ಶಿವಮೊಗ್ಗದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಫ್ಯಾನ್ಸ್‌ ಏನ್‌ ಮಾಡಿದ್ದಾರೆ ನೋಡಿ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 7, 2025 ‌‌   

ನಾಳೆ ಅಂದರೆ ಜನವರಿ ಎಂಟರಂದು  ರಾಕಿಂಗ್‌ ಸ್ಟಾರ್‌ ಯಶ್‌ ರವರ ಬರ್ತ್‌ಡೆ. ಈ ಸಲ ಅವರು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು ಹೇಳಿದ್ದರೂ ಸಹ ಅವರ ಅಭಿಮಾನಿಗಳು ಯಶ್‌ರ ಹುಟ್ಟುಹಬ್ಬ ವಿಶೇಷ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಯಶ್‌ ಅಭಿಮಾನಿಗಳು ವಿಶೇಷ ಟ್ರೀಟ್‌ಗೆ ಸಿದ್ಧರಾಗಿದ್ದಾರೆ. 

Malenadu Today

ರಾಕಿಂಗ್ ಸ್ಟಾರ್ ಯಶ್ ಗೆ ಸರ್ಪ್ರೈಸ್ ನೀಡಲು ಮುಂದಾಗಿರುವ ಅಭಿಮಾನಿಗಳು 60/40 ಅಡಿ ಅಳತೆಯಲ್ಲಿ ವಿವಿಧ ಹಣ್ಣಿನಲ್ಲಿ ಭಾವಚಿತ್ರ ರಚಿಸಿದ್ದಾರೆ.  ಬರಿ ಹಣ್ಣಿನಲ್ಲೇ ಭಾವಚಿತ್ರ ರಚಿಸಿರುವ ಅಭಿಮಾನಿಗಳು ಅದನ್ನು ಯಶ್‌ ಹುಟ್ಟುಹುಬ್ಬದ ಗಿಫ್ಟ್‌ ಆಗಿ ನೀಡಲು ಮುಂದಾಗಿದ್ದಾರೆ. 

 



ದ್ರಾಕ್ಷಿ, ಕಿತ್ತಲೆ,ದಾಳಿಂಬೆ ಹಣ್ಣಿನಲ್ಲಿ ಶಿವಮೊಗ್ಗದ ಪ್ರೀಡಂ ಪಾರ್ಕ್ ನಲ್ಲಿ ಯಶ್ ಭಾವಚಿತ್ರ ರಚಿಸಲಾಗಿದ್ದು. ಇದಕ್ಕಾಗಿ ಅಭಿಮಾನಿಗಳು ನಡೆಸಿದ ಸಿದ್ಧತೆ ಹಾಗೂ ಭಾವಚಿತ್ರದ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತಿದೆ. 




SUMMARY |  Special preparations have been made for Rocking Star Yash’s birthday celebration in Shivamogga.

KEY WORDS | Rocking Star Yash birthday celebration in Shivamogga

Share This Article