SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 21, 2024
ಶಿವಮೊಗ್ಗ | ಶರಣ್ಯ ಆರೈಕೆ ಕೇಂದ್ರ ಗಾಜನೂರು ಅಗ್ರಹಾರದಲ್ಲಿ ಇದೇ ನವಂಬರ್ 24 ರಂದು ಪೂಜ್ಯ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮಸ್ಥಳವಾದ ತಮಿಳುನಾಡಿನ ಕುಂಭಕೋಣಂನ ಭುವನಗಿರಿಯ ಶ್ರೀ ಮಠದಿಂದ ಶ್ರೀಗಳ ಪವಿತ್ರ ಪಾದುಕೆಗಳು ಆಗಮಿಸುತ್ತಿದೆ ಎಂದು ಡಿ ಎಸ್ ಎಲ್ ಮ್ಯಾನೇಜಿಂಗ್ ಟ್ರಸ್ಟಿ ಡಿ ಎಲ್ ಮಂಜುನಾಥ ತಿಳಿಸಿದರು
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ 9 30 ರಿಂದ ಮಧ್ಯಾಹ್ನ 1:30ರ ವರೆಗೆ ಪೂಜೆ ನಡೆಯಲಿದ್ದು, ಈ ಪೂಜೆಯಲ್ಲಿ ಹೋಮ, ಪಾದುಕಾ ಪೂಜೆ, ಸಂಕಲ್ಪ ಪೂಜೆ, ತೆಪ್ಪೋತ್ಸವ-ಮಹಾಮಂಗಳಾರತಿ ನಡೆಯಲಿದೆ ಎಂದರು.
ಹಾಗೆಯೇ ಸಂಕಲ್ಪ ಪೂಜೆಗೆ ಆಸಕ್ತ ಭಕ್ತರು 1000 ರೂಪಾಯಿ ದೇಣಿಗೆಯನ್ನು ನೀಡಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದರು.
SUMMARY| Revered by Sri Matha at Bhuvanagiri in Kumbakonam, Tamil Nadu, the birthplace of Sri Sri Raghavendra Swamy. DSL Managing Trustee D L Manjunatha said that the sacred sandals of the seer are arriving
KEYWORDS| Bhuvanagiri Kumbakonam, Raghavendra Swamy, DSL Managing Trustee D L Manjunatha, shivamogga,