SHIVAMOGGA | MALENADUTODAY NEWS | ಮಲೆನಾಡು ಟುಡೆ Jan 6, 2025
MLC ಡಾ.ಧನಂಜಯ್ ಸರ್ಜಿಯವರ ಹೆಸರಲ್ಲಿ NES ಸಂಸ್ಥೆಯ ಸೆಕ್ರೆಟ್ರಿಯವರಿಗೆ ಸ್ವೀಟ್ಸ್ ಬಾಕ್ಸ್ ಕೊಟ್ಟ ಪ್ರಕರಣ ಪ್ರಮುಖ ಹಂತ ತಲುಪಿದೆ. ಪ್ರಕರಣದಲ್ಲಿ ಸ್ವೀಟ್ ಬಾಕ್ಸ್ ಕಳುಹಸಿದ್ದ ವ್ಯಕ್ತಿಯನ್ನ ಕೋಟೆ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಸೌಹಾರ್ಧ ಪಟೇಲ್ ಎಂಬಾತನೇ ಬಂಧಿತ ಆರೋಪಿ.
ಸರ್ಜಿಯವರ ಹೆಸರಿನಲ್ಲಿ ಈತನೇಕೆ ಕಹಿಯಾದ ಸ್ವೀಟ್ಸ್ ಬಾಕ್ಸ್ ಕಳುಹಿಸಿದ ಎಂಬುದು ಇನ್ನೂ ಸಹ ತನಿಖೆಯ ಹಂತದಲ್ಲಿದೆ. ಸದ್ಯಕ್ಕೆ ಲಭ್ಯವಾದ ಮಾಹಿತಿ ಪ್ರಕಾರ, ಕಾನೂನು ವಿದ್ಯಾರ್ಥಿಯಾಗಿದ್ದ ಈತ ಓರ್ವ ಯುವತಿಯನ್ನ ಪ್ರೀತಿಸ್ತಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಎನ್‌ಇಎಸ್ ಸಂಸ್ಥೆಯ ನಾಗರಾಜ್ ಈತನಿಗೆ ಬುದ್ದಿವಾದ ಹೇಳಿದ್ದರು. ಅದೇ ಸಿಟ್ಟಿಗೆ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
SUMMARY | Sweet boxes sent in his name for New Year stumps BJP MLC Dhananjaya Sarji man areest
KEY WORDS | Sweet boxes sent in name BJP MLC Dhananjaya Sarji case