ಆಪ್ರಾಪ್ತ ಬಾಲಕನನ್ನು ರಕ್ಷಿಸಿದ RPF ಅಧಿಕಾರಿಗಳು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 4, 2025

ಶಿವಮೊಗ್ಗ ಟೌನ್‌ ರೈಲ್ವೇ ನಿಲ್ದಾಣದಲ್ಲಿ ಸಿಕ್ಕ  ಅಪ್ರಾಪ್ತ ವಯಸ್ಸಿನ ಬಾಲಕನನ್ನು ರೈಲ್ವೇ ಪ್ರೊಟೆಕ್ಷನ್‌ ಫೋರ್ಸ್‌ ರಕ್ಷಿಸಿದೆ.

17 ವರ್ಷದ ಯುವಕನೊಬ್ಬ  ಶಿವಮೊಗ್ಗ ರೈಲ್ವೇ ನಿಲ್ದಾಣದ ಫ್ಲಾಟ್‌ ಫಾರ್ಮ್‌ ಸಂಖ್ಯೆ  01 ರಲ್ಲಿ ರೈಲ್ವೇ ಪ್ರೊಟೆಕ್ಷನ್‌ ಫೊರ್ಸ್‌ ಅಧಿಕಾರಿಗಳಿಗೆ ಕಾಣಿಸಿಕೊಂಡಿದ್ದಾನೆ. ಬಾಲಕನೊಂದಿಗೆ ಯಾರೂ ಇಲ್ಲದಿರುವುದನ್ನು ಗಮನಿಸಿದ ಅಧಿಕಾರಿಗಳು  ಆತನನ್ನು ವಿಚಾರಿಸಿದ್ದಾರೆ. ನಂತರ ಆತನನ್ನು ರಕ್ಷಿಸಿ  ಜಿಲ್ಲಾ ಮಕ್ಕಳ ರಕ್ಷಣಾ ಘಟಕ (DCPU ) ಕ್ಕೆ ಹಸ್ತಾಂತರಿಸಿದ್ದಾರೆ. 

SUMMARY | A minor boy was rescued by the Railway Protection Force (RPF) from Shivamogga town railway station

KEYWORDS |  minor boy, Railway Protection Force, rescued, 

Share This Article