SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 7, 2025
ಶಿವಮೊಗ್ಗ | ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಆರ್.ಎನ್.ಎಮ್.ಎನ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಲಕ್ಷ್ಮಣ ಕೆ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ನೀಡಿದೆ. ಶಿಗ್ಗಾಂವ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಸಿ.ವಾಲಿ ರವರ ಮಾರ್ಗದರ್ಶನ ದಲ್ಲಿ ಮರುಳಸಿದ್ಧ : ಒಂದು ಸಾಂಸ್ಕೃತಿಕ ಅಧ್ಯಯನ ಕುರಿತು ಮಂಡಿಸಿದ ಪ್ರೌಢ ಮಾಹ ಪ್ರಬಂಧವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಹಸ್ತಪ್ರತಿಶಾಸ್ತ್ರ ವಿಭಾಗ ದಿಂದ ಮಾನ್ಯ ಮಾಡಿದ್ದು 22 ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿದೆ.
SUMMARY | Lakshmana K, a lecturer in Kannada at RNMN College in Holalur village of Shivamogga taluk, has been awarded phd by Hampi Kannada University. The degree has been given.
KEYWORDS | Lakshmana K, Holalur village, phd,