Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
DISTRICT

ಅಪ್ಪ ಶಿವಮೊಗ್ಗ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ಮಗಳ ಮದುವೆ ಮುಗಿಸಿದ ಸಂಬಂಧಿಕರು | ವಿವಾಹದ ಬಳಿಕ ತಿಳಿದ ಸಾವಿನ ಸತ್ಯ

13
Last updated: January 21, 2025 3:41 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 21, 2025 ‌‌ 

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ದುಃಖದ ಭಾರ ತಡೆದುಕೊಂಡು ಸಂಭ್ರಮದ ಕಾರ್ಯವೊಂದನ್ನು ನಡೆಸಿದ ಅಪರೂಪದ ಪ್ರಸಂಗ ವರದಿಯಾಗಿದೆ. ತಂದೆಯ ಸಾವಿನ ಸುದ್ದಿಯನ್ನು ಮಗಳಿಗೆ ತಿಳಿಸಿದೇ, ಸಂಬಂಧಿಕರೇ ಹೆಣ್ಣುಮಗಳನ್ನು ದಾರೆ ಎರೆದುಕೊಟ್ಟಿದ್ದಾರೆ. ಈ ವಿಷಯ ಕೂಡ ಮದುವೆಯ ನಂತರವೇ ಹೊರಜಗತ್ತಿಗೆ ಗೊತ್ತಾಗಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ತರೀಕೆರೆಯ  ನಾಗಪ್ಪ ಕಾಲೊನಿಯ ನಿವಾಸಿ ಗೋಣಿಚೀಲದ ವ್ಯಾಪಾರಿ ಪಾಪಣ್ಣ ಅವರ ಮಗ ಚಂದ್ರು ಎಂಬವರು ಮಗಳ ಮದುವೆಗೂ ಹಿಂದಿನ ದಿನ ಸಾವನ್ನಪ್ಪಿದ್ದರು. ಭಾನುವಾರ ಮದುವೆ ಇತ್ತು, ಶನಿವಾರ ಅವರು ಸಾವನ್ನಪ್ಪಿದ್ರು. ಸಂಬಂಧಿಕರೊಬ್ಬರನ್ನು ಮದುವೆಗೆ ಕರಯೋದು ಮರೆತಿದ್ದನ್ನ ನೆನಪು ಮಾಡಿಕೊಂಡು ಅವರಲ್ಲಿಗೆ ಆಹ್ವಾನ ಪತ್ರಿಕೆ ಕೊಡಲು ಹೋಗಿದ್ದ ಚಂದ್ರು ಬೈಕ್‌ ಅಪಘಾತಕ್ಕೀಡಾಗಿತ್ತು. ಮರವೊಂದಕ್ಕೆ ಡಿಕ್ಕಿಯಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಅಲ್ಲಿಯೇ ಅವರು ನಿಧನರಾಗಿದ್ದರು. ಆದರೆ ಸಾವಿನ ಸುದ್ದಿ ಚಂದ್ರುರವರ ಮಗಳ ಮದುವೆ ನಿಲ್ಲಲು ಕಾರಣವಾಗಬಾರದು ಎಂದು ನಂಬಿದ ಸಂಬಂಧಿಕರು, ವಿಷಯ ಮುಚ್ಚಿಟ್ಟು, ಗಂಡಿನ ಕಡೆಯ ಕೆಲವರಿಗೆ ವಿಚಾರ ತಿಳಿಸಿ, ಮದುವೆ ನಡೆಸಿದರು. ಮದುವೆಯಾದ ಬೆನ್ನಲ್ಲೆ ವಿಷಯ ತಿಳಿಸಿ, ಸೋಮವಾರ ಚಂದ್ರುರವರ ಅಂತ್ಯಕ್ರಿಯೆ ನಡೆಸಿದ್ದಾರೆ.

car decor

SUMMARY | Relatives hide news of father death for daughters wedding

KEY WORDS | Relatives hide news of father death for daughters wedding

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗವೂ ಸೇರಿದಂತೆ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆ
Next Article ಶಿವಮೊಗ್ಗ ಚಿಕ್ಕಮಗಳೂರು ಟ್ರೈನ್‌ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

KA 14 ಶಿವಮೊಗ್ಗ ರಿಜಿಸ್ಟ್ರೇಷನ್‌ ಕಾರಿನಲ್ಲಿ ಪುರುಷ ಶವ ಪತ್ತೆ ಕೇಸ್‌ | ಹ್ಯಾಂಡ್‌ಪೋಸ್ಟ್‌ ಪ್ರಕರಣದಲ್ಲಿ ಬಯಲಾಯ್ತು ಗುರುತು

By 13

33 ವರ್ಷಗಳ ಬಳಿಕ ಬೈಕ್‌ ಕಳ್ಳ ಅರೆಸ್ಟ್‌ | ರೈಲ್ವೆ ನಿಲ್ದಾಣದಲ್ಲಿ ಅಪ್ರಾಪ್ತೆಯ ರಕ್ಷಣೆ | 2 ಪ್ರಕರಣದಲ್ಲಿ 18 ಮಂದಿ ಬಂಧನ

By 13

176 ವರ್ಷಗಳ ಇತಿಹಾಸದಲ್ಲಿ ವೆನ್ಲಾಕ್‌ ಆಸ್ಪತ್ರೆ ಹೊಸ ಸಾಧನೆ | ಮೂವರಿಗೆ ಬದುಕು ನೀಡಿದ ಶಿವಮೊಗ್ಗದ ರಾಗಿಗುಡ್ಡದ ರೇಖಾ

By 13

ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ಯುವತಿ ನೇಣಿಗೆ ಶರಣು | ಕಾರಣ?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up