SHIVAMOGGA | MALENADUTODAY NEWS | Aug 16, 2024 ಮಲೆನಾಡು ಟುಡೆ
ಶಿವಮೊಗ್ಗದಲ್ಲಿ ಮಳೆ ಕಡಿಮೆಯಾಗಿದೆ. ಪರಿಣಾಮವಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ತಗ್ಗಿದೆ. ಇನ್ನೂ ಇವತ್ತಿನ ಜಲಾಶಯಗಳ ನೀರಿನ ಮಟ್ಟ ನೋಡುವುದಾದರೆ ಭದ್ರಾ ಡ್ಯಾಂನಲ್ಲಿ ಒಳ ಹರಿವು 8419 ಕ್ಯೂಸೆಕ್ ನಷ್ಟಿದೆ. ಇನ್ನೂ ನದಿಯಿಂದ
7841 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ. ಉಳಿದ ವಿವರ ಹೀಗಿದೆ.
ಶಿವಮೊಗ್ಗ : ಭದ್ರಾ ಜಲಾಶಯ
ಒಳ ಹರಿವು : 8419 ಕ್ಯೂಸೆಕ್
ಹೊರ ಹರಿವು : 7841 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 180.2 ಅಡಿ
ಒಟ್ಟು : 71.5 TMC
ಇಂದು : 64.37 TMC
ಭದ್ರಾವತಿ ತಾಲೂಕಿನ ಬಿಆರ್ ಪಿ ಯಲ್ಲಿರುವ ಭದ್ರಾ ಜಲಾಶಯ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ