SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಈಚೆಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವ ಆತಂಕದ ಪ್ರಶ್ನೆಯ ನಡುವೆ ನಿನ್ನೆ ದಿನ ರಾತ್ರಿ ಶಿವಮೊಗ್ಗದ ನೆಹರೂ ರೋಡ್‌ನಲ್ಲಿ ರಾತ್ರಿ ಎಟಿಎಂನಲ್ಲಿ ಹಣ ಕಳ್ಳತನಕ್ಕೆಪ್ರಯತ್ನವೊಂಧು ನಡೆದಿದೆ.
ಇಲ್ಲಿನ ಕಲ್ಯಾಣ್ ಜ್ಯುವೆಲರಿ ಸಮೀದಲ್ಲಿರುವ ಬ್ಯಾಂಕ್ ಒಂದರ ಎಟಿಎಂಗೆ ನುಗ್ಗಿದ ಕಳ್ಳನೊಬ್ಬ, ATM ಬಾಕ್ಸ್‌ನ್ನು ಒಡೆಯಲು ಯತ್ನಿಸಿದ್ದ. ಅಷ್ಟರಲ್ಲಿ ಎಟಿಎಂನ ಅಲರಾಮ್ ಬಡಿದುಕೊಳ್ಳಲು ಆರಂಭಿಸಿದೆ. ಮೇಲಾಗಿ ಅದೇ ದಾರಿಯಲ್ಲಿ 112 ಪೊಲೀಸರು ಬರುವುದು ಕಾಣಿಸಿದೆ. ಹೀಗಾಗಿ ಕಳ್ಳ ಪರಾರಿಯಾಗಿದ್ದಾನೆ. ಪ್ರಕರಣದ ಬಗ್ಗೆ ಪೊಲೀಸರು ಗಂಭೀರವಾಗಿ ಯೋಚಿಸಿದ್ದು ಆರೋಪಿಯ ಪತ್ತೆಕಾರ್ಯ ಇವತ್ತು ಬೆಳಗ್ಗೆಯಿಂದಲೇ ಆರಂಭಿಸಿದ್ದಾರೆ.
SUMMARY | robbery Attempt at ATM on Nehru Road, shivamogga at night
KEY WORDS | robbery Attempt at ATM, ATM on Nehru Road, shivamogga