Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
INFORMATION NEWS

ಹೊಸ ವರ್ಷದ ಪ್ರಯುಕ್ತ ಕೆಟಿಎಂ ಬೈಕ್‌ ಮೇಲೆ ಭರ್ಜರಿ ಡಿಸ್ಕೌಂಟ್

131
Last updated: December 4, 2024 12:16 am
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024 ‌

ಭಾರತದ ಸೂಪರ್‌ ಬೈಕ್‌ಗಳಲ್ಲಿ ಒಂದಾದ ಕೆಟಿಎಂ ಡ್ಯೂಕ್‌ ತನ್ನ ಗ್ರಾಹಕರಿಗೆ ಭರ್ಜರಿ ಆಫರ್‌ ಅನ್ನು ನೀಡಿದೆ. ಅದೇನೆಂದರೆ ಕೆಟಿಎಂ ಡ್ಯೂಕ್‌ 250 ಬೈಕ್‌ ಮೇಲೆ ಬರೊಬ್ಬರಿ 20 ಸಾವಿರ  ಡಿಸ್ಕೌಂಟ್‌  ನೀಡುತ್ತಿದೆ. ಈ ಆಫರ್‌ ಈ ಡಿಸೆಂಬರ್‌ 31 ರ ವರೆಗೆ ಇರಲಿದೆ. ಈ ಬೈಕ್‌  ಅಟ್ಲಾಂಟಿಕ್ ನೀಲಿ, ಎಲೆಕ್ಟ್ರಿಕ್ ಆರೆಂಜ್ ಮತ್ತು ಡಾರ್ಕ್ ಗಾಲ್ವನೊ ಹೆಸರಿನ ಮೂರು ಬಣ್ಣಗಳಲ್ಲಿ ಲಭ್ಯವಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಬೈಕ್‌  ಹಸ್ಕ್ವರ್ನಾ ವಿಟ್ಪಿಲೆನ್ 250, ಸುಜುಕಿ ಜಿಕ್ಸರ್ 250 (Suzuki Gixxer 250) ಮತ್ತು ಬಜಾಜ್ ಪಲ್ಸರ್ ಎನ್250 ಪೈಪೋಟಿ ನೀಡುತ್ತದೆ. ಸದ್ಯ ದೆಹಲಿಯ ಶೋರೂಂ ಗಳಲ್ಲಿ ಈ ಬೈಕ್‌ನ ಬೆಲೆ 2.25 ಲಕ್ಷ ರೂಪಾಯಿಗಳಿದ್ದು, ಆಯಾ ನಗರಗಳಿಗೆ  ತಕ್ಕಂತೆ ದರ ಬದಲಾವಣೆ ಆಗಲಿದೆ. ಹೊಸವರ್ಷ ಆರಂಭಕ್ಕೂ ಮೊದಲು ನೀಡಿರುವ ಈ ಆಫರ್‌ನ ಬಗ್ಗೆ ಮಾಹಿತಿಯನ್ನು ಕೆಟಿಎಂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿದೆ.

car decor

ಈ ಬೈಕ್‌ ನಲ್ಲಿ ಕೆಲವು ಫ್ಯೂಚರ್ಸ್‌ ಗಳನ್ನು ಅಪ್ಡೇಟ್‌ ಮಾಡಲಾಗಿದೆ. ಅದರಲ್ಲಿ ಚಾರ್ಜಿಂಗ್‌ ಪೋರ್ಟರ್‌ , ಬ್ಲೂಟುತ್‌ ಮೂಲಕ ಸಾಂಗ್‌ ಕೇಳುವುದು ವಿಶಾಲವಾದ ಡಿಸ್ಪ್ಲೆ ಸೇರಿದಂತೆ ಇನ್ನೂ ಅನೇಕ ಪ್ಯೂಚರ್‌ ಗಳನ್ನು ಸೇರಿಸಲಾಗಿದೆ. 

 

SUMMARY | KTM India slashed the prices of the 250 Duke discount of Rs 20,000. 

 

KEYWORDS | KTM Duke 250,  discount, superbikes, india,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಬಾಲಿವುಡ್‌ ಗೆ ಹಾರಿದ ರಿಷಬ್‌ ಶೆಟ್ಟಿ| ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟನೆ
Next Article ಬಾಂಗ್ಲಾದಲ್ಲಿ ಹಿಂದೂ ವಿರೋಧಿ ನಡೆ | ಶಿವಮೊಗ್ಗದಲ್ಲಿ ಪ್ರತಿಭಟನೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಶಿವಮೊಗ್ಗದಲ್ಲಿ ಉದ್ಯೋಗವಕಾಶ | ನೇರ ಸಂದರ್ಶನ | ಉದ್ಯೋಗ ಮೇಳ | ವಿವರ ಇಲ್ಲಿದೆ

By 13

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ | ಪ್ರಮುಖ ಸೇವೆಗಳು ರದ್ದು | ದೇವಾಲಯಕ್ಕೆ ಹೋಗುವ ಭಕ್ತರಿಗೆ ಇಲ್ಲಿದೆ ಮಾಹಿತಿ

By 13
INFORMATION NEWS

ಫೆಬ್ರವರಿ ತಿಂಗಳಿನಿಂದಲೇ ಲೆಕ್ಕ | ಐದು ಕೆ.ಜಿ ಅಕ್ಕಿ | ಎಷ್ಟು ಸದಸ್ಯರಿಗೆ ಎಷ್ಟು ಸಿಗಲಿದೆ ಅನ್ನಭಾಗ್ಯ!? ಬಿಗ್‌ ಅಪ್‌ಡೇಟ್

By 13
INFORMATION NEWS

ಶಿವಮೊಗ್ಗ RTO | ರಸ್ತೆ ಸುರಕ್ಷತಾ ಮಾಸಾಚರಣೆ | ವಾಹನ ಸವಾರರಿಗೆ ಐದು ಮಹತ್ವದ ಮಾಹಿತಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up