Shivamogga tarakari rate shimoga vegetable market rate today Date Oct 10, 2024|Shivamogga
ಮಾರುಕಟ್ಟೆಯಲ್ಲಿ ತರಕಾರಿ ರೇಟು ಹೆಚ್ಚಾಗುತ್ತಿದೆ. ರಾಜ್ಯದ ಎಲ್ಲೆಡೆ ಹೆಚ್ಚಾಗುತ್ತಿರುವಂತೆ ಶಿವಮೊಗ್ಗದಲ್ಲಿಯು ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೋ ರೇಟು ದುಬಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯಲ್ಲಿ ಇವತ್ತಿನ ಹೋಲ್ಸೆಲ್ ದರವನ್ನ ಗಮನಿಸುವುದಾದರೆ, ಅದರ ವಿವರ ಹೀಗಿದೆ.
ಎಷ್ಟಿದೆ ತರಕಾರಿ ರೇಟು?
ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ನಿಗದಿಯಾದ ತರಕಾರಿ ದರದ ಪಟ್ಟಿ ಇಲ್ಲಿದೆ. ವಿಶೇಷ ಸೂಚನೆ ಅಂದರೆ ಇದು ಎಪಿಎಂಸಿ ಮಾರುಕಟ್ಟೆಯ ದರವಾಗಿದ್ದು ಮನೆ ಬಾಗಿಲಲ್ಲಿ ಸಿಗುವ ಚಿಲ್ಲರೆ ವ್ಯಾಪಾರದಲ್ಲಿ ತರಕಾರಿ ದರ ವ್ಯತ್ಯಾಸವಾಗಬಹುದು

ತರಕಾರಿ |
ಕೆಜಿಗೆ ಬೆಲೆ |
ಹಸಿ ಮೆಣಸು |
20 |
ಬಜ್ಜಿ ಮೆಣಸು |
30 |
ಡಬ್ಬಲ್ ಬೀನ್ಸ್ |
100 |
M.Z. ಬೀನ್ಸ್ |
100 |
ರಿಂಗ್ ಬೀನ್ಸ್ |
700 |
ಎಲೆಕೋಸು (ಚೀಲಕ್ಕೆ) |
100 |
ಬೀಟ್ ರೂಟ್ |
20 |
ಹಿರೇಕಾಯಿ |
40 |
ಬೆಂಡೆಕಾಯಿ |
30 |
ಹಾಗಲಕಾಯಿ |
30 |
ಎಳೆಸೌತೆ |
20 |
ಬಣ್ಣದಸೌತೆ |
20 |
ಜವಳಿಕಾಯಿ |
50 |
ತೊಂಡೆಕಾಯಿ |
50 |
ನವಿಲುಕೋಸು |
50 |
ಮೂಲಂಗಿ |
20 |
ಕ್ಯಾಪ್ಸಿಕಂ |
50 |
ಕ್ಯಾರೇಟ್ |
30 |
ನುಗ್ಗೆಕಾಯಿ |
70 |
ಹೂಕೋಸು (ಚೀಲಕ್ಕೆ) |
600 |
ಟೊಮೊಟೋ |
20-32 |
ನಿಂಬೆಹಣ್ಣು (100 ಕ್ಕೆ) |
100-300 |
ಈರುಳ್ಳಿ |
30-58 |
ಆಲೂಗೆಡ್ಡೆ |
35-40 |
ಬೆಳ್ಳುಳ್ಳಿ |
220-360 |
ಬದನೆಕಾಯಿ |
20 |
ಸೀಮೆಬದನೆಕಾಯಿ |
20 |
ಹಸಿ ಶುಂಠಿ |
40-80 |
ಕೊತ್ತಂಬರಿಸೊಪ್ಪು (100 ಕ್ಕೆ) |
100-120 |
ಸಬ್ಬಸಿಗೆಸೊಪ್ಪು (100 ಕ್ಕೆ) |
120 |
ಮೆಂತೆಸೊಪ್ಪು (100 ಕ್ಕೆ) |
160 |
ಪಾಲಕ್ಸೊಪ್ಪು (100 ಕೈ) |
120 |
ಸೊಪ್ಪು (100 ಕ್ಕೆ) |
140 |
ಪುದಿನಸೊಪ್ಪು(100 ಕ್ಕೆ) |
160 |
Vegetables , Green chilli , Double beans , Cabbage , Beetroot , Hirekai Cucumber , Tondakai , Capsicum , Carrots , Cauliflower , Tomato , Lemon , onion , Potato , garlic , Brinjal , Coriander , Green Mint , chillies , Beans , Cucumber , ginger , leaves ,