Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
BANGALORE NEWS TODAY

ಯಂಗೇಜ್‌ ಸುಂದರಿಯ ಬಲೆಯಲ್ಲಿ ಹನಿಟ್ರ್ಯಾಪ್‌ನ ಖೆಡ್ಡಾ | ಬೆಂಗಳೂರು ಸ್ಟೋರಿ

13
Last updated: January 19, 2025 9:03 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 19, 2025 ‌‌ 

ಹೆಣ್ಣು ಮಾಯೆ ಎನ್ನುವುದು ಕಲಿಗಾಲದ ಪೀಕ್‌ನಲ್ಲಿ ಕೆಲವರಿಗೆ ಬೇರೆಯದ್ದೆ ರೀತಿಯಲ್ಲಿ ಅನುಭವಕ್ಕೆ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಯಂಗೇಜ್‌ ಸುದ್ದಿಯೊಬ್ಬಳ ಸಹವಾಸಕ್ಕೆ ಹೋಗಿ 40+ ಗುತ್ತಿಗೆದಾರನೊಬ್ಬ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ದೈರ್ಯ ಮಾಡಿದರ ಫಲವಾಗಿ ಪೊಲೀಸರ ನೆರವಿನಿಂದ ಗುತ್ತಿಗೆದಾರ ಬಚಾಚ್‌ ಆಗಿದ್ದಾನಷ್ಟೆ ಅಲ್ಲದೆ, ನಯನಸುಂದರಿ ಅರೆಸ್ಟ್‌ ಆಗಿದ್ದಾಳೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಕೇಸ್‌ ತುಂಬಾನೆ ಸಿಂಪಲ್‌ ಆಗಿದೆ. ಇದೊಂದು ಹನಿಟ್ರ್ಯಾಪ್‌ , ಆದರೆ ಬಹಳ ಟ್ವಿಸ್ಟ್‌ಗಳಿವೆ. ಇಲ್ಲಿನ ಕಂಟ್ರಾಕ್ಟರ್‌ ಒಬ್ಬರಿಗೆ ಸುಂದರಿ ಪರಿಚಯವಾಗಿದ್ದಳು. ಅವಳ ಸೌಂದರ್ಯ ಆತನನ್ನು ಸೆಳೆದಿದೆ, ಸೆಳೆದ ಪರಿಚಯಕೆ ಈಕೆಯ ಸನ್ನೆ ಸೈ ಎಂದಿದೆ. ಇಬ್ಬರ ನಡುವೆ ಸಲುಗೆ ಬೆಳೆದಿದೆ. ಸಲುಗೆ ಮನೆಯವರೆಗೂ ಬರುವಂತೆ ಮಾಡಿದೆ. ಇಲ್ಲಿಗೆ ಮಧ್ಯಂತರ, ಏಕೆಂದರೆ ಸೆಕೆಂಡ್‌ ಹಾಫ್‌ನಲ್ಲಿ ನಡೆದಿದ್ದು ಬೇರೆ. ಆಕೆಯ ಮನೆಗೆ ಟೀ ನೆಪದಲ್ಲಿ ಬಂದಿದ್ದ ಕಂಟ್ರಾಕ್ಟರ್‌ ಇನ್ನೇನು ಮಾತು ಆರಂಭಿಸಬೇಕು ಎನ್ನುವಷ್ಟರಲ್ಲಿ ಅವರಿದ್ದ ಮನೆ ರೇಡ್‌ ಆಗಿದೆ. ಪೊಲೀಸರು ಎಂದುಹೇಳಿಕೊಂಡು ಬಂದವರು, ಅಲ್ಲಿ ಈ ಹಿಂದೆ ನಡೆದಂತಹ ಪ್ರಕರಣಗಳಂತೆ ಗುತ್ತಿಗೆದಾರನನ್ನ ಟ್ರ್ಯಾಪ್‌ ಮಾಡಿದ್ದಾರೆ. ಡೀಲ್‌ ಇಟ್ಟಿದ್ದಾರೆ. ಸುಮಾರು ಐದು ಲಕ್ಷದ ಚಿನ್ನ , 29 ಸಾವಿರ ಕ್ಯಾಶ್‌ ಕಿತ್ತುಕೊಂಡಿದ್ದಾರೆ. 

ಈ ಘಟನೆಯಿಂದ ನೊಂದ ಕಂಟ್ರಾಕ್ಟರ್‌ಗೆ ಯಂಗೇಜ್‌ ಸುಂದರಿ ಬಗ್ಗೆ ಅನುಮಾನ ಬಂದಿರಲಿಲ್ಲ. ಹಾಗಾಗಿ, ನಾವಿಬ್ಬರು ಸೇರಿ ದೂರುಕೊಡೋಣ ಅಂತಾ ಕರೆದಿದ್ದ ಗುತ್ತಿಗೆದಾರ. ಆದರೆ ಸುಂದರಿ ಇದಕ್ಕೆ ಒಪ್ಪಲಿಲ್ಲ. ಬದಲಾಗಿ, ಈ ವಿಚಾರದಲ್ಲಿ ನನ್ನ ಎಳೆದರೆ, ನಿನ್ನ ಮನೆಗೆ ತನ್ನ ಮಗು ಸಮೇತ ಬಂದು ಕೂರುವುದಾಗಿ ಹೇಳಿಬಿಟ್ಟಿದ್ದಳು. ಹಣೆಬರಹದ ಜೊತೆಗೆ ಗೃಹಚಾರವೂ ಮಗ್ಗಲು ಬದಲಿಸಿತೆ ಎಂದುಕೊಂಡ ಕಂಟ್ರಾಕ್ಟರ್‌, ಕೊನೆಗೆ ಗೆಳಯರ ಸಾಥ್‌ ತೆಗೆದುಕೊಂಡು ಖುದ್ದು ಬ್ಯಾಡರ್‌ಹಳ್ಳಿ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪರಿಣಾಮ ಪ್ರಕರಣ ಕ್ಲೈಮ್ಯಾಕ್ಸ್‌ ತಲುಪಿದೆ , ಆಕೆಯನ್ನು ಒಳಗೊಂಡಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರಕರಣದ ಪೂರ್ಣ ಫೋಕಸ್‌ ಸಿಕ್ಕಿದ್ದು, ಅವಳೆ  ಎಲ್ಲದಕ್ಕೂ ಕಾರಣಳು ಎಂಬುದು ಗೊತ್ತಾಗಿದೆ.

car decor

SUMMARY |  Full details of the honeytrap case registered at Byadarahalli Police Station, Bengaluru

KEY WORDS | Full details of the honeytrap case , Byadarahalli Police Station, Bengaluru

malenadutoday add
Share This Article
Facebook Whatsapp Whatsapp Telegram Threads Copy Link
Previous Article ಸಾಗರ ಪೇಟೆಯಲ್ಲೊಂದು ಬಿದ್ದ ಹೋರಿಕರ ಮತ್ತು ಗೆದ್ದ ಮಾನವೀಯತೆಯ ಘಟನೆ
Next Article ಸರ್ಕಾರಿ ಕಾಮಗಾರಿಯ ಮಣ್ಣು ಖಾಸಗಿ ಲೇಔಟ್‌ಗಳಿಗೆ ಮಾರಾಟ | ಕಾಣದಂತೆ ಮಾಯವಾಗ್ತಿದೆ ಕೋಟಿ ಕಾಸಿನ ಮಣ್ಣು!?
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

Bengaluru | ಎದುರುಗಡೆಯಿದ್ದ ಕಾರು, ಬೈಕ್‌ಗಳನ್ನು ತಳ್ಳಿಕೊಂಡೆ ಮುಂದಕ್ಕೆ ಹೋದ ಬಿಎಂಟಿಸಿ ಬಸ್‌ | ನಡೆದಿದ್ದೇನು? VIDEO ಇದೆ

By 13

8 ಫೋಟೋ, 40 ಸಾಕ್ಷಿ, 1200 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್‌ | ದರ್ಶನ್‌ ತೂಗುದೀಪರಿಗೆ ಮತ್ತೆ ಕಷ್ಟ!

By 13

ತಪ್ಪು ಆಸ್ತಿ ವಿವರ | ಮಾಜಿ MLA ಗೆ ಶಿಕ್ಷೆ ವಿಧಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

By 13

ಶಿವಮೊಗ್ಗದ ಚಿನ್ನದ ವ್ಯಾಪಾರಿಗೂ ವಂಚಿಸಿದ ವರ್ತೂರು ಪ್ರಕಾಶ್‌ ಆಪ್ತೆ ಎನ್ನಲಾದ ಶ್ವೇತಾಗೌಡ ?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up