August 23 2025 horoscope ಶಿವಮೊಗ್ಗ, malenadu today news : August 22 2025 : ಶನಿವಾರದ ದಿನಭವಿಷ್ಯವನ್ನು ಗಮನಿಸುವುದಾದರೆ, ಇಂದು ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸದ ಅಮವಾಸ್ಯೆ (ಪೂರ್ವಾಹ್ನ 11.18 ರವರೆಗೆ) ದಿನ. ಇವತ್ತಿನ ರಾಶಿಫಲಗಳ ವಿವರ ಹೀಗಿದೆ,
ಇದನ್ನು ಸಹ ಓದಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ಅಪಘಾತ, ಚಾಲಕನಿಗೆ ಗಾಯ. https://malenadutoday.com/car-accident-2/

ಮೇಷ: ಹಠಾತ್ ಓಡಾಟ, ಸಾಲದ ಪ್ರಯತ್ನ. ಸಂಬಂಧಿಕರೊಂದಿಗೆ ವಾಗ್ವಾದ. ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಿಗಲಿದೆ ಹೊಸ ಜವಾಬ್ದಾರಿ
August 23
ವೃಷಭ: ಹೊಸ ಸಾಲ, ಭಿನ್ನಾಭಿಪ್ರಾಯ ಉಂಟಾಗಬಹುದು. ಅನಗತ್ಯ ಖರ್ಚು. ಪ್ರಮುಖ ಕೆಲಸ ಪ್ರಾರಂಭ, ಆರೋಗ್ಯ ಸಮಸ್ಯೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ದಿನ
ಮಿಥುನ: ಆಪ್ತರೊಂದಿಗೆ ಉತ್ತಮ ಬಾಂಧವ್ಯ. ಮನರಂಜನಾ ಚಟುವಟಿಕೆ. ವ್ಯಾಪಾರದಲ್ಲಿ ಯಶಸ್ಸು. ಶುಭ ಕಾರ್, ಶುಭ ಸಮಾರಂಭಗಳಿಗೆ ಭೇಟಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಂದಾಣಿಕೆಯ ದಿನ
ಕರ್ಕಾಟಕ: ಈ ದಿನ ಪರಿಣಾಮ ಬೀರಲಿದೆ. ಕೆಲಸ ನಿಧಾನವಾಗಲಿದೆ. ಆರ್ಥಿಕ ಪರಿಸ್ಥಿತಿ ಚೇತರಿಕೆ. ಕಠಿಣ ಪರಿಶ್ರಮಕ್ಕೆ ಫಲ ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ಬದಲಾವಣೆ
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..

ಸಿಂಹ: ನಿರುದ್ಯೋಗಿಗಳಿಗೆ ಪ್ರಯತ್ನ ಫಲ ನೀಡಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಆಪ್ತ ಸ್ನೇಹಿತರೊಂದಿಗೆ ದಿನಕಳೆಯುವಿರಿ , ವ್ಯಾಪಾರ ಮತ್ತು ಉದ್ಯೋಗದಲ್ಲಿನ ಸಮಸ್ಯೆ ನಿವಾರಣೆ
ಕನ್ಯಾ: ವ್ಯಾಪಾರದಲ್ಲಿ ಅಡೆತಡೆ. ಹೊಸ ಸಾಲ. ಅನಿರೀಕ್ಷಿತ ಘಟನೆ ನಡೆಯಲಿವೆ. ಆರೋಗ್ಯ ಸಮಸ್ಯೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಇರಲಿದೆ.
ತುಲಾ: ಗಣ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಯಲಿದೆ. ಸಮಾಜದಲ್ಲಿ ಗೌರವ. ಆಸ್ತಿಯಿಂದ ಲಾಭ. ಕೆಲಸ ಪೂರ್ಣಗೊಳ್ಳುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಪ್ರಗತಿ.
August 23
ವೃಶ್ಚಿಕ: ಕೆಲಸದಲ್ಲಿ ಉತ್ತಮ ಪ್ರಗತಿ. ಆಸ್ತಿ ಸಂಬಂಧಿತ ಸಮಸ್ಯೆ ಬಗೆಹರಿಯುತ್ತವೆ. ಸಂಪರ್ಕ ಹೆಚ್ಚಾಗುತ್ತವೆ. ಧನಲಾಭ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ಸಮಸ್ಯೆ ನಿವಾರಣೆ
ಧನು: ಕೆಲವು ಕೆಲಸ ಮುಂದೂಡಲ್ಪಡಬಹುದು. ಆಲೋಚನೆಗಳು ಅಸ್ಥಿರವಾಗಲಿದೆ. ಕಷ್ಟಪಟ್ಟು ಕೆಲಸ ಮಾಡಿದರೂ ನಿರೀಕ್ಷಿತ ಫಲಿತಾಂಶ ಸಿಗದೇ ಇರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಒತ್ತಡ ಇರಲಿದೆ.
ಮಕರ: ಆರೋಗ್ಯ ಸಮಸ್ಯೆ. ಆರ್ಥಿಕ ತೊಂದರೆ. ದೂರಪ್ರಯಾಣ. ಪ್ರಯತ್ನ ನಿಧಾನಗತಿಯಲ್ಲಿ ಸಾಗಲಿವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಏರಿಳಿತ ಇರಲಿವೆ.
ಕುಂಭ: ಗಣ್ಯ ವ್ಯಕ್ತಿಗಳ ಸಂಪರ್ಕ. ಸಮಾಜದಲ್ಲಿ ಗೌರವ ಸಿಗಲಿದೆ. ಆಸ್ತಿ ವಿವಾದ ಬಗೆಹರಿಯಲಿವೆ. ದೇವಾಲಯಗಳಿಗೆ ಭೇಟಿ , ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅನುಕೂಲಕರ ವಾತಾವರಣ ಇರಲಿದೆ.
ಮೀನ: ಕಠಿಣ ಪರಿಶ್ರಮಕ್ಕೆ ಪ್ರತಿಫಲ. ಹೊಸ ಉದ್ಯೋಗ, ವಸ್ತು ಲಾಭ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಮಹತ್ತರ ಬದಲಾವಣೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಆಗಸ್ಟ್ 23 ರಾಶಿ ಭವಿಷ್ಯ, ಇಂದಿನ ರಾಶಿಫಲ, horoscope reading online, August 23 2025 horoscope,