Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
RAIN NEWS LIVE

ಶಿವಮೊಗ್ಗ | ಹವಾಮಾನ ಹೇಗಿದೆ | ಬಿಸಿಲು ಎಷ್ಟಿದೆ? | ಯಲ್ಲೋ ಅಲರ್ಟ್‌ ಇದೆ ಮಳೆ ಬರುತ್ತಾ?

13
Last updated: April 24, 2024 9:42 pm
13
Share
SHARE

SHIVAMOGGA | MALENADUTODAY NEWS | Apr 24, 2024    

- Advertisement -

ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೆ ಶಿವಮೊಗ್ಗವೂ ಸೇರಿದಂತೆ ಹಲೆವೆಡೆ ಬಿಸಿಲು ಸುಡುತ್ತಿದೆ. ಉಷ್ಣಾಂಶ ಮಾಪನದ ಪ್ರಕಾರ 2 ಗಂಟೆಯ ಸುಮಾರಿ ಶಿವಮೊಗ್ಗದಲ್ಲಿ  ಬರೋಬ್ಬರಿ  38.10 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿತ್ತು. ಇನ್ನೂ ಸಂಜೆ ಐದು ಗಂಟೆ ಹೊತ್ತಿಗೆ 28.00 ಡಿಗ್ಸಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಅಲ್ಲದೆ ರಾತ್ರಿ 24 ರಿಂದ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. 

ಮಳೆಯ ಬರುವ ಹಾಗಿದ್ಯಾ? 

ಐಎಂಡಿ ಬೆಂಗಳೂರು ನೀಡುವ ಜಿಲ್ಲಾವಾರು ಎಚ್ಚರಿಕೆಯ ಸೂಚನೆಯಲ್ಲಿ ಶಿವಮೊಗ್ಗದ ನಕಾಶೆಯನ್ನ ಹಳದಿ ಬಣ್ಣದಲ್ಲಿ ನಮೂದಿಸಲಾಗಿದೆ. ಇದರರ್ಥ ಶಿವಮೊಗ್ಗದಲ್ಲಿ ಮಳೆಯಾಗುವ ಸೂಚನೆ ಇದೆ ಎಂದು. ಡೈಲಿ ಬುಲೆಟಿನ್‌ ವರದಿ ಪ್ರಕಾರ,  ಜಿಲ್ಲೆಯ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆಯಂತೆ. ಉಳಿದಂತೆ ಈ ವಾರವಿಡಿ ಬಿಸಿಲ ಬೇಗೆ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಪೂರ್ವದ ಗುಡುಗು ಸಿಡಿಲು ಗಾಳಿಗೆ ಹೊರತುಪಡಿಸಿ ಮಳೆಯಬ್ಬರ ಸದ್ಯಕ್ಕಿಲ್ಲ ಎನ್ನುತ್ತದೆ ಮನ್ಸೂಚನೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

car decor

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

Today whatsapp channel | ಮಲೆನಾಡು Today.com 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಾಕಿಂಗ್‌ ನ್ಯೂಸ್‌ ಬಗ್ಗೆ ಕೆಎಸ್‌ ಈಶ್ವರಪ್ಪ ರಿಯಾಕ್ಷನ್ | ಏನು ಹೇಳಿದ್ರು?
Next Article 8 ಗುಂಟೆ ಜಾಗಕ್ಕೆ ಖಾತೆ ಮಾಡಿಕೊಡುವಾಗ ಅಧಿಕಾರಿಗೆ ಕಾದಿತ್ತು ಲೋಕಾಯುಕ್ತ ಶಾಕ್? ಹೇಗೆ ಗೊತ್ತ?
Leave a Comment

Leave a Reply Cancel reply

Your email address will not be published. Required fields are marked *

You Might Also Like

Thirthahalli Schools rain fall report
SHIVAMOGGA NEWS TODAYRAIN NEWS LIVETHIRTHAHALLI

Thirthahalli Schools / june 27 / ತೀರ್ಥಹಳ್ಳಿಯಲ್ಲಿ ಶಾಲೆ ಕಾಲೇಜುಗಳಿಗೆ ರಜೆ!

By ajjimane ganesh

Rain alert Shivamogga | ಶಿವಮೊಗ್ಗವೂ ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

By 13

ಎಚ್ಚರಿಕೆ | ಇವತ್ತು ಆರೆಂಜ್‌ ಅಲರ್ಟ್‌ , ನಾಳೆ ಯಲ್ಲೋ ಅಲರ್ಟ್‌ | ಇನ್ನೆರಡು ದಿನ ಎಲ್ಲೆಲ್ಲಿ ಮಳೆಯಿದೆ ಗೊತ್ತಾ | ವಾತಾವರಣ ವರದಿ

By 13

ಇವತ್ತು ನಾಳೆ ಜೋರು ಮಳೆ | ಕರಾವಳಿ ಜಿಲ್ಲೆಗಳಲ್ಲಿ ಅಬ್ಬರ ಜಾಸ್ತಿ | ಎರಡು ದಿನ ಯಲ್ಲೋ ಅಲರ್ಟ್‌ | ವಿವರ ಹೀಗಿದೆ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up