Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಡಿವೈಡರ್‌ಗೆ ಡಿಕ್ಕಿ ಕಾರು ಪಲ್ಟಿ | ಆಗುಂಬೆಯಲ್ಲಿ ಟ್ರಾಫಿಕ್‌ ಜಾಮ್‌ | ಹಾರಲಿಲ್ಲವೇ ಸ್ಪೈಸ್‌ ಜೆಟ್‌ ವಿಮಾನ | ಮಳೆಗೆ ಕುಸಿದ ಸೇತುವೆ

13
Last updated: October 14, 2024 3:51 pm
13
Share
SHARE

 SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Oct 14, 2024 |   

ಡಿವೈಡರ್‌ಗೆ ಕಾರು ಡಿಕ್ಕಿ ಪಲ್ಟಿ

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪದ ಹೊಸ ಸೇತುವೆ ಮೇಲೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭದ್ರಾ ಜಲಾಶಯದಿಂದ ನದಿಗೆ ನೀರು ಬಿಟ್ಟ ಸಂದರ್ಭದಲ್ಲಿ ಪ್ರವಾಹ ಉಂಟಾಗಿ ತಡೆಗೋಡೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಈವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಅದೃಷ್ಟಕ್ಕೆ ಈ ಘಟನೆಯಲ್ಲಿ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮಳೆಗೆ ಕುಸಿದ ಸೇತುವೆ 

ಭದ್ರಾವತಿಯಲ್ಲಿ ಮಳೆಯ ಅಬ್ಬರಕ್ಕೆ ಹಂಚಿನ ಸಿದ್ದಾಪುರ ಗ್ರಾಮದ ಸಮೀಪದ ಸೇತುವೆಯೊಂದು ಕುಸಿದು ಬಿದ್ದಿದೆ. ಇಲ್ಲಿನ ಭದ್ರಾಚಾನಲ್‌ ದಾಟಲು ಬಳಸುತ್ತಿದ್ದ ಸೇತುವೆ ಮಳೆಯ ನಡುವೆಯೇ ಕುಸಿದು ಬಿದ್ದಿದೆ.  ಹಂಚಿನ ಸಿದ್ದಾಪುರ ಗ್ರಾಮದಿಂದ ಸಿದ್ದೇಶ್ವರ ದೇವಸ್ಥಾನ ಮತ್ತು ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿತ್ತು. ಇದೀಗ ಮಳೆಗೆ ಕುಸಿದಿರುವ ಹಿನ್ನೆಲೆಯಲ್ಲಿ ಸಂಪರ್ಕ ಕಡಿತವಾಗಿದೆ. 

malenadutoday

 

car decor

ಸ್ಪೈಸ್‌ ಜೆಟ್‌ ಹಾರಾಟಕ್ಕೆ ಅಡ್ಡಿಯಾಗಿದ್ದೇನು?

ಅಕ್ಟೋಬರ್‌ ಹತ್ತರಿಂದ ಹಾರಾಟ ಆರಂಭಿಸಿದ್ದ ಸ್ಪೈಸ್‌ ಜೆಟ್‌ ವಿಮಾನ ನಿನ್ನೆ ಅನಿವಾರ್ಯ ಕಾರಣಗಳಿಂದ ವಿಮಾನ ಹಾರಾಟ ರದ್ದುಗೊಳಿಸಿದೆ. ವಿಮಾನ ಸಂಚಾರ ಕ್ಯಾನ್ಸಲ್‌ ಆಗಿದ್ದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಈ ನಡುವೆ ವಿಮಾನ ನಿಲ್ದಾಣದ ಮೂಲಗಿಳಿಂದಲೂ ಮಾಹಿತಿ ಸ್ಪಷ್ಟವಾಗಿಲ್ಲ 

ಆಗುಂಬೆಯಲ್ಲಿ ಟ್ರಾಫಿಕ್‌ ಜಾಮ್‌ 

ದಸರಾ ಮುಗಿದು ಜನರು ಅವರರವರ ಕೆಲಸದ ಊರುಗಳಿಗೆ ವಾಪಸ್‌ ಆಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಹಲವೆಡೆ ಟ್ರಾಫಿಕ್‌ ಜಾಸ್ತಿ ಇತ್ತು. ಅದರ ಬಿಸಿ ಆಗುಂಬೆ ಘಾಟಿಯಲ್ಲಿಯು ಕಾಣಿಸುತ್ತಿತ್ತು. ಹೆಚ್ಚು ವಾಹನಗಳ ಸಂಚಾರದಿಂದ ಆಗುಂಬೆ ಘಾಟಿಯಲ್ಲಿ ನಿನ್ನೆ ವಾಹನಗಳ ಓಡಾಟ ಎಂದಿಗಿಂತಲೂ ಜಾಸ್ತಿ ಇತ್ತು. ಇದರಿಂದಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.  

SUMMARY  |  Shivamogga Fast news  |Car hits divider overturns Bridge collapses due to rain  SpiceJet shuts down flights Traffic jam in Agumbe 

KEYWORDS  |   Shivamogga Fast news , Car hits divider overturns, Bridge collapses due to rain  SpiceJet shuts down flights, Traffic jam in Agumbe 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಚಿನ್ನದ ಅಂಬಾರಿ ವಿಳಂಬವಾಗಿದ್ದಕ್ಕೆ ರಾಜಕಾರಣ ಏನು? ರಾಜವಂಶಸ್ಥೆ ಹೇಳಿದ್ದೇನು?
Next Article ಭದ್ರಾ ಡ್ಯಾಮ್‌ ಭರ್ತಿ | ತುಂಗಾ ನದಿಯಲ್ಲಿ ಹರಿವು ಹೆಚ್ಚಳ | ತುಂಗಭದ್ರೆಗೆ ಭರಪೂರ ನೀರು
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

Shimogga film | ಶಿವಮೊಗ್ಗದಲ್ಲಿ ಲಾಫಿಂಗ್‌ ಬುದ್ಧ ಹೇಳಿದ್ದೇನು? | ಮುಂದಿನ ಪ್ರಾಜೆಕ್ಟ್‌ ಏನು

By 13
SHIVAMOGGA NEWS TODAY

ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್‌ ಸೇರಿದಂತೆ ಸೂಕ್ತ ಸೌಲಭ್ಯ ಕಲ್ಪಿಸಿ | ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ 

By 131
SHIVAMOGGA NEWS TODAY

ಮಾರ್ಚ್‌ 22, ಎಂ ಶ್ರೀಕಾಂತ್‌ರವರ ಹುಟ್ಟುಹಬ್ಬಕ್ಕೆ ಭರ್ಜರಿ ಸಿದ್ದತೆ

By 131
SHIVAMOGGA NEWS TODAY

ಸ್ನೇಹಿತನ ಮಗನ ಸಾವಿನ ಸಂಕಷ್ಟದಲ್ಲೂ ಜಾಗೃತಿ ಮೂಡಿಸಿದ ಗೆಳೆಯರು | ಗೆಳೆಯರ ಮನವಿ ಏನು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up