SHIVAMOGGA | MALENADUTODAY NEWS | Apr 25, 2024
ಶಿವಮೊಗ್ಗ ನಗರದಲ್ಲಿ ಒಂದು ದಿನ ಪವರ್ ಕಟ್ ಇರಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ಏಪ್ರಿಲ್ 26 ಅಂದರೆ ನಾಳೆ ಶಿವಮೊಗ್ಗ ನಗರದ ವಿವಿದೆಡೆ ಕೆವಿ ಮಾರ್ಗ ಮುಕ್ತತೆ ಕಾರಣಕ್ಕೆ ವಿದ್ಯುತ್ ವತ್ಯಯವಾಗಲಿದೆ ಎಂದು ತಿಳಿಸಿದೆ.
ಮೆಸ್ಕಾಂ ಪ್ರಕಟಣೆ
ಶಿವಮೊಗ್ಗ: ನಗರದ ಉಪ ವಿಭಾಗ-1ರಲ್ಲಿ ಹೊಸ 11ಕೆವಿ ಮಾರ್ಗ ಮುಕ್ತತೆ ನಿಮಿತ್ತ ಏ.26 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ ಕುವೆಂಪುನಗರ, ಎನ್ಇಎಸ್ ಬಡಾವಣೆ, ಸಂಪಿಗೆ ನಗರ, ಇನ್ಪ್ರಾ ಸಿಟಿ, ಶಿವಕುಮಾರಸ್ವಾಮಿ ಬಡಾವಣೆ, ವಿದ್ಯಾಭಾರತಿ ಕಾಲೇಜ್ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.