SHIVAMOGGA | MALENADUTODAY NEWS | ಮಲೆನಾಡು ಟುಡೆ Oct 25, 2024
ಶಿವಮೊಗ್ಗ | ಇಲ್ಲಿನ ಹಣಗೆರೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಸಿರಿಗೆರೆ ಪರಿಮಿತಿಯಲ್ಲಿ ದಾಖಲಾಗಿದ್ದ ಶ್ರೀಗಂಧ ಮರ ಕಡಿದ ಪ್ರಕರಣದಲ್ಲಿ ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಮೂರನೇ ಆರೋಪಿಯೊಬ್ಬನನ್ನ ಬಂಧಿಸಿದ್ದಾರೆ. ದಿನಾಂಕ 5 9 2024 ರಂದು ಅಕ್ರಮ ಶ್ರೀಗಂಧ ಮರಗಳ ಕಡಿತಲೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ದಾಖಲಾದ ನಂತರ ಮೂರನೇ ಆರೋಪಿ ತಲೆಮರಿಸಿಕೊಂಡಿದ್ದ. ಇದೀಗ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾಗರ ತಾಲೂಕು ಬೆಟ್ಟೆ ಮಲ್ಲಪ್ಪದ ಸಮೀಪ ಹೆಬ್ಬಲು ಗ್ರಾಮದ ಮನೆಯೊಂದರಲ್ಲಿ ಆರೋಪಿಯನ್ನ ಅರೆಸ್ಟ್ ಮಾಡಿದ್ದಾರೆ.
SUMMARY | Shimoga | The forest department officials have arrested a third accused in the sandalwood tree felling case registered in Sirigere range of Hanagere wildlife range here. A case of illegal felling of sandalwood trees was registered on 5 9th 2024.
KEYWORDS | Shimoga, forest department officials, sandalwood tree case, Sirigere range, Hanagere wildlife range
