SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024
Kodimutt Seer Prediction | ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕುನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೋಡಿಮಠ ಸಂಸ್ಥಾನದ ಡಾ.ಶಿವನಾಂದ ಶಿವಯೋಗಿ ರಾಜೇಂದ್ರಸ್ವಾಮಿಗಳು ಮತ್ತೊಂದು ಭವಿಷ್ಯವನ್ನ ನುಡಿದಿದ್ದಾರೆ.
ಇಲ್ಲಿ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡ ಅವರು, ನಾಯಿಗಳ ದಾಳಿಯಿಂದ ಜನರು ನಿರ್ಭೀತಿಯಿಂದ ಓಡಾಡುವುದಕ್ಕೆ ಕಷ್ಟವಾಗಲಿದೆ. ಅಲ್ಲದೆ ನಾಡಿನಲ್ಲಿ ರೋಗ-ರುಜಿನ ವ್ಯಾಪಿಸಲಿದೆ. ಮಂಗಗಳ ಸಮಸ್ಯೆಗಳೂ ಹೆಚ್ಚಾಗಿ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
ಅಲ್ಲದೆ ಇನ್ನಷ್ಟು ಮಳೆಯಾಗಲಿದೆ ಎಂದಿರುವ ಅವರು ಮಳೆಯ ನಡುವೆ ರೈತರಿಗೆ ಇಳುವರಿ ಹೆಚ್ಚಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
SUMMARY | Dr Shivananda Shivayogi Rajendra Swamiji of Kodimatha Samsthana in Arasikere taluk of Hassan district made another prediction while participating in a programme at Soraba taluk in Shivamogga district.
KEYWORDS | Dr Shivananda Shivayogi Rajendra Swamiji, Kodimatha Samsthana ,Arasikere taluk , Hassan district ,Soraba taluk ,Shivamogga district,