Tag: Kantara Chapter 1′ trailer

ಬಿಡುಗಡೆ ಆಯ್ತು ಕಾಂತಾರ ಚಾಪ್ಟರ್​ 01 ಟ್ರೇಲರ್​ : ಟ್ರೈಲರ್​ನಲ್ಲಿ ವಿಷಯ ಇದೆ

ಬಹುನಿರೀಕ್ಷಿತ 'ಕಾಂತಾರ ಪ್ರೀಕ್ವೆಲ್' ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ದೇಶದ 4ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ಟ್ರೈಲರ್ ಅನಾವರಣಗೊಂಡಿದೆ. ವಿಶೇಷವೆಂದರೆ, ಕನ್ನಡದಲ್ಲಿ ಕನ್ನಡಿಗರ ಕೈಯಲ್ಲಿಯೇ ಟ್ರೈಲರ್…