SHIVAMOGGA | MALENADUTODAY NEWS | ಮಲೆನಾಡು ಟುಡೆ Nov 12, 2024
ಬೆಂಗಳೂರು | ಎಲ್ಲೆಡೆ ಎಲೆಕ್ಟ್ರಿಕ್ ವೆಹಿಕಲ್ ಮೇಲಿನ ಕ್ರೇಜ್ ಹೆಚ್ಚಾಗುತ್ತಿದೆ. ಒಂದಷ್ಟು ಅಪ್‌ಡೇಟ್‌ಗಳು ಬಂದು ಎಲ್ಲೆಡೆ ಚಾರ್ಜರ್ ಸ್ಟೇಷನ್‌ಗಳ ವ್ಯವಸ್ಥೆಯಾದರೆ, ಮುಂದೊಂದು ರೋಡ್ಗಳಲ್ಲಿ ಬ್ಯಾಟರಿ ಗಾಡಿಗಳದ್ದೇ ಸದ್ದು ಜೋರಾಗುತ್ತದೆ. ಇನ್ನೂ ಜನರ ಕ್ರೆಜ್ ಇರುವ ಕಂಪನಿಗಳಿಂದಲೇ ಬ್ಯಾಟರಿ ಗಾಡಿಗಳು ಬಂದರೆ, ಕೊಳ್ಳುವವರ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಇದೀಗ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ವೆಹಿಕ್ಲ ರಿಲೀಸ್ ಆಗುತ್ತಿದೆ.
ರಾಯಲ್ ಎನ್‌ಫೀಲ್ಡ್ ಇದೀಗ ಎಲೆಕ್ಟಿಕ್ ದ್ವಿಚಕ್ರ ವಾಹನ ತಯಾರಿಕೆಗೆ ಮುಂದಾಗಿದ್ದು, ತನ್ನ ಹೊಸ ಬ್ರಾಂಡ್ ಪ್ರೈಯಿಂಗ್ ಫ್ರೀ (Flying Flea)ಯನ್ನು ಲಾಂಚ್ ಮಾಡಿದೆ. 1940s for military use during World War II, 1940 ರಲ್ಲಿ ನಡೆದ ಎರಡನೇ ಮಹಾಯುದ್ಧ ಸಂದರ್ಭದಲ್ಲಿ ರಾಯಲ್ ಎನ್‌ಫೀಲ್ಡ್ ಲಾಂಚ್ ಮಾಡಿದ್ದ ತನ್ನ ಮಾಡಲ್‌ನ್ನ ಇದೀಗ ಎಲೆಕ್ಟ್ರಿಕಲ್ ವೆಹಿಕಲ್‌ಗಳಿಗೆ ಕಂಪನಿ ಬಳಸಿದೆ. ತನ್ನ ಹಳೆಯ ಮಾಡಲ್‌ನ್ನ ಹೊಸ ಆವಿಷ್ಕಾರದಲ್ಲಿ ಕಂಪನಿ ಲಾಂಚ್ ಮಾಡುತ್ತಿದೆ.
ಫ್ಲೈಯಿಂಗ್ ಫ್ಲಿಯಾ ಬ್ರ್ಯಾಂಡ್ ಅಡಿಯಲ್ಲಿ, ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಎರಡು ಎಲೆಕ್ಟ್ರಿಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, FF-C6 ಮತ್ತು FF-S6 , 2026 ರಲ್ಲಿ ಜನರಿಗೆ ಸಿಗಲಿದೆ.
SUMMARY | Royal Enfield has launched its new brand Flying Flea, electric two-wheeler manufacturer. military use during World War II, 1940
KEYWORDS | Royal Enfield has launched its new brand Flying Flea, electric two-wheeler manufacturer. military use during World War II, 1940