Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
JP STORY

ಬೀದಿ ಬದಿ ದುಡಿಮೆಗೆ ಸಂಕಷ್ಟ | ಸಂತೆಯಷ್ಟೆ ಅಲ್ಲ, ಗಾಂಧಿ ಬಜಾರ್‌ನಿಂದ ಪುಟ್‌ಪಾತ್‌ ವ್ಯಾಪಾರಿಗಳ ತೆರವಿಗೆ ಡಿಸಿಗೆ ಅಹವಾಲು

13
Last updated: October 14, 2024 3:29 pm
13
Share
SHARE

 SHIVAMOGGA | MALENADUTODAY NEWS | ಮಲೆನಾಡು ಟುಡೆ 

 

- Advertisement -

Oct 14, 2024 |   ಗಾಂಧಿ ಬಜಾರ್‌ನ ಪುಟ್‌ ಪಾತ್‌ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಏಕೆಂದರೆ ಇಲ್ಲಿನ ಪುಟ್‌ ಪಾತ್‌ ವ್ಯಾಪಾರಸ್ಥರಿಂದ ತಮಗೆ ತೊಂಧರೆ ಆಗುತ್ತಿದೆ ಎರಡು ಕಡೆಗಳಲ್ಲಿ ಅವರ ಅಂಗಡಿಗಳನ್ನ ಬಂದ್‌ ಮಾಡಿಸಬೇಕು ಎಂದು ಗಾಂಧಿ ಬಜಾರ್ ವರ್ತಕರ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಮನವಿ ಏಕೆ ? 

ಜನ ಗಾಂಧಿ ಬಜಾರ್‌ ಏಕೆ ಬರುತ್ತಾರೆ? ಎಲ್ಲವೂ ಒಂದೆ ಕಡೆ , ಸಸ್ತಾ ರೇಟ್‌ನಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕೆ ಗಾಂಧಿ ಬಜಾರ್‌ ಇಂದಿಗೂ ಶಿವಮೊಗ್ಗದ ಹಾಟ್‌ ಸ್ಪಾಟ್‌ ಮಾರ್ಕೆಟ್‌ ಎಂಬಂತಿದೆ. ಇದರ ನಡುವೆ ಇದೀಗ ಇಲ್ಲಿನ ವರ್ತಕರ ಸಂಘ ಪುಟ್‌ ಪಾತ್‌ ವ್ಯಾಪಾರಿಗಳನ್ನ ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ. ‘ಫುಟ್‌ಪಾತ್ ವ್ಯಾಪಾರಿಗಳು ಹಾಗೂ ತಳ್ಳುವ ಗಾಡಿಗಳಿಂದಾಗಿ ತೆರಿಗೆ ಕಟ್ಟುತ್ತಿರುವ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತಿದೆ ಎಂಬುದು ವರ್ತಕರ ವಾದ. ಅತಿಯಾದ ಪುಟ್‌ ಪಾತ್‌ ವ್ಯಾಪಾರಿಗಳಿಂದಾಗಿ ವರ್ತಕರಿಗೆ ತೊಂದರೆಯಾಗುತ್ತಿದೆ. ಗ್ರಾಹಕರು ಪುಟ್‌ಪಾತ್‌ ದಾಟಿಕೊಂಡು ಅಂಗಡಿಯೊಳಗೆ ಬರುತ್ತಿಲ್ಲ ಎನ್ನುವು ವರ್ತಕರ ದೂರು. 

car decor

 

ಹೀಗಾಗಿ ಶಿವಪ್ಪ ನಾಯಕ ವೃತ್ತದಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ ಎರಡೂ ಬದಿಯಲ್ಲಿ ನಡೆಯುತ್ತಿರುವ ಫುಟ್‌ಪಾತ್‌ ವ್ಯಾಪಾರ, ರಸ್ತೆಯ ಮೇಲೆ ತಳ್ಳು ಗಾಡಿ ನಿಲುಗಡೆ ನಿಷೇಧಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದಾರೆ. ಇಷ್ಟೆ ಅಲ್ಲದೆ ಮಂಗಳವಾರದ ಸಂತೆಯಿಂದಲೂ ಸಮಸ್ಯೆಯಾಗುತ್ತಿದೆ ಎಂದು ವರ್ತಕರು ಆರೋಪಿಸಿದ್ದಾರೆ. 

 

SUMMARY  |  Footpath vendors in Gandhi Bazar are likely to face difficulties. The office-bearers of the district unit of Gandhi Bazar Traders’ Association and Chamber of Commerce and Industry have submitted a memorandum to Deputy Commissioner Gurudatta Hegde, requesting him to close down their shops at two places. 


KEYWORDS  |   Footpath vendors in Gandhi Bazar, district unit of Gandhi Bazar Traders, Association and Chamber of Commerce and Industry , memorandum to Deputy Commissioner Gurudatta Hegde, 

malenadutoday add
Share This Article
Facebook Whatsapp Whatsapp Telegram Threads Copy Link
Previous Article DINA BHAVISHYA OCTOBER 14 | ನಗು ಮೂಡಿಸುವ ದಿನ | ದಿನಭವಿಷ್ಯ
Next Article ಚಿನ್ನದ ಅಂಬಾರಿ ವಿಳಂಬವಾಗಿದ್ದಕ್ಕೆ ರಾಜಕಾರಣ ಏನು? ರಾಜವಂಶಸ್ಥೆ ಹೇಳಿದ್ದೇನು?
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

JP STORY

ನಕ್ಸಲ್‌ ವಿಕ್ರಂಗೌಡನ ಎನ್‌ಕೌಂಟರ್‌ ಬಗ್ಗೆ ಅನುಮಾನ ಏಕೆ ಗೊತ್ತಾ? ಜೆಪಿ ಬರೆಯುತ್ತಾರೆ

By 13

BREAKING NEWS | ರಾಜೇಶ್‌ ಶೆಟ್ಟಿ ಕೊಲೆ ಕೇಸ್‌ | ನಾಲ್ವರು ಅರೆಸ್ಟ್‌ | ಕರಿಯಾ, ಡಿಂಗಾ ಎಸ್ಕೇಪ್‌

By 13

ಬಾಯ್ಲರ್‌ ಸ್ಫೋಟಕ್ಕೆ ಹಾರಿ ಬಂದು ಇಡೀ RCC ನೇ ಹೋಳುಮಾಡಿ, ಮನೆಯೊಳಗೆ ಬಿದ್ದ 100 ಕೆಜಿ ತೂಕದ ಐರನ್‌ | ದೃಶ್ಯ ನೋಡಿ

By 13

ಸರ್ಕಾರಿ ಕಾಮಗಾರಿಯ ಮಣ್ಣು ಖಾಸಗಿ ಲೇಔಟ್‌ಗಳಿಗೆ ಮಾರಾಟ | ಕಾಣದಂತೆ ಮಾಯವಾಗ್ತಿದೆ ಕೋಟಿ ಕಾಸಿನ ಮಣ್ಣು!?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up