SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | ಶಿವಮೊಗ್ಗದಲ್ಲಿ ಇವತ್ತು ಕೂಡ ಸಂಜೆ ನಾಲ್ಕು ಗಂಟೆಯಿಂದಲೇ ಮಳೆ ಆರಂಭವಾಗಿದೆ. ಜಿಲ್ಲೆಯ ಹಲವೆಡೆ ಮಳೆಯಾಗುತ್ತಿರುವ ಬಗ್ಗೆ ಸುದ್ದಿಗಳು ಲಭ್ಯವಾಗಿದೆ. ಇದರ ನಡುವೆ IMD Bengaluru ಎಚ್ಚರಿಕೆಯೊಂದನ್ನ ನೀಡಲಾಗಿದ್ದು, ಸಂಜೆ ಏಳು ಗಂಟೆಯವರೆಗೂ ಬಾರಿ ಮಳೆಯಾಗುವ ಸೂಚನೆ ಇದೆ ತಿಳಿಸಲಾಗಿದೆ.
ಮುಂದಿನ 3 ಗಂಟೆಗಳಲ್ಲಿ ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಗುಲ್ಬರ್ಗಾ, ಹಾಸನ, ಹಾವೇರಿ, ರಾಯಚೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ
SUMMARY | Thunder shower with strong wind is very likely to occur at isolated places over Bagalkot, Belgaum, Chamrajnagar, Chikmagalur, Dakshina Kannada, Davanagere, Dharwad, Gadag, Gulbarga, Hassan, Haveri, Raichur, Shimoga, Udupi, Uttara Kannada in next 3 hours. Source IMD Bengaluru.
KEYWORDS Thunder shower with strong wind , Bagalkot, Belgaum, Chamrajnagar, Chikmagalur, Dakshina Kannada, Davanagere, Dharwad, Gadag, Gulbarga, Hassan, Haveri, Raichur, Shimoga, Udupi, Uttara Kannada, IMD Bengaluru.