SHIVAMOGGA | MALENADUTODAY NEWS | ಮಲೆನಾಡು ಟುಡೆ Dec 2, 2024
ಶಿವಮೊಗ್ಗದಲ್ಲಿ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಕಾಣತೊಡಗಿತ್ತು. ಸಂಜೆಗತ್ತಲ ಅನುಭವ ಕೊಟ್ಟಿದ್ದ ವಾತಾವರಣದ ನಡುವೆ ಇದೀಗ ಜಿಲ್ಲೆಯ ಹಲೆವೆಡೆ ಮಳೆಯಾಗುತ್ತಿದೆ. ಇದರ ನಡುವೆ ಶಿವಮೊಗ್ಗವೂ ಸೇರಿದಂತೆ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಅಲ್ಲದೆ ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ನೀಡಲಾಗಿದೆ.
ನಾಳೆ ಬೆಳಗ್ಗೆ ಎಂಟು ಗಂಟೆ ಮೂವತ್ತು ನಿಮಿಷದವರೆಗೂ ಅನ್ವಯವಾಗುವ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, (KarnatakaRains) IMD ಕೊಡಗು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ , ಚಿಕ್ಕಮಗಳೂರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಮಂಡ್ಯ, ಹಾಸನ ಮತ್ತು ರಾಮನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
SUMMARY | Cyclone Phengal, An orange alert has been issued for Dakshina Kannada, Udupi, Shivamogga, Chikkamagaluru, Mysuru and Chamarajanagar districts. cyclone fengal update,fengal cyclone in tamil,fengal cyclone news live,cyclone,cyclone alert,cyclone news live,cyclone news today

KEY WORDS | Cyclone Phengal, orange alert has been issued , Dakshina Kannada, Udupi, Shivamogga, Chikkamagaluru, Mysuru and Chamarajanagar districts. cyclone fengal update,fengal cyclone in tamil,fengal cyclone news live,cyclone,cyclone alert,cyclone news live,cyclone news today