SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 11, 2024
ಶಿವಮೊಗ್ಗ| ಮೆಟ್ರೋ ಆಸ್ಪತ್ರೆ, ಡಯಾಬಿಟಿಸ್ ವೆಲ್ನೆಸ್ ಸೆಂಟರ್ ಸಹಯೋಗದಲ್ಲಿ ನ.12ರಂದು ಕುವೆಂಪು ರಂಗಮಂದಿರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಧುಮೇಹ ಹಾಗು ಸಿಪಿಆರ್ ಕುರಿತಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ಬಿ.ಸಿ.ಪೃಥ್ವಿ ತಿಳಿಸಿದರು.
ಈ ಕುರಿತು ಇಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ಈ ತರಬೇತಿ ಕಾರ್ಯಕ್ರಮದಲ್ಲಿ ಮಧುಮೇಹದೊಂದಿಗೆ ನೂರು ವರ್ಷ ಸಮಾಲೋಚನೆ ಮತ್ತು ಉಪನ್ಯಾಸಕ. ಹಾಗೆಯೇ ತುರ್ತು ಜೀವರಕ್ಷಕ ತರಬೇತಿ ಹಾಗೂ ಕಾರ್ಯಗಾರ ಸೇರಿದಂತೆ ಹಲವು ತರಬೇತಿಗಳನ್ನು ನೀಡಗಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿನ್ಲೈಫ್ ಮ್ಯಾನೇಜಿಂಗ್ ಟ್ರಸ್ಟಿಗಳಾದ ಡಾ| ಪೃಥ್ವಿ ಬಿ. ಸಿ. ಮತ್ತು ನಿರ್ದೇಶಕರುಗಳಾದ ಡಾ| ಶಂಕರ್, ಡಾ| ವಿಜಯ್ ಕುಮಾರ್ ಪಾಟೀಲ್, ಶ್ರೀ ರಹಮತ್ ಹಾಗೂ ಶ್ರೀ ಬದ್ರಿನಾಥ್ ಉಪಸ್ಥಿತರಿದ್ದರು
SUMMARY | A training workshop on diabetes and CPR for ASHA workers will be held at Kuvempu Rangamandira
KEY WORDS | training workshop, on diabetes and CPR for ASHA workers, Kuvempu Rangamandira,