SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯನ್ನು ಒಳಗೊಂಡಿರುವ ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿ ಡಾ.ಬಿ.ಆರ್. ರವಿಕಾಂತೇಗೌಡ (Dr. B.R. Ravikanthe Gowda IPS) ನೇಮಕಗೊಂಡಿದ್ದಾರೆ.
ಇದಕ್ಕೂ ಮೊದಲು ಇವರು ಬೆಂಗಳೂರು ಕೇಂದ್ರ ಕಚೇರಿ ಐಜಿಪಿಯಾಗಿದ್ದರು. ಆ ಸ್ಥಾನಕ್ಕೆ ಇದೀಗ ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದ ಎನ್.ಸತೀಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇನ್ನೂ ದಾವಣಗೆರೆ ಪೂರ್ವ ವಲಯ ಐಜಿಪಿಯಾಗಿದ್ದ ಬಿ.ರಮೇಶ್ (B. Ramesh, former IGP of Davangere East Zone) ಅವರನ್ನು ಬೆಂಗಳೂರು ನಗರ ಪೂರ್ವ ವಿಭಾಗದ ಜಂಟಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
SUMMARY | Transfer of three IPS officers..!
N Satish Kumar, Additional Commissioner of Police, Police Headquarters.. B R Ravikanthe Gowda, IGP, Eastern Zone Davangere.. B Ramesh, DIGP & Joint Commissioner of Police, Eastern Zone.. The government has downgraded the post of Additional Commissioner of Police, Eastern Zone..
KEY WORDS |Transfer of three IPS officers, N Satish Kumar, Additional Commissioner of Police, Police Headquarters, B R Ravikanthe Gowda, IGP, Eastern Zone Davangere, B Ramesh, DIGP & Joint Commissioner of Police, Eastern Zone, Additional Commissioner of Police, Eastern Zone