Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಗುಡ್‌ ನ್ಯೂಸ್‌ | ಚಾಲಕರಿಗೆ ಉಚಿತ ಲೇಬರ್‌ ಕಾರ್ಡ್‌ ವಿತರಣೆ

131
Last updated: December 3, 2024 7:50 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 3, 2024 ‌

ಶಿವಮೊಗ್ಗ| ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಚಾಲಕರಿಗೆ, ಇದೇ ಡಿಸೆಂಬರ್‌ 5 ಮತ್ತು 6 ರಂದು ಉಚಿತವಾಗಿ ಚಾಲಕರ ಲೇಬರ್‌ ಕಾರ್ಡ್‌ನ್ನು ನೀಡಲಾಗುತ್ತಿದೆ. ಈ ಕುರಿತು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್‌ ಸತೀಶ್‌ ಮಾಹಿತಿ ನೀಡಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಅನೇಕ ಚಾಲಕರು ಲೇಬರ್‌ ಕಾರ್ಡ್‌ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದಕ್ಕೆ ಕಾರಣ, ಅವರಿಗೆ ಲೇಬರ್‌ ಕಾರ್ಡ್‌ ನಿಂದ ಏನೇನು ಸೌಲಭ್ಯ ಸಿಗುತ್ತದೆ ಎಂಬ ಮಾಹಿತಿ ಇಲ್ಲ. ಈ ಹಿಂದೆ ಸಹ ನಾವು ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ತೆರಳಿ ಕಾರ್ಮಿಕ ಕಾರ್ಡ್‌ ನಿಂದ ಸಿಗುವ ಸೌಲಭ್ಯವನ್ನು ತಿಳಿಸಿ, ಚಾಲಕರಲ್ಲಿ ಅರಿವು ಮೂಡಿಸಿದ್ದೇವೆ. ಇದೀಗ ಡಿಸೆಂಬರ್‌ 5 ಮತ್ತು 6 ರಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಶಿವಮೊಗ್ಗ ಜಿಲ್ಲಾ ಚಾಲಕರಿಗೆ ಉಚಿತವಾಗಿ ಚಾಲಕರ ಲೇಬರ್‌ ಕಾರ್ಡ್‌  ನೀಡುವ ಕಾರ್ಯಕ್ರಮವನ್ನು ಶಿವಮೊಗ್ಗದ ದುರ್ಗಿಗುಡಿ 2 ನೇ ಕ್ರಾಸ್‌ ನಲ್ಲಿ  ಹಮ್ಮಿಕೊಂಡಿದ್ದೇವೆ ಎಂದರು.

car decor

ನಂತರ  ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಜಯಪ್ಪ ಮಾತನಾಡಿ. ಎಷ್ಟೋ ಜನ  ಚಾಲಕರಿಗೆ ಅಪಘಾತವಾದರೆ 5 ಲಕ್ಷ ಹಣ ಸಿಗುತ್ತೆ ಎಂಬ ಮಾಹಿತಿ ಸಹ ತಿಳಿದಿರುವುದಿಲ್ಲ. ಅದರ ಬಗ್ಗೆ ಸವಿಸ್ತಾರವಾಗಿ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರಲ್ಲಿ ಕ್ಯಾಬ್‌ ಚಾಲಕರು, ಆಟೋ ಚಾಲಕರು,  ಬಸ್‌ ಚಾಲಕರು, ಲಾರಿ ಚಾಲಕರು, ಸಹ ಇದ್ದಾರೆ. ಇತ್ತೀಚೆಗೆ ಚಾಲಕರೆಂದು ಸುಳ್ಳು ಹೇಳಿ ಲೇಬರ್‌ ಕಾರ್ಡ್‌ ಮಾಡಿಸುವವರು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಚಾಲಕರ ಡಿಎಲ್‌ ಹಾಗೂ ಆಧಾರ್‌ ಕಾರ್ಡ್‌ ಅನ್ನು ಪರಿಶೀಲಿಸಿ ಲೇಬರ್‌ ಕಾರ್ಡ್‌ ನೀಡುತ್ತಿದ್ದೇವೆ ಎಂದರು.

 

SUMMARY| Shimoga The Karnataka Construction Workers and Unorganised Workers’ Welfare Forum is distributing free drivers’ labour cards to Shivamogga district drivers on 5th and 6th December.

 

KEYWORDS|   Karnataka Construction Workers and Unorganised Workers,  labour cards,  Shivamogga,  drivers,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಡುವು ಮತ್ತೆ ವಿಸ್ತರಣೆ
Next Article 10 ಸಾವಿರ ಪುಷ್ಪ2 ಟಿಕೇಟ್‌ ಗೀವ್‌ ಅವೇ ನೀಡಿದ ಮಿಸ್ಟರ್‌ 360 ಎಬಿಡಿ ವಿಲಿಯರ್ಸ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ ಶಿವಣ್ಣರ ಬಗ್ಗೆ ಮಧು ಬಂಗಾರಪ್ಪ ಹೇಳಿದ್ದೇನು?

By 131
malnad dam level today shivamogga rain news today live rain prediction shivamogga today
SHIVAMOGGA NEWS TODAY

tunga dam : ತುಂಗಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ

By Prathapa thirthahalli
thirthahalli
SHIVAMOGGA NEWS TODAY

thirthahalli : ಕವಿತಾ ಎಂ ಜೋಯ್ಸ್​ ನಿಧನ, ಆರಗ ಜ್ಞಾನೇಂದ್ರ ಸಂತಾಪ

By Prathapa thirthahalli

ಶಿವಮೊಗ್ಗದಲ್ಲಿ ಅಕ್ಷತಾ ಪಾಂಡವಪುರ ಅಭಿನಯದ ಲೀಕ್‌ ಔಟ್‌ ನಾಟಕ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up