನವಿಡಿ ಶ್ರಮವಾದರೂ ನೆಮ್ಮದಿಯ ಖುಷಿ ಮನದಲ್ಲಿ ಇರುತ್ತದೆ. ದಿನವಿಡಿ ಜಯವನ್ನು ಕಾಣುತ್ತೀರಿ. 

ಕುಂಭ: ಇಂದಿನ ರಾಶಿ ಭವಿಷ್ಯ

ಆರ್ಥಿಕ ಲಾಭದ ದಿನವಾಗಿರುತ್ತದೆ. ವ್ಯಾಪಾರದಲ್ಲಿ ಉತ್ತಮ ಲಾಭ. ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ನಿಮ್ಮ ಕೆಲಸದಲ್ಲಿ ನಿರತರಾಗಿರುತ್ತೀರಿ.  ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತೀರಿ

ಮೀನ: ಇಂದಿನ ರಾಶಿ ಭವಿಷ್ಯ

ಇತರ ದಿನಗಳಿಗಿಂತ ಇಂದು ನಿಮಗೆ ಉತ್ತಮ ದಿನವಾಗಲಿದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತವೆ ಮತ್ತು ನಿಮ್ಮ ಹಣಕಾಸಿನ ಸ್ಥಿತಿಯೂ ಉತ್ತಮವಾಗಿರುತ್ತದೆ, ಇದರಿಂದಾಗಿ ನಿಮ್ಮ ಖರ್ಚುಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. 

Share This Article
Facebook Whatsapp Whatsapp Telegram Threads Copy Link
Previous Article adike dhara karnataka |ಇವತ್ತಿನ ಅಡಿಕೆ ದರ | ರಾಶಿಗೆ ಏನೋ ಆಗಿದೆ | ಚಿತ್ರದುರ್ಗ, ಶಿವಮೊಗ್ಗ ಮಾರುಕಟ್ಟೆಯಲ್ಲಿ ವ್ಯತ್ಯಾಸ
Next Article Shivamogga | ರಾಗಿಗುಡ್ಡದಲ್ಲಿ ಎಸ್‌ಪಿ ಮಿಥುನ್‌ ಕುಮಾರ್‌ ಸಭೆ | ಹಬ್ಬದ ವಿಚಾರದಲ್ಲಿ ಎಚ್ಚರಿಕೆ ಸೂಚನೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

STATE NEWS

DINA BHAVISHYA | ದಿನ ಭವಿಷ್ಯದಲ್ಲಿ ಈ ಸೋಮವಾರ ಹೊಸ ವಿಚಾರ! ಹೇಗಿದೆ ರಾಶಿಫಲ

By 13
Fortune on September Dina panchanga August 21 2025  Good News Predictions, Mesha Rashi, Horoscope for July 25, 2025   Complete Kannada Panchanga for July 17 Sankashta Chaturthi Special  Astrological Predictions for All Zodiac Signs July 14 2025Todays Panchang Auspicious Timings Todays Panchanga & Auspicious Timings 11 Your Guide to Success What the Stars Say July 11Guru Purnima SpecialToday  Calendar  Your Daily Guide / july 02 / ಹೇಗಿದೆ ದಿನ ಸಮಾಚಾರ! ಶುಭ ಸಮಯ ಯಾವುದು? Today  Calendar  Your Daily Guide Today  Calendar  Your Daily Guide today special july 01 2025June 28 2025 Calendar Today Panchanga June 27 2025 June 26 2025 Kannada Panchanga June 25 2025 Astrology Forecast today rashi nakshatra in kannada today Horoscope June 24today panchanga june 23 today panchanga june 23 today panchangam in kannada June 23 2025 today calendar june 21 june 20/2025 ontikoppal panchanga nitya panchanga june dina vishesha today
SHIVAMOGGA NEWS TODAYSTATE NEWS

June 28 2025 Calendar : ಶನಿವಾರದ ಪಂಚಾಂಗ / ದಿನದ ವಿಶೇಷವೇನು?

By ajjimane ganesh
STATE NEWS

DINA-BHAVISHYA-JANUARY-21 | ದಿನಭವಿಷ್ಯ | ಈ ದಿನ ಬಹಳ ವಿಶೇಷ

By 13

ಮುಂಡುಗಾರು ಲತಾ ಸೇರಿ ನಾಳೆ ಆರು ನಕ್ಸಲರ ತಂಡ ಶರಣು | ಎಲ್ಲಿಗೊತ್ತಾ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up