SHIVAMOGGA | MALENADUTODAY NEWS | ಮಲೆನಾಡು ಟುಡೆ Nov 6, 2024
Shivamogga | ಶಿವಮೊಗ್ಗದ ಕುಂಸಿ ವಿದ್ಯುತ್ ವಿತರಣ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನ ಮೆಸ್ಕಾಂ ಶಿವಮೊಗ್ಗ ಹಮ್ಮಿಕೊಂಡಿದೆ. ಈ ಕಾರಣಕ್ಕಾಗಿ ಇವತ್ತು ಅಂದರೆ ನವೆಂಬರ್ 6ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕುಂಸಿ, ಬಾಳೆಕೊಪ್ಪ, ಚೋರಡಿ, ತಪ್ಪೂರು , ಕೋಣಿಹೂಸೂರು, ಹೊರಬೈಲು ಇನ್ನಿತರೆ ಸುತ್ತಮುತ್ತಲ ಹಳ್ಳಿಗಳು ಹಾಗೂ ಹಾರ್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ ಇನ್ನಿತರೆ ಸುತ್ತಮುತ್ತ ಗ್ರಾಮಗಳು ಸೇರಿದಂತೆ, ಆಯನೂರು ರಾಗಿಹೊಸಳ್ಳಿ ಎನ್‌ಜೆವೈ ಫೀಡರ್ ವ್ಯಾಪ್ತಿಗೆ ಬರುವ ಹಳ್ಳಿಗಳಾದ ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಕಲ್ಲುಕೊಪ್ಪ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
SUMMARY | Kumsi, Balekoppa, Choradi, ತುಪ್ಪೂರು, Konihoosur, Horabailu, Harnalli, Ramanagara, Muduvala, Yadavala, Devabalu, Thyajavalli, Konagavalli, Hittur, Narayanapura, Mallapura, Rattehalli, Ayanur, Ragihosalli, Mandaghatta, Sirigere, Sudur, Koodi, Maleshankara, Doddamatali, Thammadihalli, Kallukoppa, Mescom
KEYWORDS | Kumsi, Balekoppa, Choradi, Tattur, Konihoosur, Horabailu, Harnalli, Ramanagara, Muduvala, Yadavala, Devabalu, Thyajavalli, Konagavalli, Hittur, Narayanapura, Mallapura, Rattehalli, Ayanur, Ragihosalli, Mandaghatta, Sirigere, Sudur, Koodi, Maleshankara, Doddamatali, Thammadihalli, Kallukoppa, Mescom