ತಾವರೆ ಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಪ್ರವಾಸಿಗರಿಗೆ ಗುಡ್‌ ನ್ಯೂಸ್‌

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 17, 2024

ಶಿವಮೊಗ್ಗ | 2024 ರ ಡಿಸೆಂಬರ್‌ನಲ್ಲಿ ಬರುವ ಪ್ರತಿ ಮಂಗಳವಾರ ಶಿವಮೊಗ್ಗದ  ತ್ಯಾವರೆಕೊಪ್ಪ ಹುಲಿ ಸಿಂಹಧಾಮ ವೀಕ್ಷಣೆಗೆ ಲಭ್ಯವಾಗಿರುತ್ತದೆ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಶಾಲಾ ಕಾಲೇಜು ಮಕ್ಕಳಿಗೆ ಈ ಬಾರಿಯ ಡಿಸೆಂಬರ್‌ನಲ್ಲಿ ಹೆಚ್ಚು ರಜೆ ಇರುವ ಕಾರಣ ಈ ವರ್ಷದ ಡಿಸೆಂಬರ್‌ನ 17,24,31 ರಂದು ಬರುವ ಮಂಗಳವಾರವೂ ತ್ಯಾವರೆಕೊಪ್ಪದಲ್ಲಿರುವ ಹುಲಿ ಸಿಂಹಧಾಮ ತೆರೆಯಲಾಗುತ್ತಿರುತ್ತದೆ.  ಹಾಗೆಯೇ ಪ್ರವಾಸಿಗರು ಹುಲಿಸಿಂಹಧಾಮಕ್ಕೆ ಬಂದು ಪ್ರಾಣಿಗಳನ್ನು ವೀಕ್ಷಿಸಬಹುದು ಎಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

SUMMARY |   Every Tuesday in December 2024, a view of the Tyavarekoppa Tiger Reserve in Shivamogga will be available 

 

KEYWORDS |  Tyavarekoppa,  Tiger Reserve, Tuesday,  December 2024,

Share This Article