SHIVAMOGGA | MALENADUTODAY NEWS | Oct 4, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Oct 4, 2024 |DINA BHAVISHYA | ಜಾತಕ ಫಲ


ಮೇಷ | ಉದ್ಯೋಗ ಪ್ರಯತ್ನ ಕೈಗೂಡಲಿದೆ.ದಿನ ವಿಶೇಷವಾಗಿರಲಿದೆ. ವಿದ್ಯಾರ್ಥಿಗಳಿಗೆ ಧನಾತ್ಮಕ ಫಲಿತಾಂಶ.
ವೃಷಭ | ಬಂಧುಗಳೊಂದಿಗೆ ಕಲಹ. ಆಧ್ಯಾತ್ಮಿಕ ಚಿಂತನೆ. ಆಲೋಚನೆಗಳು ಸ್ಥಿರವಾಗಿರಲ್ಲ.
ಮಿಥುನ| ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಉದ್ಯಗೋ ಮತ್ತು ವ್ಯಾಪಾರ ಆಶಾದಾಯಕ ನಿರುದ್ಯೋಗಿಗಳಿಗೆ ಶುಭ ಸುದ್ದಿ.
ಕರ್ಕಾಟಕ |ಕುಟುಂಬ ಸದಸ್ಯರೊಂದಿಗೆ ಸಾಮರಸ್ಯ. ಶುಭ ಕಾರ್ಯ. ಬಾಕಿ ವಸೂಲಿ
ದೇವಾಲಯಕ್ಕೆ ಭೇಟಿ.
ಸಿಂಹ | ದೂರದ ಪ್ರಯಾಣ, ಕುಟುಂಬ ಸದಸ್ಯರಿಂದ ಒತ್ತಡ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.
ಕನ್ಯಾ | ಸಣ್ಣಪುಟ್ಟ ಕಿರಿಕಿರಿ. ಹಣಕಾಸಿನ ವಿಷಯಗಳಲ್ಲಿ ಹತಾಶೆ.ಒತ್ತಡ ಜಾಸ್ತಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸ್ವಲ್ಪ ತೊಂದರೆ.
ತುಲಾ ರಾಶಿ | ಶುಭ ಸುದ್ದಿ. ಹಣಕಾಸಿನ ವ್ಯವಹಾರಗಳು ತೃಪ್ತಿಕರ. ವಾಹನಯೋಗ.
ವೃಶ್ಚಿಕ ರಾಶಿ | ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ಹೊಸ ಆಲೋಚನೆ ಬರಲಿದೆ. ವಾಹನಯೋಗ ಭೂ ವಿವಾದಗಳ ಇತ್ಯರ್ಥ.
ಧನು ರಾಶಿ | ಕೆಲಸ ಮುಂದೂಡುತ್ತೀರಿ, ಆರ್ಥಿಕ ಪರಿಸ್ಥಿತಿ ತುಂಬಾ ಅನುಕೂಲಕರವಾಗಿಲ್ಲ. ಅನಿರೀಕ್ಷಿತ ಪ್ರಯಾಣ
ಮಕರ ರಾಶಿ | ಸಾಲ ಮಾಡುವಿರಿ, ಹಣಕಾಸಿನ ತೊಂದರೆ. ಕುಟುಂಬದಲ್ಲಿ ಗೊಂದಲಗಳು. ಅನಾರೋಗ್ಯ
ಕುಂಭ | ಆರ್ಥಿಕ ಅಭಿವೃದ್ಧಿ. ವ್ಯವಹಾರಗಳಲ್ಲಿ ಯಶಸ್ಸು. ಶುಭ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಮೀನ | ಹಣಕಾಸಿನ ತೊಂದರೆ. ದೀರ್ಘ ಪ್ರಯಾಣ, ಅನಾರೋಗ್ಯ, ಆಧ್ಯಾತ್ಮಿಕ ಚಿಂತನೆ.