2 august 2025 ಇಂದಿನ ಜಾತಕ 2 ಆಗಸ್ಟ್ 2025: ಶುಭ ದಿನ, ಧನ ಲಾಭ
ಮೇಷ ರಾಶಿ (Aries)
ಈ ದಿನ ನಿಮಗೆ ಹೆಸರು ಬರಲಿದೆ. ಖ್ಯಾತಿ ಹೆಚ್ಚಾಗಲಿದೆ. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಉದ್ಯೋಗವಿಲ್ಲದವರಿಗೆ ಒಳ್ಳೆಯ ಸುದ್ದಿ ಬರಲಿದೆ. ವ್ಯಾಪಾರದಲ್ಲಿ ಪ್ರಗತಿ, ಕೆಲಸದಲ್ಲಿ ಅನುಕೂಲಕರ ವಾತಾವರಣ ಇರಲಿದೆ.
ವೃಷಭ ರಾಶಿ (Taurus)2 august 2025
ಈ ದಿನ ನೀವು ದೃಢವಾಗಿರುತ್ತೀರಿ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವಿವಾದ ಬಗೆಹರಿಯುತ್ತವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ಲಾಭದಾಯಕವಾಗಿರುತ್ತದೆ. ನಿಮ್ಮ ಕೆಲಸದಲ್ಲಿನ ಸಮಸ್ಯೆ ನಿವಾರಣೆಯಾಗುತ್ತವೆ.

ಮಿಥುನ ರಾಶಿ (Gemini) 2 august 2025
ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ. ದಿಢೀರ್ ಪ್ರಯಾಣ. ಆರೋಗ್ಯ ಸಮಸ್ಯೆ ಎದುರಾಗಬಹುದು. ವ್ಯವಹಾರ ನಿಧಾನಗತಿಯಲ್ಲಿ ನಡೆಯುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ದೇವಾಲಯಗಳಿಗೆ ಭೇಟಿ
ಕರ್ಕಾಟಕ ರಾಶಿ (Cancer)
ವ್ಯವಹಾರದಲ್ಲಿ ಅಡೆತಡೆ ಎದುರಾಗಬಹುದು, ಶುಭ ಸುದ್ದಿ ಕೇಳಿಬರಲಿದೆ, ವ್ಯವಹಾರದಲ್ಲಿ ಲಾಭವಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವಿರಿ. ವ್ಯವಹಾರ ಲಾಭದಾಯಕವಾಗಿರುತ್ತವೆ ಮತ್ತು ಉದ್ಯೋಗದಲ್ಲಿ ಹೊಸ ಅವಕಾಶ ದೊರೆಯುತ್ತವೆ.
ಸಿಂಹ ರಾಶಿ (Leo)
ಇಂದು ಹೊಸ ಕೆಲಸಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ. ಆರ್ಥಿಕ ಲಾಭ (financial gain) ನಿಮಗೆ ಸಂತಸ ತರಲಿದೆ. ಆಸ್ತಿ ವಿವಾದ ಬಗೆಹರಿಯುತ್ತವೆ. ವ್ಯಾಪಾರದಲ್ಲಿ ಹೊಸ ಉತ್ಸಾಹ ಕಂಡುಬರುತ್ತದೆ ಮತ್ತು ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ.

ಕನ್ಯಾ ರಾಶಿ (Virgo)
ಕೌಟುಂಬಿಕ ಸಮಸ್ಯೆ ಎದುರಾಗಬಹುದು. ಪ್ರಮುಖ ಕೆಲಸಗಳಲ್ಲಿ ಅಡೆತಡೆ, ಸಾಲದ ಚಿಂತೆ ಕಾಡಬಹುದು. ವ್ಯಾಪಾರದಲ್ಲಿ ಸಮಸ್ಯೆಗಳು ಮತ್ತು ಉದ್ಯೋಗದಲ್ಲಿ ನಿರಾಸ ಇರಬಹುದು. ಸಂಬಂಧಿಕರೊಂದಿಗೆ ಜಗಳ.
ತುಲಾ ರಾಶಿ (Libra)
ಹೊಸ ಪ್ರಯತ್ನಗಳಿಗೆ ಪ್ರೋತ್ಸಾಹ ಸಿಗಲಿದೆ.ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಸ್ನೇಹಿತರಿಂದ ಪ್ರಮುಖ ಮಾಹಿತಿ ದೊರೆಯಲಿದೆ. ವ್ಯಾಪಾರದಲ್ಲಿನ ಸಮಸ್ಯೆ ಪರಿಹಾರವಾಗುತ್ತವೆ. ಉದ್ಯೋಗದಲ್ಲಿ ಅನುಕೂಲಕರ ಸನ್ನಿವೇಶ ಕಾಣಲದೆ

ವೃಶ್ಚಿಕ ರಾಶಿ (Scorpio)
ಅನಿರೀಕ್ಷಿತ ಘಟನೆ ಎದುರಾಗಬಹುದು. ದೂರ ಪ್ರಯಾಣ, ಅನಾವಶ್ಯಕ ಖರ್ಚು. ಕುಟುಂಬದ ಸದಸ್ಯರೊಂದಿಗೆ ಜಗಳ ಮತ್ತು ಅನಾರೋಗ್ಯದ ಸಮಸ್ಯೆ. ವ್ಯವಹಾರದಲ್ಲಿ ಒತ್ತಡ ಮತ್ತು ಉದ್ಯೋಗದಲ್ಲಿ ಗೊಂದಲ
ಧನು ರಾಶಿ (Sagittarius)
ಒಳ್ಳೆಯ ಸುದ್ದಿ ಸಂತೋಷ ತರುತ್ತದೆ. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದೇವಾಲಯಗಳಿಗೆ ಭೇಟಿ,ಸಂಬಂಧಿಕರೊಂದಿಗೆ ಮಾತುಕತೆ ವ್ಯವಹಾರದಲ್ಲಿ ಅನುಕೂಲ ಮತ್ತು ಉದ್ಯೋಗದಲ್ಲಿ ಉತ್ಸಾಹ
ಮಕರ ರಾಶಿ (Capricorn)
ಮನರಂಜನೆಯಲ್ಲಿ ದಿನ ಕಳೆಯುವಿರಿ.ಕಠಿಣ ಪರಿಶ್ರಮಕ್ಕೆ ಯಶಸ್ಸು. ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿನ ಒತ್ತಡ ಕಡಿಮೆಯಾಗುತ್ತದೆ ,ಹೊಸ ಉದ್ಯೋಗಾವಕಾಶ
ಕುಂಭ ರಾಶಿ (Aquarius)
ದಿಢೀರ್ ಪ್ರಯಾಣ. ಕೆಲಸದಲ್ಲಿ ಪ್ರಗತಿ. ಆರ್ಥಿಕ ತೊಂದರೆ ಮತ್ತು ಸಂಬಂಧಿಕರೊಂದಿಗೆ ಜಗಳ, ವ್ಯವಹಾರದಲ್ಲಿ ಸಾಮಾನ್ಯ ದಿನ ಕೆಲಸದಲ್ಲಿ ಹೆಚ್ಚುವರಿ ಒತ್ತಡ

ಮೀನ ರಾಶಿ (Pisces)
ಪ್ರಮುಖ ಕೆಲಸಗಳಲ್ಲಿ ಅಡೆತಡೆ, ದೂರದ ಪ್ರಯಾಣ ಮತ್ತು ಆರೋಗ್ಯ ಸಮಸ್ಯೆ. ಅತಿಯಾದ ಕೆಲಸದ ಹೊರೆ, ವ್ಯವಹಾರವು ಸಾಮಾನ್ಯವಾಗಿರುತ್ತದೆ.
good news August 2, 2025: ಇಂದಿನ ಜಾತಕ
ತೆಲುಗು ಜಾತಕ, #RashiBhavishya,