SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ಶಿವಮೊಗ್ಗದಲ್ಲಿ ಮತ್ತೊಂದು ಕಾರ್ ಶೋರೂಮ್ ಓಪನ್ ಆಗಿದೆ. ಜಪಾನ್ ಮೂಲದ ಇಸೂಝು ಆಟೊಮೊಬೈಲ್ ಸಂಸ್ಥೆಯು ಶಿವಮೊಗ್ಗ ನಗರದಲ್ಲಿ ತನ್ನ ಶೋರೂಮ್ ಓಪನ್ ಮಾಡಿದೆ
ಈ Showroom ಗಾಡಿಕೊಪ್ಪದ ಲಕ್ಷ್ಮಿ ರೈಸ್ ಕಾಂಪೌಂಡ್ನಲ್ಲಿ ರೈನ್ ಲ್ಯಾಂಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ತೆರಲೆಯಾಗಿದೆ.

ಈ ಬಗ್ಗೆ ಟ್ವಿಟರ್ನಲ್ಲಿ ಸಂಸ್ಥೆ ಫೋಸ್ಟ್ ಹಾಕಿಕೊಂಡಿದೆ. ಇಸೂಝು ಸಂಸ್ಥೆಯ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ಟೊರು ಕಿಶಿಮೋಟೊ, ಉಪಾಧ್ಯಕ್ಷ ಕೀ ಯಮಝಾಕಿ ಮತ್ತು ಪ್ರಧಾನ ವ್ಯವಸ್ಥಾಪಕ ವೇಣುಗೋಪಾಲ್ ಟಣಾಂಕಿ ಶೋ ರೂಂ ಉದ್ಘಾಟಿಸಿದ್ದಾರೆ.
ಉತ್ತರ ಕನ್ನಡ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳ್ನು ಕೇಂದ್ರೀಕರಿಸಿಕೊಂಡು ಈ ಶೋರೂಮ್ ನ್ನ ಆರಂಭಿಸಲಾಗಿದೆ.
SUMMARY | ISUZU Motors India proudly unveils Rainland ISUZU
KEYWORDS | ISUZU Motors India proudly unveils Rainland ISUZU
Exciting new beginnings in Shivamogga!
ISUZU Motors India proudly unveils Rainland ISUZU, our newest dealership.Here’s to new journeys with our partners and customers! #isuzumotorsindia #shivamogga #neverstop #newdealership pic.twitter.com/Bne6spclXB
— Isuzu Motors India (@IsuzuIndia) November 9, 2024