Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಗೋದಿಬಣ್ಣ ಸಾಧಾರಣ ಮೈಕಟ್ಟು | ಇವರ ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ಕೊಡಿ | ಪೊಲೀಸ್‌ ಪ್ರಕಟಣೆ

13
Last updated: January 2, 2025 8:36 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 2, 2025 ‌‌ 

ಶಿವಮೊಗ್ಗದಲ್ಲಿ ಕಾಣೆಯಾದವರ ಬಗ್ಗೆ ಪೊಲೀಸ್‌ ಇಲಾಖೆ ಪ್ರಕಟಣೆ ನೀಡಿದ್ದು ನಾಪತ್ತೆಯಾದವರ ಸುಳಿವು ನೀಡುವಂತೆ ಜನರಲ್ಲಿ ಮನವಿ ಮಾಡಿದೆ. ಪೊಲೀಸ್‌ ಇಲಾಖೆ ನೀಡಿರುವ ಯಥಾವತ್ತು ಪ್ರಕಟಣೆ ಹೀಗಿದೆ.  

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ, ಜನವರಿ 02 (ಕರ್ನಾಟಕ ವಾರ್ತೆ) | ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಮುಂಬಾಪುರ ಗ್ರಾಮ ವಾಸಿ 47 ವರ್ಷದ ಕೃಷ್ಣಪ್ಪ ಎಂಬುವವರು ನವೆಂಬರ್ 2024 ರಲ್ಲಿ ಕಾಣೆಯಾದವರು ಈ ವರೆಗೆ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.3 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮೈಮೇಲೆ ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. 

ಇನ್ನೊಂದು ಪ್ರಕರಣದಲ್ಲಿ ಬೇಡರಹೊಸಳ್ಳಿ ಗ್ರಾಮ ವಾಸಿ ರಮೇಶ್ ಎಂಬುವವರ ಮಗ 17 ವರ್ಷದ ಭರತ್ ಎಂಬುವವರು ಜೂನ್ 2023ರಲ್ಲಿ ಕಾಣೆಯಾದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.  ಈ ಇಬ್ಬರು ವ್ಯಕ್ತಿಗಳ ಸುಳಿವು ದೊರೆತಲ್ಲಿ ಕಂಟ್ರೋಲ್ ರೂಂ. ನಂ.100 ಅಥವಾ ಗ್ರಾ.ಪೊ.ಠಾಣೆ ದೂ.ಸಂ.: 08182-261400/261418/9480803332/9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

car decor

————

SUMMARY |  Details of missing persons in various police stations in Shivamogga

KEY WORDS | Details of missing persons, police stations in Shivamogga

malenadutoday add
Share This Article
Facebook Whatsapp Whatsapp Telegram Threads Copy Link
Previous Article ಕುಮಾರ್‌ ಬಂಗಾರಪ್ಪ ಡಬ್ಬಿಂಗ್‌ ಮುಗಿಸಿದ ಹೊಸ ಸಿನಿಮಾ ಯಾವುದು ಗೊತ್ತಾ
Next Article ನೀರಿನ ಕಂದಾಯದ ವಿಚಾರದಲ್ಲಿ ಈ ಮಾಹಿತಿ ನಿಮಗೆ ಗೊತ್ತಿರಲಿ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಬೆಂಗಳೂರಲ್ಲಿ ಟೆಕ್ಕಿ ಸಾವು, ತೀರ್ಥಹಳ್ಳಿಯ ವ್ಯಕ್ತಿ ವಶಕ್ಕೆ | ಸಾಗರ ವೈದ್ಯರ ವಿರುದ್ಧ ಕೇಸ್‌ | ಶಿವಮೊಗ್ಗದಲ್ಲಿ ಭದ್ರಾವತಿಯ ಪುರುಷ ಸಾವು

By 13

ಶಿವಮೊಗ್ಗ ಸಿಟಿಯಲ್ಲಿ ಆಟೋ ಮೀಟರ್‌ ವಿಚಾರಕ್ಕೆ ಮಹತ್ವದ ಮೀಟಿಂಗ್

By 13

ತುಂಗಾ ನದಿಯ ಜೀರ್ಣೋದ್ಧಾರಕ್ಕೆ ಮುಂದಾದ ಸರ್ಕಾರದಿಂದ ಮಹತ್ವದ ಕ್ರಮ

By 13
SHIVAMOGGA NEWS TODAY

ಸಿಟಿರೌಂಡ್ಸ್‌ನಲ್ಲಿದ್ದ ಬಸ್‌ ಚಾಲಕ, ಮಾಲೀಕರಿಗೆ ಶಿವಮೊಗ್ಗ ಟ್ರಾಫಿಕ್‌ ಪೊಲೀಸರ ಶಾಕ್‌ | ಬಿತ್ತು ಫೈನ್‌

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up