Saturday, 12 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
COURT LIVE

bike owner jailed / ಅಪ್ರಾಪ್ತನಿಗೆ ಬೈಕ್ ನೀಡಿದಾತನಿಗೆ ದಂಡದ ಜೊತೆ 1ದಿನ ಜೈಲು/ ಇದೆ ಮೊದಲು ನಡೆದಿದ್ದೆಲ್ಲಿ ಗೊತ್ತಾ

ajjimane ganesh
Last updated: July 5, 2025 9:10 am
ajjimane ganesh
Share
SHARE

bike owner jailed / ಅಪ್ರಾಪ್ತನಿಗೆ ಬೈಕ್ ನೀಡಿದಾತನಿಗೆ ದಂಡದ ಜೊತೆ 1ದಿನ ಜೈಲು

State news today / ಬೆಂಗಳೂರು: ಅಪ್ರಾಪ್ತ ವಯಸ್ಸಿನ ಯುವಕನೊಬ್ಬ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಕರಣದಲ್ಲಿ, ಆತನಿಗೆ ಬೈಕ್ ನೀಡಿದ, ಮಾಲೀಕನಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಿ. ತುಮಕೂರು ಜಿಲ್ಲೆಯ ತಾಲ್ಲೂಕು ಒಂದರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ಬೈಕಿನ ಮಾಲೀಕರಿಗೆ ಒಂದು ದಿನದ ಜೈಲು ಶಿಕ್ಷೆ ಮತ್ತು ₹30,000 ದಂಡ ವಿಧಿಸಲಾಗಿದ್ದು. ಇಂತಹ ಪ್ರಕರಣದಲ್ಲಿ ಇದು ಮೊದಲ ತೀರ್ಪು ಎನ್ನಲಾಗಿದೆ. ಬೈಕಿನ ಮಾಲೀಕರು ಜೂನ್ 30 ರಂದು ನ್ಯಾಯಾಲಯದ ಆವರಣದಲ್ಲಿರುವ ಲಾಕಪ್‌ನಲ್ಲಿ ಒಂದು ದಿನ ಕಾಲ ಕಳೆದಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Tumakuru court jails bike owner for 1 day and fines ₹30,000 after a minor riding his bike suffered severe injuries in an accident. First such verdict in Karnataka.

car decor

ನ್ಯಾಯಾಧೀಶರು ಬೈಕ್ ಮಾಲೀಕರಿಗೆ ₹25.000 ದಂಡ ಹಾಗೂ ಅವರ ಮಗನಿಗೆ ₹5.000 ದಂಡ ವಿಧಿಸಿದ್ದಾರೆ. (ಬೈಕ್ ಮಾಲೀಕರ ಮಗನೇ 2024ರ ಅಕ್ಟೋಬರ್ 31 ರ ರಾತ್ರಿ 17 ವರ್ಷದ ತನ್ನ ಸ್ನೇಹಿತನಿಗೆ ಮೋಟಾ‌ರ್ ಬೈಕ್ ನೀಡಿದ್ದ) ಅಪಘಾತ ಸಂಭವಿಸಿದ ಕೆಲವು ದಿನಗಳ ನಂತರ,

ಅಪ್ರಾಪ್ತ ಯುವಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಅವರ ಹೇಳಿಕೆಯ ಆಧಾರದ ಮೇಲೆ, ಅಜಾಗರೂಕತೆಯಿಂದ ವಾಹನ ಚಾಲನೆ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟುಮಾಡುವ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೊಲೀಸರು ಬೈಕ್ ಮಾಲೀಕರು. ಅವರ ಮಗ ಮತ್ತು ಅಪ್ರಾಪ್ತ ಸ್ನೇಹಿತ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಪ್ರಾಪ್ತನ ಪ್ರಕರಣವನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.

 Bike Owner Jailed & Fined for Minor's Accident in Tumakuru | Karnataka Court Verdict
Bike Owner Jailed & Fined for Minor’s Accident in Tumakuru | Karnataka Court Verdict

ಬೈಕ್ ಚಲಾಯಿಸುತ್ತಿದ್ದ ಅಪ್ರಾಪ್ತನು ಅತಿ ವೇಗದಿಂದ ನಿಯಂತ್ರಣ ಕಳೆದುಕೊಂಡು ಮಣ್ಣಿನ ರಾತಿಗೆ ಡಿಕ್ಕಿ ಹೊಡೆದಿದ್ದ. ಈ ಅಪಘಾತದಲ್ಲಿ ಅಪ್ರಾಪ್ತನ ಕಣ್ಣು, ಸೊಂಟ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಆತನ ಸ್ನೇಹಿತ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದ. ಈ ಸಂಬಂಧ ಇದೀಗ ಬೈಕ್ ಮಾಲೀಕನಿಗೆ ಒಂದು ದಿನದ ಜೈಲು ಶಿಕ್ಷೆ ಸಹ ವಿಧಿಸಲಾಗಿದೆ.

Bike Owner Jailed & Fined for Minor’s Accident in Tumakuru | Karnataka Court Verdict

Minor accident, bike owner jailed, Tumakuru court verdict, Karnataka road safety, underage driving, reckless driving, road accident, juvenile justice, legal precedent, Bangalore news, rash driving, traffic violation Karnataka

malenadutoday add
TAGGED:Bangalore newsbike owner jailedjuvenile justiceKarnataka road safetylegal precedentMinor accidentrash drivingreckless drivingroad accidenttraffic violation KarnatakaTumakuru court verdictunderage driving
Share This Article
Facebook Whatsapp Whatsapp Telegram Threads Copy Link
Previous Article jp story today Agnipath Soldier Missing 05 / ಅಗ್ನಿಪಥ್ ಯೋಧ ಕಾಣೆ / ಪೊಲೀಸರ ತೀವ್ರ ಹುಡುಕಾಟ
Next Article South Western Railway ಬೀರೂರು, ತಾಳಗುಪ್ಪ ಸ್ಟೇಷನ್​ ನಡುವೆ window trailing ನಡೆಸಿದ GM / ಏನಿದು ವಿಶೇಷ!?
Leave a Comment

Leave a Reply Cancel reply

Your email address will not be published. Required fields are marked *

You Might Also Like

BREAKING | 70 ವರ್ಷದ ವ್ಯಕ್ತಿಗೆ 20 ವರ್ಷ ಕಠಿಣ ಶಿಕ್ಷೆ | ಶಿವಮೊಗ್ಗ ಕೋರ್ಟ್‌ ತೀರ್ಪು! ಏನಿದು ಕೇಸ್‌

By 13
COURT LIVE

ಹೈಕೋರ್ಟ್‌ನಲ್ಲಿ ಆರ್‌ಎಂ ಮಂಜುನಾಥ ಗೌಡರ ಮೇಲ್ಮನವಿ ಅರ್ಜಿ ವಜಾ!? ವಿಚಾರ ಏನು ಗೊತ್ತಾ!?

By 13

ಮಾವಿನ ತೋಟದ ಗುತ್ತಿಗೆ ಕಾಸಿನ ಕಿರಿಕ್‌ | ಬೆನ್ನಿಗೆ ಚಾಕು ಹಾಕಿದ ಆರೋಪ ಸಾಬೀತು | ಕೋರ್ಟ್‌ ಕೊಟ್ಟ ಶಿಕ್ಷೆಯೇನು ಗೊತ್ತಾ?

By 13
jp story today
COURT LIVE

supreme court of india : ಇಸ್ಪೀಟ್​ ಆಟದಿಂದ ಸದಸ್ಯತ್ವ ಕಳೆದುಕೊಂಡಿದ್ದ ಚುನಾಯಿತ ಸದಸ್ಯನಿಗೆ ಸುಪ್ರೀಂಕೋರ್ಟ್​ ಗುಡ್​ ನ್ಯೂಸ್​

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up