Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
BANGALORE NEWS TODAY

Bengaluru coffee shop case | ಬೆಂಗಳೂರು ಕಾಫಿ ಶಾಪ್‌ ವಾಶ್‌ ರೂಮ್‌ನಲ್ಲಿ ಮೊಬೈಲ್‌ ಇಟ್ಟು ಚಿತ್ರೀಕರಣ | ಶಿವಮೊಗ್ಗದ ಆರೋಪಿ ಅರೆಸ್ಟ್‌

13
Last updated: August 12, 2024 9:52 pm
13
Share
SHARE

SHIVAMOGGA | MALENADUTODAY NEWS | Aug 12, 2024  ಮಲೆನಾಡು ಟುಡೆ  

ಬೆಂಗಳೂರು ಕಾಪಿ ಶಾಫ್‌ (coffee shop in bangalore ) ಒಂದರ ಶೌಚಾಲಯದಲ್ಲಿ ಮೊಬೈಲ್‌ ಕ್ಯಾಮರಾ ಇಟ್ಟ ಪ್ರಕರಣ ಸದ್ಯ ದೊಡ್ಡಮಟ್ಟಿಗೆ ಸದ್ದು ಮಾಡುತ್ತಿದೆ. ಪ್ರಕರಣ ಸೋಶಿಯಲ್‌ ಮೀಡಿಯಾ ಸಾಕಷ್ಟು ಚರ್ಚೆಯನ್ನು ಸಹ ಹುಟ್ಟುಹಾಕಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಕಾಫಿ ಶಾಪ್‌ ಕೇಸ್‌ 

ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮೂಲತಹ ಶಿವಮೊಗ್ಗದವನು ಎಂದು ಗೊತ್ತಾಗಿದೆ. 23 ವರ್ಷದ ಆರೋಪಿ ಬೆಂಗಳೂರಿನ ಗುಟ್ಟಹಳ್ಳಿಯಲ್ಲಿ ನೆಲಸಿದ್ದ. ಸದ್ಯ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ  (ಬಿಎನ್ಎಸ್) (Bharatiya Nyaya Sanhita (BNS) ) ಸೆಕ್ಷನ್ 77 (voyeurism) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್‌ಗಳ ಪ್ರಕರಣ ದಾಖಲಿಸಿದ್ದಾರೆ. 

(voyeurism)  ಎಂದರೇ ಏನು?

Voyeurism ಕನ್ನಡದಲ್ಲಿ  ವಯೂರಿಸಂ ಎಂಬುದು ಹಿಂದಿನ ಐಪಿಎಸ್‌ 354ಸಿ ಹಾಗೂ ಪ್ರಸ್ತುತ ಇರುವ ಬಿಎನ್‌ಎಸ್‌ ಸೆಕ್ಷನ್‌ 77 ಪ್ರಕಾರ ಶಿಕ್ಷಾರ್ಹ ಅಪರಾಧ

ಯಾವುದೇ ವ್ಯಕ್ತಿಯು ತಮ್ಮ ಕಾಮದಿಚ್ಚೆಯ ಸಲುವಾಗಿ ಇನ್ನೊಬ್ಬ ಮಹಿಳೆಯ ಖಾಸಗಿ ಚಟುವಟಿಕೆಗಳನ್ನು   ನೋಡುವುದಾಗಲಿ ಅದನ್ನು ಚಿತ್ರೀಕರಿಸುವುದಾಗಿ ಅಪರಾಧವಾಗುತ್ತದೆ. 

car decor

ಡಿಸಿಪಿ ಶೇಖರ್‌ ಹೇಳಿದ್ದೇನು?

ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್‌ ಹೆಚ್‌ ಟಿ ಕಾಫಿ ಶಾಪ್‌ನ ಟಾಯ್ಲೆಟ್‌ನ ಡಸ್ಟ್‌ ಬಿನ್‌ ಕವರ್‌ನಲ್ಲಿ ಶಿವಮೊಗ್ಗ ಮೂಲದ ಆರೋಪಿ ಮನೋಜ್‌ ಎಂಬಾತ ಮೊಬೈಲ್‌ ಇಟ್ಟಿದ್ದ ಏರೋಪ್ಲೇನ್‌ ಮೂಡ್‌ನಲ್ಲಿದ್ದ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಆಗಿತ್ತು ಎಂದು ತಿಳಿಸಿದ್ದಾರೆ. 

Shivamogga news Today | ಕರಡಿ ದಾಳಿ | ಕಾರು ಡಿಕ್ಕಿ ಟಿಲ್ಲರ್‌ ಪಲ್ಟಿ | ನಶೆಯಲ್ಲಿ ಮಾತ್ರೆ ನುಂಗಿದ | ಜೈಲಿನಲ್ಲಿ ಸಿಕ್ತು ಅದು | ದಿನದ ಸುದ್ದಿ

ಇನ್ನೂ ಬಗ್ಗೆ ಗೊತ್ತಾದ ತಕ್ಷಣವೆ ಮಹಿಳೆಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮರುಗಳಿಗೆಯಲ್ಲಿಯೇ ಸ್ಥಳಕ್ಕೆ ಬಂದ ಪೊಲೀಸ್‌ ಸಿಬ್ಬಂದಿ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಶಾಪ್‌ನಲ್ಲಿ ಕಾಫಿ ಮೇಕರ್‌ ಆಗಿದ್ದ   ಈತ ಮೊಬೈಲ್‌ನ್ನ ಶೌಚಾಲಯದಲ್ಲಿ ಇಟ್ಟಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಮೊಬೈಲ್‌ನ್ನ ಹೈದ್ರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಡಿಸಿಪಿ ಶೇಖರ್‌ (https://x.com/DCPCentralBCP) ವಿವರಿಸಿದ್ದಾರೆ. 

ಇವೆಲ್ಲದರ ಬೆಳವಣಿಗೆ ನಡುವೆ ಕಾಫಿ ಶಾಪ್‌ ಮಾಲೀಕರು ಸೋಶಿಯಲ್‌ ಮಿಡಿಯಾದಲ್ಲಿ ಆದ ಅಚಾತುರ್ಯದ ಬಗ್ಗೆ ಕ್ಷಮೆಯಾಚಿಸಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

malenadutoday add
Share This Article
Facebook Whatsapp Whatsapp Telegram Threads Copy Link
Previous Article Shivamogga news Today | ಕರಡಿ ದಾಳಿ | ಕಾರು ಡಿಕ್ಕಿ ಟಿಲ್ಲರ್‌ ಪಲ್ಟಿ | ನಶೆಯಲ್ಲಿ ಮಾತ್ರೆ ನುಂಗಿದ | ಜೈಲಿನಲ್ಲಿ ಸಿಕ್ತು ಅದು | ದಿನದ ಸುದ್ದಿ
Next Article ಸಂಪುಟ ಪುನಾರಚನೆ | ಯಾರ ಮಂತ್ರಿಗಿರಿ ಹೋಗುತ್ತೆ ?| ಶಿವಮೊಗ್ಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಭವಿಷ್ಯ ನುಡಿ| ಏನದು
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗ ಮೂಲದ ನಟಿ ಪ್ರೇಮ ಪ್ರಕರಣದಲ್ಲಿ ಪ್ರಿಯಕರನ ದುರಂತ ಅಂತ್ಯ

By 13

ಹೊಸವರುಷದಲ್ಲಿ ತೇಜಸ್ವಿ ಸೂರ್ಯರ ಮದುವೆ ಫಿಕ್ಸ್‌ | ವಧು ಯಾರು ಗೊತ್ತಾ

By 13

ಶಿವಮೊಗ್ಗದ ಚಿನ್ನದ ವ್ಯಾಪಾರಿಗೂ ವಂಚಿಸಿದ ವರ್ತೂರು ಪ್ರಕಾಶ್‌ ಆಪ್ತೆ ಎನ್ನಲಾದ ಶ್ವೇತಾಗೌಡ ?

By 13

ಶಿರಾಳಕೊಪ್ಪ ಮೂಲದ ಅಧಿಕಾರಿ ಬೆಂಗಳೂರಿನಲ್ಲಿ ಆತ್ಮಹತ್ಯೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up