ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬದಲಾಗಿ ಬೆಳಗಾವಿಯಲ್ಲಿ ಇಳಿದ ತಿರುಪತಿ ವಿಮಾನ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬದಲಾಗಿ ಬೆಳಗಾವಿಯಲ್ಲಿ ಇಳಿದ ತಿರುಪತಿ ವಿಮಾನ : ವಿಮಾನ ಶಿವಮೊಗ್ಗ ವಿಮಾನ ನಿಲ್ಧಾಣದಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ಲೈಟ್ ಲ್ಯಾಂಡಿಂಗ್ ಸಮಸ್ಯೆ ಮುಂದುವರಿದಿದೆ. ನಿನ್ನೆದಿನ ವಿಪರೀತ ಮಳೆ ಹಾಗೂ ಮಂಜು ಮುಸುಕಿನ ವಾತಾವರಣದ ಹಿನ್ನೆಲೆಯಲ್ಲಿ ತಿರುಪತಿ ಪ್ಲೈಟ್ ಶಿವಮೊಗ್ಗದಲ್ಲಿ ಲ್ಯಾಂಡ್ ಆಗುವ ಬದಲು ಬೆಳಗಾವಿ ಏರ್​ಪೋರ್ಟ್​​ನಲ್ಲಿ ಲ್ಯಾಂಡ್ ಆಗಿದೆ. ಇದರಿಂದ ಪ್ರಯಾಣಿಕರು ಇಲ್ಲದ ತೊಂದರೆ ಅನುಭವಿಸುವಂತಾಗಿದೆ.  ನಿನ್ನೆ ಸಂಜೆ ಶಿವಮೊಗ್ಗದ ಹಲವೆಡೆ ವಿಪರೀತ ಗಾಳಿ ಬೀಸಿತ್ತು. ಗುಡುಗು, ಸಿಡಿಲು ಜೊತೆ … Continue reading ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬದಲಾಗಿ ಬೆಳಗಾವಿಯಲ್ಲಿ ಇಳಿದ ತಿರುಪತಿ ವಿಮಾನ