Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಜನವರಿ 31 ಕ್ಕೆ ಅಹಿಂದ ಸಮ್ಮೇಳನ, ಚಿಂತನ ಮಂಥನ 

131
Last updated: January 29, 2025 8:04 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 29, 2025 ‌

ಶಿವಮೊಗ್ಗ | ಸಂವಿಧಾನ ಸಂರಕ್ಷಣಾ ದಿನದ ಅಂಗವಾಗಿ ಅಹಿಂದ ಸಮ್ಮೇಳನ ಚಿಂತನಾ ಮಂತನಾ ಕಾರ್ಯಕ್ರಮವನ್ನು ಅಹಿಂದ ಚಳುವಳಿ ಶಿವಮೊಗ್ಗ, ಮಿಲಿಂದ ಸಂಘಟನೆ ಶಿವಮೊಗ್ಗ ಹಾಗು ಹಿಂದುಳಿದ ಜನಜಾಗೃತಿ ವೇದಿಕೆ ಶಿವಮೊಗ್ಗ ವತಿಯಿಂದ ಜನವರಿ 31 ರಂದು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕುರಿತು ಹಿಂದುಳಿದ ಜನಜಾಗೃತಿ ವೇದಿಕೆಯ ಗೌವರವ ಅಧ್ಯಕ್ಷರಾದ ಪ್ರೋ ಹೆಜ್ ರಾಜಪ್ಪ ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಕರ್ನಾಟಕದ ರಾಜಕೀಯ ಸ್ಥಿತಿ ಔದ್ಯೋಗಿಕ ಸ್ಥಿತಿ ಹಾಗೂ ಸಾಮಾಜಿಕ ಸ್ಥಿತಿಯ ಕುರಿತು ಈ ಚಿಂತನಾ ಮಂಥನ ಕಾರ್ಯಕ್ರಮ ನಡೆಯಲಿದೆ.ಅಂದು ಬೆಳಗ್ಗೆ 11ಕ್ಕೆ  ನಡೆಯುವ ಈ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ವಿಧಾನಸಭೆಯ ಮಾಜಿ‌ ಕಾರ್ಯದರ್ಶಿ   ಮತಗತು ಅಹಿಂದ ರಾಜ್ಯ ಪ್ರಧಾನ ಸಂಚಾಲಕ  ಎಸ್. ಮೂರ್ತಿ ಆಗಮಿಸುವರು. ಹಾಗೆಯೇ ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತ‌, ಕ್ರಾಂತಿದೀಪ ಸಂಪಾದಕ   ಎನ್. ಮಂಜುನಾಥ್, ಮಾಧ್ಯಮ ಅಕಾಡಮಿ ಪ್ರಶಸ್ತಿ ಪುರಸ್ಕೃತ ಆರುಂಡಿ ಶ್ರೀನಿವಾಸ್ಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.   ಪ್ರಾಸ್ತಾವಿಕ ಭಾಷಣವನ್ನು ಸಂಘಟನೆಯ ಜಿಲ್ಲಾಧ್ಯಕ್ಷ   ತೀ.ನ. ಶ್ರೀನಿವಾಸ ವಹಿಸುವರು.  ಈ ಚಿಂತನಾ ಮಂಥನಾ ಕಾರ್ಯಕ್ರಮದಲ್ಲಿ 4 ಖಂಡನಾ ನಿರ್ಣಯ ಹಾಗೂ ಹಾಗು 3 ಸಾಮಾನ್ಯ ನಿರ್ಣಯದ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಅವುಗಳೆಂದರೆ ರಾಜ್ಯ ಸರ್ಕಾರ ಒಳಮೀಸಲಾತಿಗೆ ವಿಳಂಬ ಮಾಡುತ್ತಿರುವುದು. ಗೃಹಸಚಿವರಾದ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿರುವುದು. ಕಾಂತರಾಜ್ ಆಯೋಗವನ್ನು ಜಾರಿಗೆ ತರದೇ ಇರುವುದು ಹಾಗು ದೇವರಾಜ್ ಅರಸ್ ಭವನದ ನಿರ್ಮಾಣ ಕಾಮಗಾರಿಯನ್ನು ತಡ ಮಾಡುತ್ತಿರುವುದು. ಇದು 4 ಖಂಡನಾ ನಿರ್ಣಯವಾಗಿದೆ.

car decor

ಜಾತಿಗಣತಿ ಮಾಡುವುದು. ಮುಸ್ಲಿಂ ಸಾಚಾರ್ ಕಮಿಟಿಯ ವರದಿಯನ್ನು ಜಾರಿಗೆ ತರುವುದು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ರಾಜಕೀಯ ಮೀಸಲಾತಿ ನೀಡುವುದು ಇದು ಸಾಮಾನ್ಯ ನಿರ್ಣಯವಾಗಿದೆ ಎಂದರು.

SUMMARY | As part of Samvidana Samrakshana Diwas, Ahinda Sammelana Chintana Mantana programme will be organised by Ahinda Andolana Shivamogga, Milinda Sangathana Shivamogga and Backward Janajagruti Vedike, Shivamogga on Jan. 31 at Pathrakarthara Bhavan in city.

KEYWORDS |  Samvidana, Samrakshana Diwas, Ahinda Sammelana,  Shivamogga,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶರಾವತಿ ಪಂಪ್‌ ಸ್ಟೋರೇಜ್‌ ಪ್ರಾಜೆಕ್ಟ್‌ | ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ BIGUPDATE
Next Article ರಾಮಸೇನಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಅಪರೇಟಿವ್  ಸೊಸೈಟಿಯ  ನೂತನ ಕಚೇರಿ ಶುಬಾರಂಭ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಹೊಸವರುಷದ ಮೊದಲ ರಾತ್ರಿಯಲ್ಲೆ, ಸಿದ್ದಯ್ಯ ಸರ್ಕಲ್‌ ಬಳಿ ಭೀಕರ ಅಪಘಾತ | ಹಂಪ್‌ ಹಾರಿ ಉಲ್ಟಾ ಬಿದ್ದ ಕಾರು | ಓರ್ವ ಸಾವು

By 13

BREAKING NEWS | ವಿದ್ಯಾರ್ಥಿ ಮೇಲೆಯೇ ಹರಿದ ಗೋವಾ ಪ್ರವಾಸಿಗರ ಬಸ್‌ ! ಬೆಜ್ಜವಳ್ಳಿಯಲ್ಲಿ ಭೀಕರ ಘಟನೆ

By 13
SHIVAMOGGA NEWS TODAY

ಶಿವಮೊಗ್ಗದಲ್ಲಿ ಅಪ್ಪು ಹುಟ್ಟುಹಬ್ಬ, ಅದ್ದೂರಿಯಾಗಿ ಆಚರಿಸಿದ ಫ್ಯಾನ್ಸ್‌

By 131
SHIVAMOGGA NEWS TODAY

ಮರಕ್ಕೆ ಡಿಕ್ಕೆ ಹೊಡೆದು ಬೈಕ್‌ ಸವಾರ ಸಾವು ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up