SHIVAMOGGA | MALENADUTODAY NEWS | ಮಲೆನಾಡು ಟುಡೆ Jan 20, 2025
ಟಿನೇಜ್ ವಯಸ್ಸಿನ ಮತ್ತೊಂದು ಹೃದಯಾಘಾತ ಪ್ರಕರಣ ವರದಿಯಾಗಿದೆ. ಹೊಸವರ್ಷದ ಆರಂಭದಿಂದಲೂ ಮೂರಕ್ಕೂ ಹೆಚ್ಚು ಟೀನೇಜ್ ವಯಸ್ಸಿನವರ ಹೃದಯಾಘಾತ ಪ್ರಕರಣ ವರದಿಯಾಗುತ್ತಿತ್ತು. ಇದರ ಬೆನ್ನಲ್ಲೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಮೈಥಿಲಿ ಎಂಬ18 ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಳೆ ಶನಿವಾರ ಹೃದಯಾಘಾತದಿಂದ ಇವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಧುಗಿರಿ ತಾಲ್ಲೂಕು ಮಿಡಿಗೇಶಿಯ ವೈಥಿಲಿ ಪಾವಗಡದ ಕಾಲೇಜಿನಲ್ಲಿ ಓದುತ್ತಿದ್ದಳು. ತರಗತಿ ಮುಗಿಸಿಕೊಂಡು ಹೊರಟಿದ್ದವರು ಇಲ್ಲಿನ ಚಳ್ಳಕೆರೆ ಕ್ರಾಸ್ ಬಳಿ ಕುಸಿದು ಬಿದ್ದಿದ್ದರೆ. ಬಳಿಕ ಅವರನ್ನ ಆಸ್ಪತ್ರೆಗೆ ಕರದೊಯ್ಯಲಾಗಿದೆ. ಆದರೆ ವೈದ್ಯರು ಬ್ರಾಟು ಟು ಡೆತ್ ಎಂದು ತಿಳಿಸಿದ್ದಾರೆ
SUMMARY | An 18-year-old graduate student died of a heart attack in Pavagadh taluk, Tumkur district.
KEY WORDS | 18-year-old graduate student died of a heart attack , Pavagadh taluk, Tumkur district