Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

40 ಚೀಲ ಈರುಳ್ಳಿ ಕದ್ದು ಸಿಕ್ಕಿಬಿದ್ದ | ಹೊಲಕ್ಕೆ ಔಷಧಿ ಹೊಡೆಯುವಾಗ ಕರೆಂಟ್‌ ಶಾಕ್‌ | ಆಕಸ್ಮಿಕ ಬೆಂಕಿಯಲ್ಲಿ ಸುಟ್ಟ ಮನೆ

13
Last updated: October 29, 2024 9:36 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 29, 2024  

- Advertisement -

ಚಿಕ್ಕಮಗಳೂರು | ಇಲ್ಲಿನ ಎರೆಹೊಸೂರು ಗ್ರಾಮದ ಈರುಳ್ಳಿ ಶೆಡ್ ನಿಂದ 40 ಚೀಲ ಈರುಳ್ಳಿ ಕದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೇಧಿಸಿರುವ ಪೋಲಿಸರು ಆರೋಪಿಯನ್ನು ಬಂಧಿಸಿ ಆತನಿಂದ ₹53 ಸಾವಿರ ಜಪ್ತು ಮಾಡಿದ್ದಾರೆ. ರೈತರು ಈರುಳ್ಳಿ ಕಳು ವಾದ ಬಗ್ಗೆ ನೀಡಿದ ದೂರು ದಾಖಲಿಸಿಕೊಂಡು ಸರ್ಕಲ್ ಇನ್ ಸೆಕ್ಟ‌ರ್ ಎನ್. ವೀರೇಂದ್ರರವರ ಸೂಕ್ತ ಮಾರ್ಗದರ್ಶನದೊಂದಿಗೆ ತನಿಖೆ ಚುರುಕುಗೊಳಿಸಿದ ಇಲಾಖೆ ಸಿಬ್ಬಂದಿ ಕಳ್ಳನನ್ನು ಪತ್ತೆ ಹಚ್ಚಿದ್ದಾರೆ. 

ಮನೆಗೆ ಬೆಂಕಿ

ಹೊಸನಗರ ತಾಲ್ಲೂಕಿನ ಬೈಸೆ ಗ್ರಾಮದ ಹೂಕೊಪ್ಪಲಿನಲ್ಲಿ  ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು  ಅಂದಾಜು  ₹ 4.5 ಲಕ್ಷ  ಮೌಲ್ಯದ ವಸ್ತು ಹಾಗೂ ನಗದು ನಷ್ಟ ಉಂಟಾಗಿದೆ. ಇಲ್ಲಿನ ವಿಶಾಲಾಕ್ಷಿ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ಮನೆಯವರೆಲ್ಲಾ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಮನೆಯಲ್ಲಿ ಬೆಂಕಿ ಕಾಣಿಸಿದೆ. ಮನೆಯಿಂದ ಹೊಗೆ ಬರುತ್ತಿರುವುದು ಕಂಡು ಸ್ಥಳಕ್ಕೆ ಬಂದು ಗಮನಿಸಿದಾಗ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಆ ಬಳಿಕ ಸ್ಥಳೀಯರೆಲ್ಲಾ ಸೇರಿ ಬೆಂಕಿ ನಂದಿಸಿದ್ದಾರೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕರೆಂಟ್‌ ಲೈನ್‌ ತುಳಿದು ಸಾವು

ಸೊರಬ ತಾಲ್ಲೂಕು ಆನವಟ್ಟಿ ಸಮೀಪದ ಲಕ್ಕವಳ್ಳಿ ಗ್ರಾಮದಲ್ಲಿ ಭತ್ತದ ಬೆಳೆಗೆ ಔಷಧ ಸಿಂಪಡಿಸಲು ಹೋಗಿದ್ದಾಗ ವಿದ್ಯುತ್‌ ತಂತಿ ತುಳಿದು ರೈತರೊಬ್ಬರು ಮೃತಪಟ್ಟಿದ್ದಾರೆ. ಎಂ.ಎಚ್‌. ಮಹೇಶ್‌ (27) ಮೃತ ದುರ್ಧೈವಿ.  ಹೊಲಕ್ಕೆ ಔಷಧ ಸಿಂಪಡಿಸಲು ಹೋಗಿದ್ದಾಗ ತಂತಿ ತುಂಡಾಗಿ ಬಿದ್ದಿರುವುದನ್ನ ಗಮನಿಸದೆ ಅದನ್ನ ತುಳಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

SUMMARY |  Ajjampura Police Station, onion theft case, Soraba taluk of Shivamogga district, Anavatti police station, death due to electrocution, Hosanagara taluk, house accidental fire, 

KEYWORDS | Ajjampura Police Station, onion theft case, Soraba taluk of Shivamogga district, Anavatti police station, death due to electrocution, Hosanagara taluk, house accidental fire, 

car decor

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸಿಗಂದೂರು ಸೇತುವೆ, ವಂದೇ ಭಾರತ್‌, ಮುಂಬೈ ಪ್ಲೈಟ್‌, AIRPORT ಬಗ್ಗೆ ಸಂಸದರ ಮಹತ್ವದ ಹೇಳಿಕೆ
Next Article DINA BHAVISHYA OCTOBER 30 | ಈ ರಾಶಿಯವರಿಗೆ ಇವತ್ತು ಉದ್ಯೋಗ ಸಿಗುತ್ತದೆ | ದಿನಭವಿಷ್ಯ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಡಿಜಿಟಲ್ ತಂತ್ರಜ್ಞಾನ ಬಳಸಿ ಮಹಿಳಾ ಉದ್ಯಮಿಗಳು  ಯಶಸ್ವಿಯಾಗಿ | ಬಿ.ಗೋಪಿನಾಥ್ 

By 131

ಶಿವಮೊಗ್ಗದಿಂದ ಮಂಗಳೂರು, ಮುಂಬೈ, ಮಂತ್ರಾಲಯಕ್ಕೆ ಟ್ರೈನ್‌ | ‌ಸಚಿವರ ಬಳಿ ಡಿಮ್ಯಾಂಡ್?

By 13

ಜ. 22 ರಿಂದ ಹರಪುದೀಶನ ದೀಪೋತ್ಸವ ಸಮಾರಂಭ

By 131
SHIVAMOGGA NEWS TODAY

ಡಿಸಿಸಿ ಬ್ಯಾಂಕ್‌ನ ನೂತನ 5 ಬ್ರಾಂಚ್‌ ಶಿಘ್ರದಲ್ಲೇ ಉದ್ಘಾಟನೆ | ಆರ್‌ ಎಂ ಮಂಜುನಾಥ್‌ ಗೌಡ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up