SHIVAMOGGA | MALENADUTODAY NEWS | Sep 20, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 20, 2024
ಮೇಷ: ಕೆಲಸ ಮುಂದೆ ಸಾಗುವುದಿಲ್ಲ. ಪರಿಶ್ರಮಕ್ಕೆ ತಕ್ಕ ಫಲವಿಲ್ಲ. ಸಾಲ ಮಾಡಬಹುದು ಅನಾರೋಗ್ಯ
ವೃಷಭ: ಹಣಕಾಸಿನ ಪರಿಸ್ಥಿತಿ ಉತ್ತಮ. ಸ್ನೇಹಿತರೊಂದಿಗೆ ವಿವಾದ ಇತ್ಯರ್ಥ ವ್ಯಾಪಾರ ಲಾಭದಾಯಕ.
ಮಿಥುನ: ಶುಭ ಸುದ್ದಿ. ಆರ್ಥಿಕ ಅಭಿವೃದ್ಧಿ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ ವ್ಯವಹಾರ ಅಡಚಣೆ ದೂರ. ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ.
ಕರ್ಕಾಟಕ: ಖ್ಯಾತಿ ಹೆಚ್ಚಾಗುತ್ತದೆ. ಅಚ್ಚರಿಯ ಮಾಹಿತಿ ಕೇಳುವಿರಿ. ಯಶಸ್ಸಿನ ದಿನ, ಎಲ್ಲದರಲ್ಲಿಯು ಶುಭದಿನ
ಸಿಂಹ: ಕೆಲಸ ವಿಳಂಬ. ಹಣಕಾಸಿನ ತೊಂದರೆ. ದಿನವಿಡಿ ಪ್ರಯಾಣ, ಆಧ್ಯಾತ್ಮಿಕ ಚಿಂತನೆ. ಖಿನ್ನತೆಗೆ ಒಳಗಾಗುತ್ತೀರಿ. ಹೊಸ ಜವಾಬ್ದಾರಿ
ಕನ್ಯಾ: ಹಳೆಯ ಗೆಳೆಯರ ಮಿಲನ. ವ್ಯಾಪಾರ ಅಭಿವೃದ್ಧಿ. ಪರಿಶ್ರಮಕ್ಕೆ ತಕ್ಕ ಫಲ
ತುಲಾ: ಕಲಹಗಳು ಬಗೆಹರಿಯಲಿವೆ. ಆಸ್ತಿ ಲಾಭ. ತಲೆಬಿಸಿ ಕಡಿಮೆಯಾಗುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒಂದಿಷ್ಟು ಪ್ರಗತಿ ಕಾಣಲಿದೆ
ವೃಶ್ಚಿಕ: ಸಾಲ ಮಾಡದಿರಿ, ಶ್ರಮದ ಕೆಲಸ ವಹಿಸಿಕೊಳ್ಳಿ. ಅಡಚಣೆಗಳು ಎದುರಾಗುತ್ತವೆ, ವೃತ್ತಿಗಳು ಮತ್ತು ವ್ಯವಹಾರಗಳಲ್ಲಿ ಬದಲಾವಣೆ ಕಾಣುತ್ತದೆ
ಧನು: ಆರ್ಥಿಕ ತೊಂದರೆ, ಸಾಲ, ಅನಾರೋಗ್ಯ, ವ್ಯವಹಾರ ಪ್ರಗತಿ ಇವತ್ತು ಕಡಿಮೆ ಉದ್ಯೋಗಿಗಳಿಗೆ ಕೆಲಸದ ಒತ್ತಡ.
ಮಕರ: ಪ್ರತಿಷ್ಠೆ ಹೆಚ್ಚುತ್ತದೆ. ವ್ಯವಹಾರಗಳಲ್ಲಿ ಯಶಸ್ಸು. ಒಳ್ಳೆಯ ಸುದ್ದಿ. ಹಠಾತ್ ಲಾಭ. ಬಾಕಿ ವಸೂಲಿ
ಕುಂಭ: ಕುಟುಂಬದಲ್ಲಿ ಗೊಂದಲ. ಅನಾರೋಗ್ಯ , ಸಂಬಂಧಿಕರೊಂದಿಗೆ ವಿನಾಕಾರಣ ಜಗಳ. ಉದ್ಯೋಗಿಗಳಿಗೆ ಕೆಲಸದ ಹೊರೆ.
ಮೀನ: ಕೈಗೊಂಡ ಕೆಲಸಗಳಲ್ಲಿ ಅಡೆತಡೆಗಳು. ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯ ಸಮಸ್ಯೆ , ಸಹೋದರರೊಂದಿಗೆ ಕಲಹ