SHIVAMOGGA | MALENADUTODAY NEWS | Sep 27, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 27, 2024

ಮೇಷ: ಕೆಲಸ ವಿಳಂಬ. ಹಣಕಾಸಿನಲ್ಲಿ ನಿರಾಸೆ. ದೀರ್ಘ ಪ್ರಯಾಣ ಆರೋಗ್ಯ ಸಮಸ್ಯೆಗಳು ಎದುರಾಗಬಹುದು
ವೃಷಭ: ದಿನ ಅನುಕೂಲಕರ. ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ. ವಾಹನಯೋಗ ಖ್ಯಾತಿ ಹೆಚ್ಚಾಗುತ್ತದೆ. ವ್ಯವಹಾರಗಳಲ್ಲಿ ಪ್ರಗತಿ.
ಮಿಥುನ: ಹಣಕಾಸಿನ ತೊಂದರೆ. ಅನಾರೋಗ್ಯ ಕೆಲವು ಕೆಲಸ ಮುಂದೂಡಲ್ಪಡುತ್ತವೆ. ವ್ಯವಹಾರಗಳಲ್ಲಿ ಕೆಲವು ಗೊಂದಲಗಳು.
ಕರ್ಕ: ನಿರುದ್ಯೋಗಿಗಳಿಗೆ ಅನುಕೂಲಕರ. ಜಮೀನು ಮತ್ತು ವಾಹನ ಖರೀದಿ, ಹೊಸ ಒಪ್ಪಂದಗಳು ಆಗಬಹುದು
ಸಿಂಹ: ಆದಾಯಕ್ಕಿಂತ ಖರ್ಚು ಹೆಚ್ಚು. ಅನಾರೋಗ್ಯ , ಕೆಲಸದಲ್ಲಿ ಅಡಚಣೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನಾನುಕೂಲ
ಕನ್ಯಾ: ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ವ್ಯಾಪಾ ವಿಸ್ತರಣೆ, ಉದ್ಯೋಗಗಳಲ್ಲಿ ಪ್ರಗತಿ, ದೇವರ ಪೂಜೆ ಕೈಗೊಳ್ಳುವಿರಿ
ತುಲಾ: ಉದ್ಯೋಗದಲ್ಲಿ ಲಾಭ. ಯಶಸ್ಸು , ವ್ಯಾಪಾರ ಜೋರಾಗಿ ನಡೆಯುತ್ತಿವೆ. ಕೆಲವು ಸಮಸ್ಯೆಗಳು ಬಗೆಹರಿಯಲಿವೆ.
ವೃಶ್ಚಿಕ: ಆದಾಯ ಕಡಿಮೆ. ಆಸ್ತಿ ವಿವಾದ ಕೆದಕುತ್ತಾರೆ. ಕುಟುಂಬದಲ್ಲಿ ಗೊಂದಲ. ಉದ್ಯೋಗಗಳಲ್ಲಿ ಬದಲಾವಣೆ
ಧನು: ಸಾಲ ಆಗುತ್ತೆ . ದೇವಾಲಯಕ್ಕೆ ಭೇಟಿ. ಕುಟುಂಬ ಸದಸ್ಯರೊಂದಿಗೆ ವಿವಾದ, ಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ.
ಮಕರ: ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ. ವ್ಯವಹಾರಗಳಲ್ಲಿ ಯಶಸ್ಸು. ನಿರುದ್ಯೋಗಿಗಳು ಮತ್ತು ವಿದ್ಯಾರ್ಥಿಗಳ ಪ್ರಯತ್ನಗಳು ಯಶಸ್ವಿಯಾಗುತ್ತವೆ
ಕುಂಭ: ಪ್ರಯತ್ನಿಸಿದ ಕೆಲಸ ಆಗುತ್ತದೆ, ಸಂಬಂಧಿಕರಿಂದ ಶುಭ ಸುದ್ದಿ. ಆಸ್ತಿ ವಿಚಾರದಲ್ಲಿ ಅಡಚಣೆ, ವ್ಯಾಪಾರ ಲಾಭದಾಯಕ.
ಮೀನ: ಕುಟುಂಬ ಸದಸ್ಯರೊಂದಿಗೆ ಕಲಹ. ಕೆಲಸ ಮುಂದೆ ಸಾಗುವುದಿಲ್ಲ. ಆಲೋಚನೆಗಳು ಸ್ಥಿರವಾಗಿಲ್ಲ. ಶ್ರಮ ಹೆಚ್ಚು ಅನಾರೋಗ್ಯ