SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಅಚ್ಚರಿ, ಕುತೂಹಲ, ರೋಮಾಂಚನಗಳನ್ನು ಒಳಗೊಂಡಿದದ ಕನ್ನಡ ಬಿಗ್ ಬಾಸ್ ಸೀಸನ್ 11 bigg boss kannada season 11 ವಿನ್ನರ್ ಆಗಿ ಹನುಮಂತು ಹೊರಬಿದ್ದಿದ್ದಾರೆ. ಸಾಕಷ್ಟು ಟ್ವಿಸ್ಟ್‌ಗಳನ್ನು ಹೊಂದಿದ್ದ ಫೈನಲ್ ಎಪಿಸೋಡ್‌ನಲ್ಲಿ ಸ್ಪರ್ಧಿಗಳು 20 ಲಕ್ಷ ಇದ್ದ ಸೂಟ್‌ಕೇಸ್‌ನ್ನ ನಿರಾಕರಿಸಿದ್ದು ವಿಶೇಷವಾಗಿತ್ತು.
ಬಿಗ್‌ಬಾಸ್ ಮನೆಯಿಂದ ರಜತ್ ಮೂರನೇ ರನ್ನರ್ ಅಪ್ ಆದರು , ತ್ರಿವಿಕ್ರಮ್ ಸೆಕೆಂಡ್ ರನ್ನರ್ ಅಪ್ ಆದರು. ಅತಿಹೆಚ್ಚು ವೋಟ್ ಪಡೆದ ಹನುಮಂತುವನ್ನು ಬಿಗ್ ಬಾಸ್ ವಿನ್ನರ್ ಅಲ್ಲ ಎನ್ನಲು ಸಾಧ್ಯವೇ ಇರಲಿಲ್ಲ. ಅಂತಿಮವಾಗಿ ಸುದೀಪ್ ಹನುಮಂತುರವರನ್ನ ಬಿಗ್ ಬಾಸ್ ವಿನ್ನರ್ ಎಂದು ಘೋಷಿಸಿದರು. ಹನುಮಂತು ಬರೋಬ್ಬರಿ ₹ 50 ಲಕ್ಷ ರೂಪಾಯಿ ಬಹುಮಾನ ಪಡೆದರಷ್ಟೆ ಅಲ್ಲದೆ, ಬರೋಬ್ಬರಿ ಐದು ಕೋಟಿ ಮತಗಳನ್ನ ಅವರು ಪಡೆದಿದ್ದಾರೆ
View this post on Instagram
SUMMARY | Hanumanthu has emerged as the winner of Bigg Boss Kannada season 11.
KEY WORDS | Hanumanthu , winner of Bigg Boss Kannada season 11